ಪಶ್ಚಿಮ ಬಂಗಾಳ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕುಪಶ್ಚಿಮ ಬಂಗಾಳ
পশ্চিমবঙ্গ
Map of India with the location of ಪಶ್ಚಿಮ ಬಂಗಾಳপশ্চিমবঙ্গ highlighted.
ರಾಜಧಾನಿ
 - ಸ್ಥಾನ
ಕಲ್ಕತ್ತಾ
 - 22.56° N 88.36° E
ಅತಿ ದೊಡ್ಡ ನಗರ ಕಲ್ಕತ್ತಾ
ಜನಸಂಖ್ಯೆ (2004)
 - ಸಾಂದ್ರತೆ
80,221,171 (14ನೇ)
 - 904/km²
ವಿಸ್ತೀರ್ಣ
 - ಜಿಲ್ಲೆಗಳು
88,752 km² (8th)
 - 19
ಸಮಯ ವಲಯ IST (UTC+5:30)
ಸ್ಥಾಪನೆ
 - [[ ಪಶ್ಚಿಮ ಬಂಗಾಳ
পশ্চিমবঙ্গ ರಾಜ್ಯದ ರಾಜ್ಯಪಾಲರು|ರಾಜ್ಯಪಾಲ]]
 - [[ಪಶ್ಚಿಮ ಬಂಗಾಳ
পশ্চিমবঙ্গ ರಾಜ್ಯದ ಮುಖ್ಯಮಂತ್ರಿಗಳು|ಮುಖ್ಯ ಮಂತ್ರಿ]]
 - ಶಾಸನಸಭೆ (ಸ್ಥಾನಗಳು)
ಮೇ ೧,೧೯೬೦
 - ಗೋಪಾಲಕೃಷ್ಣ ಗಾಂಧಿ
 - ಬುದ್ಧದೇಬ್ ಭಟ್ಟಾಚಾರ್ಯ
 - Unicameral (294)
ಅಧಿಕೃತ ಭಾಷೆ(ಗಳು) ಬಂಗಾಳಿ
Abbreviation (ISO) IN-WB
ಅಂತರ್ಜಾಲ ತಾಣ: www.wbgov.com
West Bengal Logo.gif

ಪಶ್ಚಿಮ ಬಂಗಾಳ
পশ্চিমবঙ্গ ರಾಜ್ಯದ ಮುದ್ರೆ

ಪಶ್ಚಿಮ ಬಂಗಾಳ ಪೂರ್ವ ಭಾರತದ ರಾಜ್ಯಗಳಲ್ಲೊಂದು.

ಪಶ್ಚಿಮ ಬಂಗಾಳದ ಹೆಮ್ಮೆ: ಈಡನ್ ಗಾರ್ಡನ್ಸ್ ಕ್ರೀಡಾಂಗಣದ ವಿಶಾಲ ದೃಶ್ಯ

ಪಶ್ಚಿಮ ಬಂಗಾಲ ಸರ್ಕಾರ[ಬದಲಾಯಿಸಿ]

 • ಮುಖ್ಯ ಮಂತ್ರಿ : ಮಮತಾ ಬ್ಯಾನರ್ಜಿ-ಅಧಿಕಾರ ಸ್ವೀಕಾರ= 22 ಮೇ, 2009 –ಅವಧಿ = 19 ಮೇ, 2011 ವರೆಗೆ
 • ೨೦೧೧ ರ ವಿಧಾನ ಸಭೆ ಚುಣಾವಣೆ
 • ಪಕ್ಷಗಳ ಬಲಾಬಲ-
 • 294 ಸದಸ್ಯ ಬಲದ ವಿಧಾನಸಭೆಯಲ್ಲಿ
 • ತೃಣಮೂಲ ಕಾಂಗ್ರೆಸ್‌ 184,
 • ಎಡ ಪಕ್ಷಗಳ ಒಕ್ಕೂಟ 65,
 • ಕಾಂಗ್ರೆಸ್‌ 42 ಸ್ಥಾನಗಳನ್ನು ಗೆದ್ದಿವೆ.
 • ಇತರೆ: 3 ಸ್ಥಾನಗಳು.
 • ಟಿಎಂಸಿ ಶೇ 38.93, ಸಿಪಿಎಂ ಶೇ 30.8ರಷ್ಟು ಮತ ಗಳಿಸಿವೆ. ಆದರೆ, 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಶಕ್ತಿ ಹೆಚ್ಚಿಸಿಕೊಂಡಿದೆ. ಶೇ 17ರಷ್ಟು ಮತಗಳನ್ನು ಪಡೆದು, ಎರಡು ಸ್ಥಾನಗಳನ್ನು ಪಡೆದಿದೆ. (ಪ್ರಜಾವಾಣಿ ೨೪-೩-೨೦೧೬ [[೧]]
 • ಪಶ್ಚಿಮ ಬಂಗಾಳ ವಿಧಾನಸಭೆಯ ಅವಧಿ ಮೇ 29, 2016 ರಂದು ಮುಕ್ತಾಯಗೊಳ್ಳುತ್ತದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಡೆಯಲಿದೆ. ಎರಡು ಮತದಾನ ದಿನಾಂಕ ಹೊಂದಿರುತ್ತದೆ - ಏಪ್ರಿಲ್ 4 ಮತ್ತು ಏಪ್ರಿಲ್ 11. ಇತರ ಹಂತಗಳು ಪ್ರಿಲ್ 17, 21, 25, 30 ಮತ್ತು ಮೇ 5 ರಂದು ನಡೆಯಲಿದೆ.

ಮಮತಾ ಬ್ಯಾನರ್ಜಿ ಪುನಃ ಮುಖ್ಯಮಂತ್ರಿ[ಬದಲಾಯಿಸಿ]

 • ದಿ.27-05-2016 ರಂದು 12.45pmನಲ್ಲಿ ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸತತ ಎರಡನೇ ಅವಧಿಗೆ ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.ಕೋಲ್ಕತ್ತದ ರೆಡ್‌ ರೋಡ್‌ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಮತಾ ಅವರಿಗೆ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣವಚನ ಬೋಧಿಸಿದರು. ಅವರ ಜೊತೆಯಲ್ಲಿ 42 ಸಚಿವರು ಸಹ ಪ್ರಮಾಣವಚನ ಸ್ವೀಕರಿಸಿದರು.
 • ತಮ್ಮ ಪಕ್ಷಕ್ಕೆ ಬಹುಮತ ಕೊಟ್ಟದ್ದಕ್ಕಾಗಿ ಜನರಿಗೆ ಅವರು ಧನ್ಯವಾದಗಳನ್ನು ಹೇಳಿದರು. 294 ಸ್ಥಾನಗಳ ಪಶ್ಚಿಮ ಬಂಗಾಲ ವಿಧಾನಸಭೆಯಲ್ಲಿ ಟಿಎಂಸಿ 211 ಸ್ಥಾನಗಳನ್ನು ಪಡೆದಿದೆ. 42 ಸಚಿವರನ್ನೊಳಗೊಂಡ ಮಮತಾ ಅವರ ಸಂಪುಟದಲ್ಲಿ 18 ಮಂದಿ ಹೊಸಬರಿಗೆ ಅವಕಾಶ ಕೊಡಲಾಗಿದೆ.[೧]

[೨]

ನೋಡಿ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Other