ತಮಿಳು
ದ್ರಾವಿಡ ಭಾಷೆಗಳಲ್ಲಿ ಬಹಳ ಪ್ರಾಚೀನ ಮತ್ತು ಶ್ರೀಮಂತ ಭಾಷೆ ತಮಿಳು.[೧] ತಮಿಳು[೨] ಭಾಷೆಯಲ್ಲಿ ದೊರೆತಿರುವ ಕೃತಿಗಳಲ್ಲಿ ಮೊತ್ತಮೊದಲನೆಯದು ತೊಲ್ಕಾಪ್ಪಿಯಂ. ಇದು ಒಂದು ಪ್ರಾಚೀನ ಲಕ್ಷಣ ಗ್ರಂಥ. ಇದರ ಕಾಲ ಕ್ರಿ.ಪೂ. ೩ನೇ ಶತಮಾನ. ಪಂಚದ್ರಾವಿಡ ಭಾಷೆಗಳಾದ ತಮಿಳು, ಕನ್ನಡ, ತೆಲುಗು,ಮಲೆಯಾಳ,ಮತ್ತು ತುಳು, ಭಾಷೆಗಳಲ್ಲಿ ತಮಿಳು ಭಾಷೆಯು ತೀರಾ ಹಳೆಯದಾದರೆ ನಂತರ ಉಳಿದ ನಾಲ್ಕು ಭಾಷೆಗಳು ಬರುತ್ತವೆ. ಈ ಎಲ್ಲ ಭಾಷೆಗಳಲ್ಲೂ ಬರವಣಿಗೆ ಎಡದಿಂದ ಬಲಕ್ಕೆ ಸಾಗುತ್ತದೆ. ತಮಿಳಿಗೆ ತನ್ನದೇ ಆದ ಲಿಪಿ ಬಳಕೆಯಲ್ಲಿದೆ. ತಮಿಳು ಪ್ರಮುಖವಾಗಿ ಭಾರತ ಹಾಗು ಶ್ರೀಲಂಕಾದಲ್ಲಿ ಮಾತನಾಡಲ್ಪಡುವ, ದ್ರಾವಿಡ ಭಾಷಾಕುಟುಂಬಕ್ಕೆ ಸೇರಿದ ಒಂದು ಭಾಷೆ. ಇಡೀ ವಿಶ್ವದ ಹತ್ತು ಪುರಾತನ ಭಾಷೆಗಳಲ್ಲಿ ತಮಿಳು ಕೂಡ ಒಂದು ಎಂದು ಭಾಷೆ ತಜ್ಞರು ವಿವರಿಸಿದ್ದಾರೆ.ಮತ್ತು ಇನ್ನೂ ಹಳೆಯ ಭಾಷಾ ತಜ್ಞ ಎಕ್ಸ್ಪರ್ಟ್ಗಳು ಮೇಧಾವಿಗಳು ತಮಿಳು ಭಾಷೆಗೆ ಪುರಾತನ ಹತ್ತು ಭಾಷೆಗಳಲ್ಲಿ ಮೊದಲನೆಯ ಸ್ಥಾನ ನೀಡಿರುತ್ತಾರೆ.ಮತ್ತು ಭಾಷಾ ಎಕ್ಸ್ಪರ್ಟ್ಗಳು ಜಾಲ ತಾಣಗಳಲ್ಲಿ ವೀಡಿಯೊ ಮೂಲಕ ಪ್ರಕಟಿಸಿರುವರು ಮತ್ತು UNESCO ತಜ್ಞರಿಂದ ಕೂಡ ತಮಿಳಿಗೆ ಸ್ಲಾಗಣೆ ಮಾಡಿದ್ದಾರೆ.
ಇತಿವೃತ್ತ
[ಬದಲಾಯಿಸಿ]ತಮಿಳು ಸಿಂಗಾಪುರ, ಶ್ರೀಲಂಕಾ, ಮಲೇಶಿಯ ದೇಶಗಳಲ್ಲಿ ಹಾಗೂ ಭಾರತದ ತಮಿಳುನಾಡು ರಾಜ್ಯದಲ್ಲಿ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಅಧಿಕೃತ ಭಾಷೆಯ ಸ್ಥಾನಮಾನವನ್ನು ಪಡೆದಿದೆ. ತಮಿಳು ಭಾಷೆಗೆ ಇಡೀ ಭಾರತ ದೇಶದಲ್ಲಿ ಮೊಟ್ಟ ಮೊದಲನೆಯದಾಗಿ ಶಾಸ್ತ್ರೀಯ ಭಾಷೆ ಎಂದು ಮಾನ್ಯತೆ ಪಡೆದಿದೆ.ಆನಂತರ,ಸಂಸ್ಕೃತ,ಕನ್ನಡ, ತೆಲುಗು,ಮಲೆಯಾಳಂ, ಒಡಿಸ್ಸಿ ,ಭಾಷೆಗಳಿಗೆ ಬಂದಿದೆ, ಪಂಚದ್ರಾವಿಡ ಭಾಷೆಗಳಲ್ಲಿ ತಮಿಳಿನಂತೆಯೇ, ಕನ್ನಡ ತೆಲುಗು,ಮಲೆಯಾಳಂ, ತುಳು,ಭಾಷೆಗಳ ನಡುವೆ ನಿಕಟ ಸಂಬಂಧವಿದೆ. ಶತಶತಮಾನಗಳಿಂದ ಬೆಳೆದು ಬಂದ ಸಂಬಂಧವಿದು ಎಂದು ಹೇಳಬಹುದು ಮತ್ತು ಗ್ರೀಕ್ ಪದಗಳಿಂದ ಇಂಗ್ಲಿಷ್ಗೆಗೆ ಹೇಗೆ ಕೆಲವು ಪದಗಳು ಹೆಸರುಗಳು ಪುರಾಣಗಳು ಹೆಸರುಗಳು ಸೇರಿಸಿರುವರೋ ಹಾಗೆಯೇ ಕೆಲವು ತಮಿಳಿನ ಮರ ಗಿಡಗಳ ಹೆಸರುಗಳು ಇಂಗ್ಲಿಷಿಗೆ ಸೇರಿಸಿರುವರು,ಭಾರತ ನಿಜವಾದ ಹಿತಿಹಾಸದಲ್ಲಿ ಆಗಿನಿಂದ ಈಗಿನವರೆಗೂ ಆರ್ಯರ ರಾಜರ ಮತ್ತು ಅವರ ಜೊತೆಗಿನ ಪುರೋಹಿತಿ ಶಾಹಿಗಳಿಂದ ಅವರ ಕುತಂತ್ರ ಆಡಳಿತದಿಂದ ಅನಾದಿ ಕಾಲದಿಂದಲೂ ಈಗಿನ ರಾಜಕೀಯ ವರೆಗೂ ಗುಪ್ತವಾಗಿ ದ್ರಾವಿಡ ಭಾಷೆಗಳಿಗೆ ಒಡಕನ್ನು ಮೂಡಿಸುತ್ತಲಿರುವರು.ಮತ್ತು ಕನ್ನಡ, ತೆಲುಗು,ಮಲೆಯಾಳಂ, ತುಳು,ಭಾಷೆಗಳಲ್ಲಿ ಅನೇಕ ಸಮಾನ ಪದಗಳು (ಪಾಂಬು, ಎಲೆ, ಮರ, ಭೂಮಿ, ಸೂರ್ಯ, ಚಂದಿರ, ನಕ್ಷತ್ರ,, ಪ್ರಾಣಿಯ ಹೆಸರು ಪಕ್ಷಿಗಳ ಹೆಸರು ಮರ, ಗಿಡ ಬಳ್ಳಿ ಸಮಾಜದ ಸಂಬಂಧಗಳ ಹೆಸರು ಜಾತಕ ನಕ್ಷತ್ರಗಳ ಹೆಸರು, ಕಲ್ಲು ಕಣ್ಣು ನೀರು, ಅಪ್ಪ, ಅಮ್ಮ,,ಅಕ್ಕ , ತಂಗಿ, ಅಣ್ಣ, ಅತ್ತೆ, ಮಾಮ , ನಾಯಿ, ಆಡು,ಕೈ, ಕಾಲು,ಮತ್ತು ಒಂದರಿಂದ ಕೋಟಿಯ ವರೆಗಿನ ಸಂಖ್ಯೆಯ ಶಬ್ದಗಳು ಈ ಐದು ಭಾಷೆಗಳಲ್ಲಿ ತಮಿಳಿನಂತೆ ಶಬ್ದಗಳು ಭಾಷೆಗಳು ನುಡಿಗಳು ಮುಕ್ಕಾಲು ಭಾಗ ಸ್ವಲ್ಪ ಬಿನ್ನವಾಗಿ) ಬಳಕೆಯಲ್ಲಿದ್ದು ಈ ಪಂಚ ಭಾಷೆಗಳ ನಡುವೆ ಉತ್ತಮ ಸಂಬಂಧವಿದೆ.ತಮಿಳಿನಿಂದ ಯಾವುದೇ ಬೇದವಿಲ್ಲದೆ ಇನ್ನುಳಿದ ನಾಲ್ಕು ಭಾಷೆಗಳಿಗೆ.ಸಹಾಯವಾಗಿದೆ.
| ಮೂಲ-ದ್ರಾವಿಡ | |||||||||||||||||||||||||
| ಮೂಲ-ದಕ್ಷಿಣ-ದ್ರಾವಿಡ | ಮೂಲ-ದಕ್ಷಿಣ-ಮಧ್ಯ ದ್ರಾವಿಡ | ||||||||||||||||||||||||
| ಮೂಲ-ತಮಿಳು-ಕನ್ನಡ | ಮೂಲ-ತೆಲುಗು | ||||||||||||||||||||||||
| ಮೂಲ-ತಮಿಳು-ತೋಡ | ಮೂಲ-ಕನ್ನಡ | ಮೂಲ-ತೆಲುಗು | |||||||||||||||||||||||
| ಮೂಲ-ತಮಿಳು-ಕೊಡವ | ಕನ್ನಡ | ತೆಲುಗು | |||||||||||||||||||||||
| ಮೂಲ-ತಮಿಳು-ಮಲೆಯಾಳ | |||||||||||||||||||||||||
| ಮೂಲ-ತಮಿಳು | ಮಲೆಯಾಳ | ||||||||||||||||||||||||
| ತಮಿಳು | |||||||||||||||||||||||||
ನಿರೂಪಿಸುತ್ತದೆ.
| zero | one | two | three | four | five | six | seven | eight | nine | ten | hundred | thousand |
|---|---|---|---|---|---|---|---|---|---|---|---|---|
| ௦ | ௧ | ௨ | ௩ | ௪ | ௫ | ௬ | ௭ | ௮ | ௯ | ௰ | ௱ | ௲ |
| day | month | year | debit | credit | as above | rupee | numeral |
|---|---|---|---|---|---|---|---|
| ௳ | ௴ | ௵ | ௶ | ௷ | ௸ | ௹ | ௺ |
| ತಮಿಳು () | |
|---|---|
| ಬಳಕೆ: | ಭಾರತ |
| ಪ್ರದೇಶ: | ದಕ್ಷಿಣ ಏಶಿಯಾ |
| ಬಳಸುವ ಜನಸ೦ಖ್ಯೆ: | |
| Genetic classification: | |
| ಅಧಿಕೃತ ಸ್ಥಾನಮಾನ | |
| ಅಧಿಕೃತ ಭಾಷೆ: | ಭಾರತ |
| ಮೇಲ್ವಿಚಾರ ನಡೆಸುವ ಸಂಸ್ಥೆ: | |
| ಭಾಷಾ ಕೋಡ್ | |
| ISO 639-1 | |
| ISO 639-2 | |
| SIL | |
| ಇವನ್ನೂ ನೋಡಿ: ಭಾಷೆಗಳು | |
| ತಮಿಳು (தமிழ்) | |
|---|---|
| ಪ್ರದೇಶ: | ತಮಿಳುನಾಡು, ಶ್ರೀಲಂಕಾ , ಸಿಂಗಾಪುರ, ಮಲೇಶಿಯ |
| ಉಪಯೋಗಿಸುವ ಜನಸಂಖ್ಯೆ: | ೬.೩ ಕೋಟಿ |
| ವರ್ಗೀಕರಣ: |
ದ್ರಾವಿಡ ಭಾಷೆಗಳು |
| ಅಧಿಕೃತ ಮಾನ್ಯತೆ | |
| ಅಧಿಕೃತ ಭಾಷೆ: | ತಮಿಳುನಾಡು, ಭಾರತ, ಶ್ರೀಲಂಕ, ಸಿಂಗಾಪುರ |
| Language codes | |
| ISO 639-1: | ta |
| ISO 639-2: | tam |
| SIL: | TCV |
ಉಲ್ಲೇಖಗಳು
[ಬದಲಾಯಿಸಿ]