ಅಣ್ಣ
ಗೋಚರ
ಇದು ಸಂಬಂಧ ಸೂಚಕ ಪದದ ಬಗ್ಗೆ ಅಣ್ಣಯ್ಯ ಹೆಸರಿನ ಚಲನಚಿತ್ರಕ್ಕೆ ಈ ಪುಟವನ್ನು ನೋಡಿ
ಅಣ್ಣಎಂಬುದು ಒಂದು ನಾಮಪದ. ಒಂದು ಕುಟುಂಬದಲ್ಲಿ, ತಾಯಿಗೆ ಹುಟ್ಟುವ ಹಿರಿಯ ಗಂಡು ಮಗು ಅಥವಾ ಆ ತಾಯಿಗೆ ಹುಟ್ಟುವ ಮತ್ತೊಂದು ಮಗುವಿನ ಮುನ್ನ ಹುಟ್ಟುವ ಗಂಡು ಮಗುವನ್ನು ಅಣ್ಣನಾಗುತ್ತಾರೆ. ಜನಪದ ಗೀತೆಗಳಲ್ಲಿ ಅಣ್ಣ, ತಂಗಿ, ತಮ್ಮ, ತಂಗಿಯ ಬಗ್ಗೆ ಹಲವಾರು ಜನಪದ ಗೀತೆಗಳಿವೆ.
ಹೆಣ್ಣಿನ ಜನುಮಕೆ ಅಣ್ಣ ತಮ್ಮರು ಬೇಕು
ಬೆನ್ನ ಕಟ್ಟುವರು ಸಭೆಯೊಳಗೆ|ಸಾವಿರ
ಹೊನ್ನ ಕಟ್ಟುವರು ಉಡಿಯೊಳಗೆ||
ಅಣ್ಣ ಪದದ ಅರ್ಥಗಳು ಕೆಳಗಿನಂತಿವೆ.
- ಹಿರಿಯ, ಮೊದಲು ಹುಟ್ಟಿದವ
- ಹೆಚ್ಚು ಅನುಭವ ಹೊಂದಿದವ
- ಸೋದರ, ಒಡಹುಟ್ಟಿದವನು[೧]
- ಒಡಹುಟ್ಟುಗ[೨]
- ಸಹೋದರ ಮತ್ತು ಸಹೋದರಿಯರ ಸಂಬಂಧ, ಪ್ರೀತಿ ಮತ್ತು ಪವಿತ್ರದ ಸಂಕೇತವಾಗಿರುವ ದಿನವೇ ರಕ್ಷಾ ಬಂಧನ.
- ರಕ್ಷಾ ಬಂಧನ ದಿನದಂದು ಸಹೋದರಿಯರು ತಮ್ಮ ಅಣ್ಣ ಮತ್ತು ತಮ್ಮಂದಿರಿಗೆ ರಾಖಿಯನ್ನು ಕಟ್ಟಿ, ಅವರ ಜೀವನ ಸುಗಮವಾಗಿರಲಿ ಎಂದು ಹಾರೈಸುತ್ತಾರೆ.
ಉಲ್ಲೇಖ
[ಬದಲಾಯಿಸಿ]
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |