ವಿಷಯಕ್ಕೆ ಹೋಗು

ಹೊಲಿಯ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೊಲಿಯ ಭಾಷೆ
Holiya
Native toIndia
Regionಮಧ್ಯ ಪ್ರದೇಶ,
ಮಹಾರಾಷ್ಟ್ರ,
ಗುಜರಾತ್
Native speakers
ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".[]
Dravidian
  • ದಕ್ಷಿಣ
    • ತಮಿಳು-ಕನ್ನಡ ಭಾಷೆಗಳು
      • ಕನ್ನಡ- ಬಡಗಾ
        • ಹೊಲಿಯ ಭಾಷೆ
          Holiya
Language codes
ISO 639-3hoy
Glottologholi1239

  ಹೋಲಿಯಾ (ಗೋಲಾರಿ) ಹೊಲಿಯ-ಗೊಲರ (ಕನ್ನಡ) ಭಾಷೆ ಎಂಬುದು ದಕ್ಷಿಣ ದ್ರಾವಿಡ ಭಾಷೆಯಾಗಿದ್ದು, ಇದು ಕನ್ನಡಕ್ಕೆ ಸಂಬಂಧಿಸಿದೆ.ಇದು 1901 ರ ಜನಗಣತಿಯ ಪ್ರಕಾರ ಮಹಾರಾಷ್ಟ್ರದ ನಾಗ್ಪುರ್ ಮತ್ತು ಭಂಡಾರಾ ಜಿಲ್ಲೆಗಳಲ್ಲಿ (ವಿದರ್ಭ) ಮತ್ತು ಮಧ್ಯಪ್ರದೇಶದ ಸಿಯೋನಿ ಮತ್ತು ಬಾಲಾಘಾಟ್ ಜಿಲ್ಲೆಗಳಲ್ಲಿ 3,614 ಜನರಿಂದ ಮಾತನಾಡಲ್ಪಟ್ಟಿದೆ.[][][][]

ಈ ಭಾಷೆಯನ್ನು ಮಧ್ಯ ಪ್ರದೇಶ,ಮಹಾರಾಷ್ಟ್ರ,ಗುಜರಾತ್ ರಾಜ್ಯಗಳಲ್ಲಿ ಮಾತನಾಡುತ್ತಾರೆ . ೨೦೦೨ ಜನಗಣತಿಯ ಪ್ರಕಾರ ಈ ಭಾಷೆಯನ್ನು 500 ಜನ ಮಾತನಾಡುತ್ತಾರೆ.

ಈ ಭಾಷೆಯ ಪಳುವಳಿಕೆಗಳು ಗೊಂಡ ಬುಡಕಟ್ಟಿನ ಮಧ್ಯ ಭಾರತದ ಸಾತಪುಡ ಪರ್ವತ ಶ್ರೇಣಿಯ ನರ್(ಗಂಡು)+ಮಾದಾ (ಹೆಣ್ಣು)>ನರ್ಮದಾ, ವೇನ್(ಜನ)-ಪೇನ್(ದೈವ)ಗಂಗಾ ನದಿ ಜಲಾನಯನದಲ್ಲಿ ವಾಸವಾಗಿದ್ದ ಗೊಂಡ ಬುಡಕಟ್ಟಿನ ಹೊಲಿಯ-ಗೊಲರ (ಕೃಷಿಕ-ಪಶುಪಾಲಕ) ಸಮುದಾಯಗಳಲ್ಲಿ ಕಾಣಸಿಗುತ್ತವೆ. ಈ ಭಾಷೆಯು ಕನ್ನಡ ನಾಡಿನ ಗೋದಾವರಿ ಜಲಾನಯನದ ಬೀದರ ಜಿಲ್ಲೆಯ ಕನ್ನಡ ಭಾಷೆಗೆ ಹೆಚ್ಚು ಹೋಲುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. ಟೆಂಪ್ಲೇಟು:Ethnologue18
  2. Grierson, G. A. "The Linguistic Survey of India". DSAL - The Record News. Government of India.
  3. Harshitha, Samyuktha (9 September 2013). "Kannada dialects spoken outside Karnataka". SamharshBangalore.
  4. https://dsal.uchicago.edu/books/lsi/lsi.php?volume=4&pages=701#page/405/mode/1up
  5. ಹೊಲಿಯ-ಗೊಲರ (ಕನ್ನಡ) ಭಾಷೆ’ರಾಷ್ಟ್ರೀಯ ವಿಚಾರ ಸಂಕಿರಣ www.prajavani.net