ಬಡಗ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಡಗ
ಬಳಕೆಯಲ್ಲಿರುವ 
ಪ್ರದೇಶಗಳು:
ಭಾರತ 
ಪ್ರದೇಶ: ತಮಿಳು ನಾಡು, The Nilgiris
ಒಟ್ಟು 
ಮಾತನಾಡುವವರು:
೧,೪೦,೦೦೦
ಭಾಷಾ ಕುಟುಂಬ: Dravidian
 Southern
  Tamil–Kannada
   Kannada–Badaga
    ಬಡಗ 
ಬರವಣಿಗೆ: Kannada script[೧]
Kannada alphabet[ಸೂಕ್ತ ಉಲ್ಲೇಖನ ಬೇಕು]
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3: bfq

ಬಡಗ ಭಾಷೆಯು ನೀಲಗಿರಿ ಬೆಟ್ಟಗಳಲ್ಲಿ ವಾಸಿಸುವ ಸುಮಾರು ೧,೪೦.೦೦೦ ಜನರ ಆಡು ಭಾಷೆಯಾಗಿದೆ.

ಬಡಗ ಲಿಪಿ[ಬದಲಾಯಿಸಿ]

ಬಡಗ ಭಾಷೆಗೆ ಯಾವುದೇ ಲಿಪಿ ಇಲ್ಲದಿರುವುದರಿಂದ ಅದನ್ನು ಕನ್ನಡ ಭಾಷೆಯಲ್ಲಿ ಬರೆಯಬಹುದಾಗಿದೆ. ಈಗಾಗಲೇ ಕನ್ನಡ ಲಿಪಿಯಲ್ಲಿ ಕೆಲವು ಪುಸ್ತಕಗಳು ಪ್ರಕಟವಾಗಿವೆ.[೨] ಕನ್ನಡ ಲಿಪಿಯಲ್ಲಿ ಪ್ರಕಟಗೊಂಡ ಪುಸ್ತಕಗಳ ಪಟ್ಟಿ:[೩]

ಹೆಸರು ದಿನಾಂಕ ಸಾಹಿತಿ ವರ್ಗ ಪ್ರಕಾಶಕರು
ಅಂಗ ಕರ್ತಾ‍ಗಿಬ್ಬ ಏಸು ಕ್ರಿಸ್ತನ ಒಳ್ಳೆಯ ಸುದ್ದಿಯ ಪುಸ್ತಕ ಲೂಕ
ಜೋನ್ಹ
ಮನ ಕನ್ನಡಿ
ಲೋಕ ರಕ್ಷಕನ ಕಥೆ ಮಾರ್ಕ
ಜಿಯಾನ್

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]