ಡೋಗ್ರಿ
ಡೋಗ್ರಿ डोगरी ڈوگرى ḍogrī | ||||
---|---|---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಭಾರತ, ಪಾಕಿಸ್ತಾನ | |||
ಪ್ರದೇಶ: | ಜಮ್ಮು, ಹಿಮಾಚಲ ಪ್ರದೇಶ, Gurdaspur/Pathankot Punjab | |||
ಒಟ್ಟು ಮಾತನಾಡುವವರು: |
4.0 ಮಿಲಿಯ | |||
ಭಾಷಾ ಕುಟುಂಬ: | ಇಂಡೋ-ಇರಾನಿಯನ್ Indo-Aryan North-Western Western Pahari (Dogri–Kangri) ಡೋಗ್ರಿ | |||
ಬರವಣಿಗೆ: | ದೇವನಾಗರಿi, Takri, Perso-Arabic script | |||
ಭಾಷೆಯ ಸಂಕೇತಗಳು | ||||
ISO 639-1: | ಯಾವುದೂ ಇಲ್ಲ | |||
ISO 639-2: | doi
| |||
ISO/FDIS 639-3: | doi
|
ಡೋಗ್ರಿ ಭಾಷೆಯು, ಮುಖ್ಯವಾಗಿ ಜಮ್ಮು ಕಾಶ್ಮೀರ ರಾಜ್ಯದ ಜಮ್ಮು ಪ್ರಾಂತ್ಯದಲ್ಲಿ, ಪಂಜಾಬಿನ ಹಾಗೂ ಹಿಮಾಚಲ ಪ್ರದೇಶದಲ್ಲಿನ ಕೆಲವು ಕಡೆಗಳಲ್ಲಿ ಉಪಯೋಗದಲ್ಲಿದೆ. ಈ ಭಾಷೆಯು ಇಂಡಿಕ್ ಭಾಷಾಕುಟುಂಬಕ್ಕೆ ಸೇರಿದ್ದು, ಪಂಜಾಬಿ ಭಾಷೆಯ ಒಂದು ಉಪ ಭಾಷೆಯೆಂದೂ ಹೇಳುವುದುಂಟು.
ಡೋಗ್ರಿ, ಜಮ್ಮು ಕಾಶ್ಮೀರ ರಾಜ್ಯದ ಅಧಿಕೃತ ಭಾಷೆಗಳಲ್ಲಿ ಒಂದು. ಇತ್ತೀಚಿಗೆ ಭಾರತದ ಸಂವಿಧಾನದಲ್ಲಿ ಇದನ್ನು ಶೆಡ್ಯೂಲ್ಡ್ ಭಾಷೆಯಾಗಿ ಪರಿಗಣಿಸಲಾಗಿದೆ.
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |