ಪುದುಚೇರಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪುದುಚೇರಿ ಕೇಂದ್ರಾಡಳಿತ ಪ್ರದೇಶ
Map of India with the location of ಪುದುಚೇರಿ ಕೇಂದ್ರಾಡಳಿತ ಪ್ರದೇಶ highlighted.
ರಾಜಧಾನಿ
 - ಸ್ಥಾನ
ಪಾಂಡಿಚೆರಿ
 - 11.93° N 79.83° E
ಅತಿ ದೊಡ್ಡ ನಗರ
ಜನಸಂಖ್ಯೆ (2001)
 - ಸಾಂದ್ರತೆ
973,829 (2nd)
 - /km²
ವಿಸ್ತೀರ್ಣ
 - ಜಿಲ್ಲೆಗಳು
೪೯೨ km² (3rd)
 - 4
ಸಮಯ ವಲಯ IST (UTC+5:30)
ಸ್ಥಾಪನೆ
 - ಶಾಸನಸಭೆ (ಸ್ಥಾನಗಳು)
ಜುಲೈ ೧, ೧೯೬೩
 - Unicameral (30)
ಅಧಿಕೃತ ಭಾಷೆ(ಗಳು) ತಮಿಳು, ಫ್ರೆಂಚ್, ತೆಲುಗು, ಮಲಯಾಳಂ
Abbreviation (ISO) IN-PY
ಅಂತರ್ಜಾಲ ತಾಣ: www.pondicherry.nic.in


ಪುದುಚೇರಿ (ಮುಂಚೆ ಪಾಂಡಿಚೆರಿ) ಭಾರತದ ಒಂದು ಕೇಂದ್ರಾಡಳಿತ ಪ್ರದೇಶಗಳು. ಮುಂಚೆ ಫ್ರಾನ್ಸ್ ದೇಶದ ವಸಾಹತು ಆಗಿದ್ದ ವಿವಿದೆಡೆ ೪ ಕಡೆ ಹರಡಿರುವ ಜಿಲ್ಲೆಗಳು ಇದಕ್ಕೆ ಸೇರಿವೆ. ಎಲ್ಲಕಿಂತ ದೊಡ್ಡದಾಗಿರುವ ಪುದುಚೇರಿ ನಗರ ಇದರ ರಾಜಧಾನಿ. ಇದು ಹಿಂದಿನ ಫ್ರೆಂಚ್ ಭಾರತ,ನಾಲ್ಕುಪ್ರದೇಶ; ಅವುಗಳೆಂದರೆ ಪುದುಚೆರಿ, ಕರೈಕಲ್, ಯಾಣಂ ಮತ್ತು ಮಾಹೆ ನಾಲ್ಕು ವಿಂಗಡಿತ-ಪ್ರದೇಶವನ್ನು ರಚಿಸಲಾಯಿತು. ಇದರ ದೊಡ್ಡ ಜಿಲ್ಲೆಗೆ ಪುದುಚೇರಿ ಎಂದು ಹೆಸರಿಡಲಾಗಿದೆ. ಐತಿಹಾಸಿಕವಾಗಿ ಪಾಂಡಿಚೇರಿ (Pāṇṭiccēri) ಎಂದು ಹೆಸರಾದ ಪ್ರದೇಶವನ್ನು 20 ಸೆಪ್ಟೆಂಬರ್ 2006 ರಂದು ಪುದುಚೇರಿ (Putuccēri) ಎಂದು ಅಧಿಕೃತ ಹೆಸರನ್ನು ಇಡಲಾಯಿತು.[೧]

ಚುನಾವಣೆ ಮತ್ತು ಸರ್ಕಾರ[ಬದಲಾಯಿಸಿ]

ಪಾಂಡುಚೆರಿ/ಪುದುಚೆರಿ-ಹಳದಿಬಣ್ನದ ಪ್ರದೇಶ

ಪುದುಚೇರಿ ವಿಧಾನಸಭೆಯ ಅವಧಿ ಜೂನ್ 2, 2016 ರಂದು ಮುಕ್ತಾಯಗೊಳ್ಳುತ್ತದೆ. ಮುಂದಿನ ವಿಧಾನಸಭಾ ಚುನಾವಣೆ 16 ಮೇ, 2016 ರಂದು ನಡೆಯಲಿದೆ. ಚಿಕ್ಕ ಪ್ರದೇಶದ 30 ಕ್ಷೇತ್ರಗಳಿಗೆ ಸದಸ್ಯರನ್ನು ಚುನಾಯಿಸಲಾಗುವುದು.

2011 ರ ಚುಣಾವಣೆ ಫಲಿತಾಂಶ[ಬದಲಾಯಿಸಿ]

ಪುದುಚೇರಿಯ ಮೂವತ್ತು ಕ್ಷೇತ್ರಗಳಿಂದ ಸದಸ್ಯರನ್ನು ಚುನಾಯಿಸುವ ಕೇಂದ್ರಾಡಳಿತ ಪ್ರದೇಶದ ಪುದುಚೇರಿ ವಿಧಾನಸಭಾ ಚುನಾವಣೆಯು ಏಪ್ರಿಲ್ 13, 2011 ಭಾರತೀಯ ನಡೆಯಿತು. ಎಣಿಕೆ ಮೇ 13, 2011 ನಡೆದಿದೆ.

ಕ್ರ.ಸಂ. ಪಕ್ಷದ ಹೆಸರು ಸ್ಪರ್ಧೆ ಗೆಲುವು + /- %
1 ಅಖಿಲ ಭಾರತ ಎನ್.ಆರ್ ಕಾಂಗ್ರೆಸ್ 17 15 +15 ಹೊಸ ಪಕ್ಷ 31.75%
2 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 17 7 -3 25.06%
3 ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಎಲ್ಲಾ ಕಳಗಂ 10 5 +2 -
4 ದ್ರಾವಿಡ ಮುನ್ನೇತ್ರ ಕಳಗಂ 10 2 -5 -
5 ಪಕ್ಷೇತರರು 79 1 -2 -
6 ಒಟ್ಟು 30 - -

[೨]

ನೋಡಿ[ಬದಲಾಯಿಸಿ]

ರಾಜ್ಯಗಳು[ಬದಲಾಯಿಸಿ]


ಉಲ್ಲೇಖ[ಬದಲಾಯಿಸಿ]

  1. National : Bill to rename Pondicherry as Puducherry passed". The Hindu. 22 August 2006.
  2. Election Commission of India. Schedule for holding General Election to the Legislative Assembly of Puducherry
"https://kn.wikipedia.org/w/index.php?title=ಪುದುಚೇರಿ&oldid=671703" ಇಂದ ಪಡೆಯಲ್ಪಟ್ಟಿದೆ