ವಿಷಯಕ್ಕೆ ಹೋಗು

ನೇಪಾಳಿ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೇಪಾಳಿ
Gorkhali
नेपाली भाषा Script error: The function "transl" does not exist.
खस कुरा Script error: The function "transl" does not exist.
The word "Nepali" written in Devanagari
Native toನೇಪಾಳ; worldwide diaspora
EthnicityGurkha and Khas people
Native speakers
ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".[]
Dialects
Devanagari
Devanagari Braille
Bhujimol (historical)
Signed Nepali
Official status
Official language in
ನೇಪಾಳ ನೇಪಾಲ
India (in Sikkim and Darjeeling district of West Bengal)
Regulated byNepal Academy
Language codes
ISO 639-1ne
ISO 639-2nep
ISO 639-3nep – inclusive code
Individual codes:
npi – Nepali
dty – Doteli
Glottolognepa1254
nepa1252  duplicate code
World map with significant Nepali language speakers
Dark Blue: Main official language,
Light blue: One of the official languages,
Red: Places with significant population or greater than 20% but without official recognition.

ನೇಪಾಳಿ ಭಾಷೆಯು ಭಾರತೀಯ-ಆರ್ಯನ್ ಭಾಷೆಯಾಗಿದೆ. ಇದು ನೇಪಾಳದ ಅಧಿಕೃತ ಭಾಷೆಯಾಗಿದೆ ಮತ್ತು ಭಾರತ, ಭೂತಾನ್ ಹಾಗೂ ಮಯನ್ಮಾರ್ ದೇಶಗಳಲ್ಲಿಯೂ ಮತನಾಡುತ್ತಾರೆ. ನೇಪಾಳಿ ಭಾಷೆಯು ಭಾರತೀಯ ರಾಜ್ಯಗಳಾದ ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ದಾರ್ಜಲಿಂಗ್ ಜಿಲ್ಲೆಯಲ್ಲಿ ಅಧಿಕೃತ ಭಾಷೆಯ ಸ್ಥಾನವನ್ನು ಹೊಂದಿದೆ.[][] ನೇಪಾಳಿ ಭಾಷೆ ಎಂದು ಕರೆಯುವ ಮುನ್ನ, ಐತಿಹಾಸಿಕವಾಗಿ, ಈ ಭಾಷೆಯು ಮೊದಲೆಗೆ ಖಾಸ್ ಭಾಷೆಯೆಂದು, ನಂತರ ಗೊರ್ಕಾಲಿ ಅಥವಾ ಗುರ್ಕಾಲಿ ಎಂದು ಕರೆಯಲ್ಪಡುತ್ತಿತ್ತು. ಇದನ್ನು ನೆವಾರ್ ಜನರಿಂದ ಖೇ ಭಾಷೆಯೆಂದು ಮತ್ತು ತಪರೆ ಜನರಿಂದ ಶೇರ್ಪಾ ಭಾಷೆ ಎಂದೂ ಗುರುತಿಸಲ್ಪಟ್ಟಿದೆ.[]

ಸಾಹಿತ್ಯ

[ಬದಲಾಯಿಸಿ]

ನೇಪಾಳಿ ಭಾಷೆಯು ೧೯ನೇ ಶತಮಾನದ ೧೦೦ ವರ್ಷಗಳ ಕಡಿಮೆ ಸಮಯದಲ್ಲಿ ಉತ್ತಮ ಬೆಳವಣಿಗೆಯನ್ನು ಕಂಡಿತು. ಕಳೆದ ೧೦ ವರ್ಷಗಳಲ್ಲಿ, ನೇಪಾಳಿ ಭಷೆಯ ಸಾಹಿತ್ಯಕ್ಕೆ ಏಷ್ಯಾ, ಐರೋಪ್ಯ ಮತ್ತು ಆಮೇರಿಕಗಳಲ್ಲಿರುವ ನೇಪಾಳಿ ಜನರು ತುಂಬಾ ಕೊಡುಗೆಗಳನ್ನು ನೀಡಿfದಾರೆ.

ಮಾತನಾಡುವವರ ಸಂಖ್ಯೆ

[ಬದಲಾಯಿಸಿ]

೨೦೧೧ರ ಜನಗಣತಿಯ ಪ್ರಕಾರ, ಪ್ರತಿಶತ ೪೪.೬ ರಷ್ಟು ನೇಪಾಳದಲ್ಲಿರು ಜನರು ನೇಪಾಳಿ ಭಾಷೆಯನ್ನು ತಮ್ಮ ಮಾತೃಭಾಷೆಯಾಗಿ ಮಾತನಾಡುತ್ತಾರೆ.[] ಎತ್ನಲಾಗ್ ಜಾಲತಾಣವು ಜಗತ್ತಿನಲ್ಲಿ ೧.೭ ಕೋಟಿಗಿಂತ(೨೦೦೭) ಹೆಚ್ಚು ಮತ್ತು ೪.೨ ಕೋಟಿಗಿಂತ(೨೦೧೨) ಹೆಚ್ಚು ಮಂದಿ ಮಾತನಾಡುತ್ತಾರೆಂದು ಲೆಕ್ಕಹಾಕಿದೆ. ಇವರಲ್ಲಿ ೧.೭ಕೋಟಿ ಜನರು ನೇಪಾಳದಲ್ಲಿರುವವರಾಗಿದ್ದಾರೆ.(೨೦೦೧ರ ಜನಗಣತಿಯಲ್ಲಿದ್ದಂತೆ).[]

ಕುಶಲೋಪರಿಗಳು

[ಬದಲಾಯಿಸಿ]
ಕನ್ನಡ ನೇಪಾಳಿ
ನಮಸ್ಕಾರ
ನಮಸ್ಕಾರ್
ಹೇಗಿದ್ದೀರಾ?
ತಪೈ ಕಸ್ಟೊಹುನು-ಹುನ್-ಚಾ?
ನನ್ನ ಹೆಸರು ರಾಮ
ಮೇರೊ ನಾಮ್ ರಾಮ ಹೊ
ನಾನು ಕರ್ನಾಟಕದವನು ಮಾ ಕರ್ನಾಟಕ್ ಬತ ಹೊ
ಎಲ್ಲರಿಗೂ ಶುಭ ಮುಂಜಾನೆ
ಸುಭಾ ಪ್ರಭಾತ್ ಸಬೈ ಲೈ
ಶುಭ ರಾತ್ರಿ
ಸುಭ ರಾತ್ರಿ
ದಿನ ದಿವ-ಸೊ
ಸಂಜೆ
ಸಾಜ್
ಧನ್ಯವಾದಗಳು
ಧನ್-ಯ-ಬಾದ್

ಉಲ್ಲೇಖಗಳು

[ಬದಲಾಯಿಸಿ]