ವಿಶಾವನ್ ಭಾಷೆ
ಗೋಚರ
| ವಿಶಾವನ್ | |
|---|---|
| ಮೂಲ | ಭಾರತ |
| ಸ್ಥಳೀಯ ಪ್ರದೇಶ | ಕೇರಳ |
ದ್ರಾವಿಡ
| |
| Language codes | |
| ISO 639-3 | vis[೧] |
| ಇಎಲ್‌ಪಿ | Vishavan |
ವಿಶಾವನ್ ಎಂಬುದು ಭಾರತದ ಮಧ್ಯ ಕೇರಳ ಬುಡಕಟ್ಟು ಜನರು ಮಾತನಾಡುವ ದ್ರಾವಿಡ ಭಾಷೆ.[೨]
ಎರ್ನಾಕುಲಂ ಜಿಲ್ಲೆಯ ಇಡಮಾಲ್ಯಾರ್ ಪ್ರದೇಶದಲ್ಲಿ ಮತ್ತು ತ್ರಿಶೂರ್ ಜಿಲ್ಲೆಯ ವಜಚಲ್ ಪ್ರದೇಶದಲ್ಲಿ ನೆಲೆಸಿರುವ ಕೇರಳದ ಬುಡಕಟ್ಟು ಸಮುದಾಯವೆಂದರೆ ಅದು ವಿಶಾವನ್.[೩] ಸರ್ಕಾರಿ ದಾಖಲೆಗಳ ಪ್ರಕಾರ ಅದು ಅಳಿವಿನಂಚಿನಲ್ಲಿದೆಯಾದರೂ ಈ ಬುಡಕಟ್ಟಿನವರು ಇನ್ನೂ ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.[೪][೫] ಡಾ.ಮಿಥುನ್ ಕೆ.ಎಸ್. ರವರ ಟ್ರೈಬ್ಸ್ ಆಫ್ ಇಡಮಲ್ಯರ್ ಎಂಬ ಶೀರ್ಷಿಕೆಯ ಅಧ್ಯಯನವು ಅವರ ಸಾಂಸ್ಕೃತಿಕ ಮತ್ತು ಭಾಷಿಕ ಜನಾಂಗೀಯತೆಯನ್ನು ಸಾಬೀತುಪಡಿಸುತ್ತದೆ. ಈ ಪುಸ್ತಕವು ಸರ್ಕಾರಿ ದಾಖಲೆಗಳಲ್ಲಿ ವಿಶಾವನ್‌ಗಳು ಯಾಕೆ ಪಟ್ಟಿಯಾಗಿಲ್ಲ ಎಂಬುದನ್ನು ಚರ್ಚಿಸುತ್ತದೆ.[೬][೭]
ಉಲ್ಲೇಖಗಳು
[ಬದಲಾಯಿಸಿ]- ↑ "Glottolog 4.8 - Vishavan". glottolog.org.
- ↑ "OLAC resources in and about the Vishavan language". www.language-archives.org.
- ↑ Service, Statesman News (8 July 2018). "Eclipse of languages". The Statesman (in ಇಂಗ್ಲಿಷ್).
- ↑ "Did you know Vishavan is endangered?". Endangered Languages (in ಇಂಗ್ಲಿಷ್). Archived from the original on 2024-03-08. Retrieved 2024-03-08.
- ↑ "PeopleGroups.org - Visavan of India". peoplegroups.org.
- ↑ "[[Social:Glottolog|Glottolog 3.0]]". Vishavan. Max Planck Institute for the Science of Human History. 2017.
{{cite web}}: URL–wikilink conflict (help) - ↑ "The Nigerian Pidgin - Vishavan dictionary | Glosbe". glosbe.com (in ಇಂಗ್ಲಿಷ್).