ವಿಷಯಕ್ಕೆ ಹೋಗು

ಮುರಿಯ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುರಿಯ
Native toಭಾರತ
Native speakers
ಇ ೧೮
ದ್ರಾವಿಡ
  • ದಕ್ಷಿಣ -ಮದ್ಯ
Language codes
ISO 639-3Variously:
emu – ಪೂರ್ವ ಮುರಿಯ
mut – ಪಶ್ಚಿಮ ಮುರಿಯ[]
fmu – ಫಾರ್ ವೆಸ್ಟರ್ನ್ ಮುರಿಯಾ (ಗೈಟಾ ಕೊಯಿಟರ್)
Glottologeast2340  ಪೂರ್ವ
west2408  ಪಶ್ಚಿಮ
farw1235  ಫಾರ್ ವೆಸ್ಟರ್ನ್

ಮುರಿಯಾ ಭಾರತದಲ್ಲಿ ಮಾತನಾಡುವ ದ್ರಾವಿಡ ಭಾಷೆಯಾಗಿದೆ. ಇದು ಗೊಂಡಿ ಭಾಷೆಯ ಉಪ ಭಾಷೆಯಾಗಿ ಪರಿಗಣಿತವಾಗಿದ್ದರೂ ಗೊಂಡಿ ಭಾಷೆಯ ಇತರ ಪ್ರಬೇಧಗಳಿಗಿಂತ ಪ್ರತ್ಯೇಕವಾಗಿದ್ದು ಸ್ವತಂತ್ರ ಭಾಷೆಯಾಗಿ ಗುರುತಿಸಲ್ಪಟ್ಟಿದೆ.[] ಇದು ಮದಿಯಾ ಭಾಷೆ ಸಮೀಪವರ್ತಿ. ಭಾರತದ ಮಧ್ಯಪ್ರದೇಶದಲ್ಲಿ ಹೆಚ್ಚು ಬಳಕೆಯಲ್ಲಿದೆ. []

ಮುರಿಯ ಪದ ಬಳಕೆ

[ಬದಲಾಯಿಸಿ]

ಪ್ರಾಕೃತ ಭಾಷೆಯಲ್ಲಿ ಮುರಿಯಾ (मुरिअ) ಸಂಸ್ಕೃತ ಪದ ಸ್ಫುಟ ಮತ್ತು ಮೌರ್ಯ ಪದಕ್ಕೆ ಹತ್ತಿರ ಸಂಬಂಧ.[]

ಧ್ವನಿಶಾಸ್ತ್ರ

[ಬದಲಾಯಿಸಿ]

ಮುರಿಯಾ ೧೦ ಸ್ವರಗಳನ್ನು ಮತ್ತು೨೧ ವ್ಯಂಜನಗಳನ್ನು ಹೊಂದಿದೆ. []

ವ್ಯಂಜನಗಳು

[ಬದಲಾಯಿಸಿ]
ವ್ಯಂಜನಗಳು
ಓಷ್ಠ್ಯ ದಂತ್ಯ ದಂತ್ಯತಾಲವ್ಯ ಮೂರ್ಧನ್ಯ ತಾಲವ್ಯ ಕಂಠ್ಯ ಗಳಕುರ
ಅನುನಾಸಿಕ m n ŋ
ಸ್ಪರ್ಷ ಅಘೋಷ p ʈ t͡ʃ k
ಘೋಷ b ɖ d͡ʒ g
ಅನುಘರ್ಷ s h
ಘರ್ಷ ɾ ɽ
ಅಂದಾಜು ʋ l ɭ j

ಸ್ವರಗಳು

[ಬದಲಾಯಿಸಿ]
ಸ್ವರಗಳು
ನಾಲಗೆ ತುದಿ ನಾಲಗೆ ನಡು ನಾಲಗೆ ಕೊನೆ
ಹ್ರಸ್ವ ದೀರ್ಘ ಹ್ರಸ್ವ ದೀರ್ಘ ಹ್ರಸ್ವ ದೀರ್ಘ
ಉನ್ನತ i u
ನಡು e o
ಅವನತ a

ದ್ರಾವಿಡ ಭಾಷೆಗಳ ಪಟ್ಟಿ

[ಬದಲಾಯಿಸಿ]
ದ್ರಾವಿಡ 
 ದಕ್ಷಿಣ  
 ದಕ್ಷಿಣ (SD I)
 (ತಮಿಳುತುಳು-ಕನ್ನಡ
 ದಕ್ಷಿಣ -ಮಧ್ಯ (SD II) 
 (ತೆಲುಗು–ಕುಯಿ) 
 ಮಧ್ಯ 
 (ಕೊಲಮಿ–ಪಾರ್ಜಿ) 
 ಉತ್ತರ 
 ಕುರುಕ್–ಮಾಲ್ಟೊ 

ಬ್ರಾಹುಯಿ

ಉಲ್ಲೇಖಗಳು

[ಬದಲಾಯಿಸಿ]
  1. https://www.sil.org/system/files/reapdata/13/38/54/13385400083911807956593183138521755818/LCDD_21_Mathew_Far_West_Muria_Phonology_Summary.pdf
  2. Bhadriraju Krishnamurti (2003). The Dravidian languages. Oxford University Press. p. 25.
  3. Bhadriraju Krishnamurti (2003). The Dravidian languages. Oxford University Press. pp. 25.
  4. "Muria: 1 definition". www.wisdomlib.org (in ಇಂಗ್ಲಿಷ್). 17 August 2021.
  5. Matthew, Thomas; Matthew, Rincy (2013). "Far Western Muria (Gaita Koitor Boli) Phonology Summary" (PDF). sil.org. SIL International. Archived (PDF) from the original on 2015-05-12. Retrieved 2018-05-03.