ಪತ್ನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಬೋರಿಸ್ ಕುಸ್ಟೋಡ್ಯವ್‌ರ ದ ಮರ್ಚಂಟ್ಸ್ ವೈಫ಼್ (೧೯೧೮)

ಪತ್ನಿಯು ಮದುವೆಯಲ್ಲಿನ ಒಬ್ಬ ಸ್ತ್ರೀ ಸಹಭಾಗಿ. ತನ್ನ ಪತಿ ಮತ್ತು ಇತರರ ಸಂಬಂಧವಾಗಿ, ಪತ್ನಿಯ ಹಕ್ಕುಗಳು ಮತ್ತು ಜವಾಬ್ದಾರಿಗಳು, ಮತ್ತು ಸಮುದಾಯ ಹಾಗೂ ಕಾನೂನಿನಲ್ಲಿ ಅವಳ ಸ್ಥಾನಮಾನ, ಸಂಸ್ಕೃತಿಗಳ ನಡುವೆ ಬದಲಾಗುತ್ತದೆ ಮತ್ತು ಕಾಲಾನುಸಾರ ಬದಲಾಗಿದೆ. "ಪತ್ನಿ" ಪದವು ವಧು ಪದಕ್ಕೆ ಹತ್ತಿರವಾಗಿದೆಯೆಂದು ಕಾಣುತ್ತದೆ, ವಧುವು ಮದುವೆ ಸಮಾರಂಭದಲ್ಲಿ ಒಬ್ಬ ಸ್ತ್ರೀ ಸಹಭಾಗಿಯಾದರೆ, ಮದುವೆಯ ನಂತರ ವಿವಾಹಿತ ಮಹಿಳೆಯು ಪತ್ನಿಯೆಂದು ಕರೆಯಲ್ಪಡುತ್ತಾಳೆ.


"https://kn.wikipedia.org/w/index.php?title=ಪತ್ನಿ&oldid=321427" ಇಂದ ಪಡೆಯಲ್ಪಟ್ಟಿದೆ