ಕುರುಂಬ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೇನು ಕುರುಂಬ
ಬಳಕೆಯಲ್ಲಿರುವ 
ಪ್ರದೇಶಗಳು:
ಭಾರತ 
ಪ್ರದೇಶ: ತಮಿಳು ನಾಡು, ಕರ್ನಾಟಕ, ಆಂಧ್ರ ಪ್ರದೇಶ
ಒಟ್ಟು 
ಮಾತನಾಡುವವರು:
180,000
ಭಾಷಾ ಕುಟುಂಬ:
 ದಕ್ಷಿಣ
  ತಮಿಳು-ಕನ್ನಡ
   ತಮಿಳು-ಕೊಡಗು
    Kodagu
     ಜೇನು ಕುರುಂಬ
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3: kfi — Kannada Kurumba

ಕುರುಂಬ ಭಾಷೆ ದ್ರಾವಿಡ ಭಾಷಾ ಕುಟುಂಬದ ಒಂದು ಭಾಷೆ.ಇದನ್ನು ಕುರುಬ ಜನಾಂಗದವರು ಹೆಚ್ಚಾಗಿ ಮಾತನಾಡುತ್ತಾರೆ.[೧]

ಭೌಗೋಳಿಕ ಹರಡುವಿಕೆ[ಬದಲಾಯಿಸಿ]

ಈ ಭಾಷೆಯನ್ನು ಮಾತನಾಡುವ ಕುರುಬ ಜನಾಂಗದವರು ಹೆಚ್ಚಾಗಿ ತಮಿಳುನಾಡಿನ ತೇಣಿ, ಡಿಂಡಿಗಲ್,ಕೊಯಮತ್ತೂರು,ಧರ್ಮಪುರಿ,ವೆಲ್ಲೂರು ಮುಂತಾದ ಕಡೆಗಳಲ್ಲಿ ವಾಸಿಸುತ್ತಾರೆ.ಇದಲ್ಲದೆ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳ ಕೆಲವು ಕಡೆಗಳಲ್ಲಿಯೂ ಈ ಭಾಷಿಕರು ಕಂಡು ಬರುತ್ತಾರೆ.


ಉಲ್ಲೇಖ[ಬದಲಾಯಿಸಿ]

  1. "Statement 1: Abstract of speakers' strength of languages and mother tongues - 2011". www.censusindia.gov.in. Office of the Registrar General & Census Commissioner, India. Retrieved 2018-07-07.