ಭೋಜಪುರಿ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಭೋಜಪುರಿ ಇಂದ ಪುನರ್ನಿರ್ದೇಶಿತ)
ಭೋಜಪುರಿ
भोजपुरी
Bhojpuri word in devanagari script.jpg
ಬಳಕೆಯಲ್ಲಿರುವ 
ಪ್ರದೇಶಗಳು:
India, Nepal, Mauritius, Suriname

moribund in Guyana and Trinidad and Tobago 

ಪ್ರದೇಶ: Bihar, ಉತ್ತರ ಪ್ರದೇಶ, Jharkhand and eastern Terai region of Nepal
ಒಟ್ಟು 
ಮಾತನಾಡುವವರು:
40 million
ಭಾಷಾ ಕುಟುಂಬ: Indo-European
 Indo-Iranian
  Indo-Aryan
   Eastern
    Bihari
     ಭೋಜಪುರಿ 
ಬರವಣಿಗೆ: Devanagari, Kaithi[೧] 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: India Bihar, India
ನಿಯಂತ್ರಿಸುವ
ಪ್ರಾಧಿಕಾರ:
no official regulation
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: bho
ISO/FDIS 639-3: hns — Caribbean Hindustani


ಭೋಜಪುರಿ (ಭೋಜಪುರಿ: 𑂦𑂷𑂔𑂣𑂳𑂩𑂲𑂦𑂰𑂭𑂰) ಇಂಡೊ-ಯೂರೋಪಿಯನ್ ಭಾಷೆಗಳ ಪಂಗಡಕ್ಕೆ ಸೇರಿದ ಒಂದು ಭಾಷೆ. ಇದರ ಬಳಕೆ ಹೆಚ್ಚಾಗಿ ಭಾರತದ ರಾಜ್ಯಗಳಾದ ಬಿಹಾರ, ಜಾರ್ಖಂಡ್ ಉತ್ತರ ಪ್ರದೇಶಗಳಲ್ಲಿದೆ. ಸುಮಾರು ೨೬ ದಶಲಕ್ಷ ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ಭಾರತದ ಹೊರಗೆ ಮಾರಿಷಸ್ ದೇಶದಲ್ಲಿ ಭೋಜಪುರಿ ನುಡಿಯನ್ನಾಡುವವರು ಗಣನೀಯ ಸಂಖ್ಯೆಯಲ್ಲಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. Bhojpuri Ethnologue World Languages (2009)