ಬಿಹಾರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಬಿಹಾರ
Map of India with the location of ಬಿಹಾರ highlighted.
ರಾಜಧಾನಿ
 - ಸ್ಥಾನ
ಪಟ್ನಾ
 - 25.35° N 85.12° E
ಅತಿ ದೊಡ್ಡ ನಗರ ಪಟ್ನಾ
ಜನಸಂಖ್ಯೆ (2004)
 - ಸಾಂದ್ರತೆ
82,878,796 (3ನೇ)
 - 880/km²
ವಿಸ್ತೀರ್ಣ
 - ಜಿಲ್ಲೆಗಳು
94,164 km² (11ನೇ)
 - 38
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
 - ಮುಖ್ಯ ಮಂತ್ರಿ
 - ಶಾಸನಸಭೆ (ಸ್ಥಾನಗಳು)
೧೯೧೨
 - ದೇವಾನಂದ್ ಕುಂವರ್
 - ನಿತೀಶ್ ಕುಮಾರ್
 - Bicameral (243 + 96)
ಅಧಿಕೃತ ಭಾಷೆ(ಗಳು) ಹಿಂದಿ,ಉರ್ದು,ಅಂಗಿಕಾ,ಭೋಜಪುರಿ,ಮಗಹಿ,ಮೈಥಿಲಿ
Abbreviation (ISO) IN-KR
ಅಂತರ್ಜಾಲ ತಾಣ: gov.bih.nic.in
Bihar Logo.jpg

ಬಿಹಾರ ರಾಜ್ಯದ ಮುದ್ರೆ

ಬಿಹಾರ ಉತ್ತರ ಭಾರತದಲ್ಲಿನ ರಾಜ್ಯಗಳಲ್ಲೊಂದು. ಇದರ ಪ್ರಸ್ತುತ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಿಹಾರದ ರಾಜಕೀಯ[ಮೂಲವನ್ನು ಸಂಪಾದಿಸು]

 • ಚುನಾವಣೆ ೨೦೧೦:[[೧]]
 • ಬಿಹಾರ
 • ಬಿಹಾರ ನಿತೀಶ್ ಕುಮಾರ್ ಮುಖ್ಯ ಮಂತ್ರಿ 24-11-2005 & 2009 ಜನತಾ ದಳ ಯುನೈಟೆಡ್
 • ಲೋಕ ಸಭೆ : ಒಟ್ಟು (40)
 • ಆರ್.ಜೆ ಡಿ (6) 4 ;
 • ಜೆಡಿ ಯು 19 +1 ಸಮತಾ ?=20 ; (ಇತರೆ ಸೇರಿ 57.53%)
 • ಬಿಜೆಪಿ 12 ; (13.93%)
 • ಕಾಂಗ್ರೆಸ್ 2 ; (10.25%)
 • ಇತೆರೆ 2
 • ಬಿಹಾರ ವಿಧಾನ ಸಭೆ-2010
 • ಬಿಹಾರ ವಿಧಾನ ಸಭೆ-2010 (243) :
ಪಕ್ಷ ಸ್ಥಾನಗಳಿಕೆ ಶೇ.ಮತ ಲಾಭ/ನಷ್ಟ ಸ್ಥಾನ ಲಾಭ/ನಷ್ಟ
ಜನತಾದಳ-ಯು - 115 22.61% +2.15% +27)
ಬಿಜೆಪಿ 91 16.46% +0.81% +36
ಆರ್ ಜೆ ಡಿ(ಲಾಲೂ) 22 18.84% -4.61% -32)
ಲೋಕಜನಶಶಕ್ತಿ 3 ( 6.75% -4.35% -7
ಕಾಂ 4 8.35% +2.29% -5)
ಸಿಪಿಐ 1 1.69% -0.40% *2)
ಜಾ,ಮು,ಮೋರ್ಚ 1 2.44% +1
ಸ್ವ 6 -4)
ಒಟ್ಟು 243 /243 . .
 • (ಎನ್ ಡಿ ಎ, (+63 ; 39.7% +2.96%)

2015[ಮೂಲವನ್ನು ಸಂಪಾದಿಸು]

ಜೆಡಿಯು ಮುಖಂಡ ನಿತೀಶ್‌ ಕುಮಾರ್‌ ಅವರು ಭಾನು­ವಾರ ಸಂಜೆ 2015,ಫೆ. 22ರಂದು ನಾಲ್ಕನೇ ಬಾರಿ ಬಿಹಾರದ ಮುಖ್ಯಮಂತ್ರಿ­ಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜಭವ­ನದ ರಾಜೇಂದ್ರ ಮಂಟಪದಲ್ಲಿ ಸಂಜೆ 5ಕ್ಕೆ ನಡೆದ ಸಮಾ­ರಂಭದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಕೇಸರಿನಾಥ್‌ ತ್ರಿಪಾಠಿ ಅವರು ಪ್ರಮಾಣ ವಚನ ಬೋಧಿಸಿದರು.
ಜೀತನ್‌ ರಾಮ್‌ ಮಾಂಝಿ ಅವರ ದಿಢೀರ್‌ ರಾಜೀ­ನಾಮೆ ನೀಡಿದ್ದರಿಂದ ಮುಖ್ಯಮಂತ್ರಿ ಹುದ್ದೆ ತೆರವುಗೊಂಡಿತ್ತು.
ಮಾರ್ಚ್‌ 16ರೊಳಗೆ ಸದನದಲ್ಲಿ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲ ತ್ರಿಪಾಠಿ ಅವರು ನಿತೀಶ್‌ ಅವರಿಗೆ ಸೂಚಿಸಿದ್ದಾರೆ.
ಲೋಕಸಭೆಯಲ್ಲಿ ಪಕ್ಷದ ಶೋಚ­ನೀಯ ಫಲಿ­ತಾಂಶದ ನಂತರ ಮುಖ್ಯ­ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ನಿತೀಶ್‌ ಕುಮಾರ್‌, 9 ತಿಂಗಳ ನಂತರ ಮರಳಿ ಮುಖ್ಯಮಂತ್ರಿ ಹುದ್ದೆ ಏರುತ್ತಿದ್ದಾರೆ.
63 ವರ್ಷದ ನಿತೀಶ್ ಕುಮಾರ್ ಮೇ17, 2014ರಂದು ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಹಿನ್ನೆಡೆ ಕಂಡಿದ್ದರಿಂದ ರಾಜೀನಾಮೆ ನೀಡಿ ಜೀತನ್‌ ರಾಮ್‌ ಮಾಂಝಿ ಅವರಿಗೆ ಮುಖ್ಯಮಂತ್ರಿಯಾಗಿ ಮಾಡಿದ್ದರು. ಜೀತನ್‌ ರಾಮ್‌ ಮಾಂಝಿ ಮೇ 20, 2014 ರಂದು ಪ್ರಮಾಣವಚನ ಸ್ವೀಕರಿಸಿ ಮುಖ್ಯಮಂತ್ರಯಾಗಿದ್ದರು. ಪಕ್ಷದ ಸೂಚನ್ಯನ್ನು ತಿರಸ್ಕರಿಸಿದ್ದರಿಂದ ಅವರನ್ನು JD(U) ಪಕ್ಷದಿಂದ ಹೊರಹಾಕಲಾಗಿದೆ.

ಬಿಹಾರ ವಿಧಾನಸಭಾ ಚುನಾವಣೆ 2015

ಉಲ್ಲೇಖ[ಮೂಲವನ್ನು ಸಂಪಾದಿಸು]


"https://kn.wikipedia.org/w/index.php?title=ಬಿಹಾರ&oldid=700797" ಇಂದ ಪಡೆಯಲ್ಪಟ್ಟಿದೆ