ಸಂಗೀತ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಸಂಗೀತವು ಶಬ್ದ, ನಾದ ಮತ್ತು ಶಕ್ತಿಯಿಂದ ಜರುಗುವ ನೈಸರ್ಗಿಕ ಕ್ರಿಯೆ. ಭಾವ, ತಾಳ, ಮೇಳ, ಮತ್ತು ಮಾಧುರ್ಯ ಗಳೆಲ್ಲವೂ ಉತ್ತಮ ಸಂಗೀತದ ತಳಹದಿಗಳು. ಸಂಗೀತವು ಮನಸ್ಸಿನ ಒಳಗೆ ನೆಡೆಯುವ ಹುಟ್ಟು ನೈಸರ್ಗಿಕ ಕ್ರಿಯೆಯಾದ್ದರಿಂದ ಮಾನವರು ಸದ್ದು ಮಾಡದೇ, ಯಾವುದೇ ಸಂಗೀತ ಜ್ಞಾನವಿಲ್ಲದೇ ಮನಸ್ಸಿನೊಳಗೇ ಸಂಗೀತವನ್ನು ನುಡಿಸಬಲ್ಲರು. ಸಂಗೀತವು ನೈಸರ್ಗಿಕವಾದರೂ ಶಾಸ್ತ್ರಬದ್ಧ ಹಾಡುಗಾರಿಕೆ, ವಾದ್ಯ ಪರಿಣಿತಿ ಇತ್ಯಾದಿಗಳನ್ನು ಕಲೆ ಎನ್ನುತ್ತಾರೆ.

ಸಂಗೀತ[ಬದಲಾಯಿಸಿ]

ಸಂಗೀತದ ವಿಧಾನಗಳು[ಬದಲಾಯಿಸಿ]

ಸಂಗೀತದ ಪರಿಭಾಷೆ[ಬದಲಾಯಿಸಿ]

ಸಂಗೀತ ನಿರ್ಮಾಣ[ಬದಲಾಯಿಸಿ]

ಸಂಗೀತದ ಇತಿಹಾಸ[ಬದಲಾಯಿಸಿ]

ಕರ್ನಾಟಕದಲ್ಲಿ ಸಂಗೀತ[ಬದಲಾಯಿಸಿ]

ಕನ್ನಡ ಚಿತ್ರ ಸಂಗೀತ[ಬದಲಾಯಿಸಿ]

ಭಾವಗೀತೆ[ಬದಲಾಯಿಸಿ]

ಜನಪದ[ಬದಲಾಯಿಸಿ]

ಭಕ್ತಿಗೀತೆ[ಬದಲಾಯಿಸಿ]

ಭಾರತದಲ್ಲಿ ಸಂಗೀತ[ಬದಲಾಯಿಸಿ]

"https://kn.wikipedia.org/w/index.php?title=ಸಂಗೀತ&oldid=671407" ಇಂದ ಪಡೆಯಲ್ಪಟ್ಟಿದೆ