ಬ್ಯಾರಿ ಭಾಷೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕುಬ್ಯಾರಿ ಭಾಷೆಯು ಮಂಗಳೂರಿನ ಹಾಗೂ ಸುತ್ತಮುತ್ತಲಿನ ಪ್ರದೇಶದ ಮುಸ್ಲಿಮರ ಆಡುಭಾಷೆಯಾಗಿದೆ. ಬ್ಯಾರಿ ಭಾಷೆಯು ಕನ್ನಡ, ಹಿಂದಿ,ತುಳು, ತಮಿಳು, ಅರಬಿ ಹಾಗೂ ಮಲಯಾಳಂ ಭಾಷೆಯ ಶಬ್ದಗಳನ್ನೊಳಗೊಂಡಿದೆ. ಬ್ಯಾರಿ ಭಾಷೆಯಲ್ಲಿ ಕನ್ನಡ ಲಿಪಿಯನ್ನು ಉಪಯೊಗಿಸಲ್ಪಡುತ್ತದೆ ಹಾಗೂ ವ್ಯಾಕರಣದಲ್ಲಿ ತುಳು ಭಾಷೆಗೆ ಹೋಲುತ್ತದೆ.