ವಿಷಯಕ್ಕೆ ಹೋಗು

ಕೊತ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೊತ
Kō mānt
ಬಳಕೆಯಲ್ಲಿರುವ 
ಪ್ರದೇಶಗಳು:
ಭಾರತ 
ಪ್ರದೇಶ: ನೀಲಗಿರಿ ಬೆಟ್ಟಗಳು
ಒಟ್ಟು 
ಮಾತನಾಡುವವರು:
930
ಭಾಷಾ ಕುಟುಂಬ:
 ದಕ್ಷಿಣ
  ತಮಿಳು-ಕನ್ನಡ
   ತಮಿಳು–ಕೊಡಗು
    ತೊದ–ಕೊತ?
     ಕೊತ 
ಬರವಣಿಗೆ: ತಮಿಳು ಲಿಪಿ
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3: kfe
Indic script
Indic script
ಈ ಪುಟ ಭಾರತೀಯ ಪದಗಳನ್ನು ಹೊಂದಿದೆ. ಸರಿಯಾದ ಪ್ರದರ್ಶನ ಬೆಂಬಲವಿಲ್ಲದೆದ್ದರೆ ನಿಮಗೆ ಅನಿಯತ ಸ್ವರಾಕ್ಷರ ಸ್ಥಾನ ಮತ್ತು ಸೇರ್ಪಡೆಗಳಲ್ಲಿ ತೊಂದರೆಗಲನ್ನು ಕಾಣಬಹುದು. ಹೆಚ್ಚು...

ಕೊತ ಭಾಷೆಯು ದ್ರಾವಿಡ ಭಾಷೆಗಳ ಗುಂಪಿಗೆ ಸೇರಿದ ಭಾಷೆಯಾಗಿದೆ. ಇದು ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಕೊತ ಜನಾಂಗದವರ ಬಳಕೆಯಲ್ಲಿದೆ.೧೯ನೆಯ ಶತಮಾನದ ಅಂತ್ಯದಲ್ಲಿ ಈ ಭಾಷೆಯನ್ನು ಆಡುವವರ ಸಂಖ್ಯೆ 1100 ರಷ್ಟಿತ್ತು.[]. ಈಗ ಇವರ ಸಂಖ್ಯೆ ಕೇವಲ 930.[] ಈ ಭಾಷೆಯು ಅಳಿವಿನಂಚಿನಲ್ಲಿರುವ ಭಾಷೆಯಾಗಿ ಪರಿಗಣಿತವಾಗಿದ್ದು, ಸಂರಕ್ಷಣೆಗ ತುರ್ತು ಕ್ರಮವನ್ನು ಕೈಗೊಳ್ಳಬೇಕಾಗಿದೆ.ಕೊತ ಭಾಷೆಯು ಬಹುಶಃ ಹಳೆಗನ್ನಡದಿಂದ ಉತ್ಪತ್ತಿಯಾಗಿರಬಹುದಾಗಿದ್ದು, ತೊದ ಭಾಷೆಗೆ ಸಮೀಪವಾಗಿದೆ.

ಧ್ವನಿಶಾಸ್ತ್ರ

[ಬದಲಾಯಿಸಿ]

ಸ್ವರಗಳು

[ಬದಲಾಯಿಸಿ]
ನಾಲಗೆ ಮುಂಭಾಗ ನಾಲಗೆ ಮಧ್ಯ ನಾಲಗೆಹಿಂಭಾಗ
ಹ್ರಸ್ವ ದೀರ್ಘ ಹ್ರಸ್ವ ದೀರ್ಘ ಹ್ರಸ್ವ ದೀರ್ಘ
ಉನ್ನತ i u
ಮಧ್ಯ e o
ಅವನತ a

ಕೊತ ಇತರ ನೀಲಗಿರಿ ಭಾಷೆಗಳಂತೆ ಕೇಂದ್ರ ಸ್ವರಗಳನ್ನು ಹೊಂದಿಲ್ಲ, ಟೋಡಾ, ಹತ್ತಿರದ ಭಾಷೆಯೂ ಸಹ ಹೊಂದಿದೆ.

ವ್ಯಂಜನಗಳು

[ಬದಲಾಯಿಸಿ]
ವ್ಯಂಜನಗಳು []
ಓಷ್ಠ್ಯ ದಂತ್ಯೋಷ್ಠ್ಯ ದಂತ್ಯ ಮೂರ್ಧನ್ಯ ತಾಲವ್ಯ ಕಂಠ್ಯ
ಅನುನಾಸಿಕ m ɳ ŋ
ಸ್ವರ್ಷ ಅಘೋಷ p t ʈ t͡ʃ k
ಘೋಷ b d ɖ d͡ʒ ɡ
ಘರ್ಷ s
ಕಂಪಿತ ɾ ɽ
ಅಂದಾಜು ತಾಡಿತ ʋ j
ಕಂಪನ l ɭ

[ /s/ ಮತ್ತು /z/ /t͡ʃ/ ನೊಂದಿಗೆ ಉಚಿತ ವ್ಯತ್ಯಾಸದಲ್ಲಿ ಸಂಭವಿಸುತ್ತದೆ. ಮತ್ತು /d͡ʒ/ /ʂ/ /nsನ ಧ್ವ/ ನ್ಯಂತರವಾಗಿ ಮೂರ್ಧನ್ಯಗಳ ಮೊದಲು ಸಂಭವಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Caldwell, Robert (1875). "A comparative grammar of the Dravidian or South-Indian family of languages". London, Trübner.
  2. Prema, S. "Status of Dravidian Tribal Languages in Kerala".
  3. Krishnamurti, Bhadriraju (2003). The Dravidian languages (null ed.). Cambridge: Cambridge University Press. p. 53. ISBN 978-0-511-06037-3.


ಹೆಚ್ಚಿನ ಓದುವಿಕೆ

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]