ಕುಡಿಯಾ ಭಾಷೆ

ವಿಕಿಪೀಡಿಯ ಇಂದ
Jump to navigation Jump to search
ಕುಡಿಯಾ
ಬಳಕೆಯಲ್ಲಿರುವ 
ಪ್ರದೇಶಗಳು:
ಭಾರತ
ಒಟ್ಟು 
ಮಾತನಾಡುವವರು:
2,800
ಭಾಷಾ ಕುಟುಂಬ:
 ದಕ್ಷಿಣ ಭಾರತ
  ತುಳು
   ಕುಡಿಯಾ
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3: kfg


ಕುಡಿಯಾ ಭಾಷೆಯು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಒಂದು ಭಾಷೆ. ಇದನ್ನು ದಕ್ಷಿಣ ಕನ್ನಡ,ಕಾಸರಗೋಡು ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಾಗಿ,ಕಣ್ಣೂರು ಜೆಲ್ಲೆ ಮತ್ತು ತಮಿಳುನಾಡಿನ ಕೆಲವೆಡ ವಾಸವಾಗಿರುವ ಮಲೆಕುಡಿಯರು ಎಂಬ ಪರಿಶಿಷ್ಟ ಜನಾಂಗದ ಜನರು ಮಾತನಾಡುತ್ತಾರೆ.ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ಸುಮಾರು ೨೮೦೦ (೨೦೦೭ರ ಅಂದಾಜು)[೧].ಕರ್ನಾಟಕದಲ್ಲಿ ಕನ್ನಡ ಲಿಪಿ ಮತ್ತು ಕೇರಳದಲ್ಲಿ ಮಲಯಾಳಂ ಲಿಪಿಯನ್ನು ಬರವಣಿಗೆಗೆ ಬಳಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. "ಕುಡಿಯಾ".