ಮಾತೃಭಾಷೆ

ವಿಕಿಪೀಡಿಯ ಇಂದ
Jump to navigation Jump to search

ಮಾತೃಭಾಷೆ ತುದಾ 'ತಾಯಿನುಡಿ' ಎಂದರೆ ಮಗುವು ತನ್ನ ಬಾಲ್ಯದಲ್ಲಿ ಪ್ರಥಮವಾಗಿ ಕಲಿತ ಭಾಷೆ. ಹೆಚ್ಚಾಗಿ ಮಗುವು ತನ್ನ ತಾಯಿಯಿಂದಲೇ ಇದನ್ನು ಕಲಿಯುವುದರಿಂದ ಇದಕ್ಕೆ ಮಾತ್ಯಭಾಷೆ ಎಂದು ಹೇಳುತ್ತಾರೆ.ಇದು ಕೆಲವು ದೇಶಗಳಲ್ಲಿ ಇದನ್ನು ಒಂದು ಜನಾಂಗವನ್ನು ಸೂಚಿಸಲೂ ಉಪಯೋಗಿಸುತ್ತಾರೆ.

"https://kn.wikipedia.org/w/index.php?title=ಮಾತೃಭಾಷೆ&oldid=489819" ಇಂದ ಪಡೆಯಲ್ಪಟ್ಟಿದೆ