ವಿಷಯಕ್ಕೆ ಹೋಗು

ಭಾರತದಲ್ಲಿ ವಿಧಾನಸಭೆ ಚುನಾವಣೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚುನಾವಣೆಗಳ ಇತಿಹಾಸ

[ಬದಲಾಯಿಸಿ]

ಭಾರತದಲ್ಲಿ ರಾಜ್ಯ,ಕೇಂದ್ರಾಡಳಿತ ಪ್ರದೇಶಗಳ ಚುನಾವಣೆಗಳು ಐದು ವರ್ಷಕ್ಕೊಮ್ಮೆ ನಡೆಯುತ್ತವೆ, ವಿಶೇಷ ಸಮದರ್ಭಗಳಲ್ಲಿ ಮಾತ್ರಾ ಅದಕ್ಕೂಮುಂಚೆ ನೆಡಯಬಹುದು. ಭಾರತದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಇತಿಹಾಸ

ರಾಜ್ಯಗಳ ವಿಧಾನಸಭೆಗಳ ಫಲಿತಾಂಶಗಳು

[ಬದಲಾಯಿಸಿ]

ಭಾರತದಲ್ಲಿ ಇತ್ತೀಚಿನ ವಿಧಾನಸಭೆ ಚುನಾವಣೆ

ರಾಜ್ಯ ಕೊನೆಯ

ಚುನಾವಣೆ

ಫಲಿತಾಂಶದ ದಿನಾಂಕ ದೊಡ್ಡ /ಬಹುಮತ ಪಕ್ಷ ಮೈತ್ರಿಕೂಟ
ಆಂಧ್ರಪ್ರದೇಶ 2014 16 ಮೇ 2014 ತೆಲುಗು ದೇಶಂ ಪಕ್ಷ ಎನ್ಡಿಎ
ಅರುಣಾಚಲ ಪ್ರದೇಶ 2014 16 ಮೇ 2014 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಆಂಧ್ರಪ್ರದೇಶ 2014 16 ಮೇ 2014 ತೆಲುಗು ದೇಶಂ ಪಕ್ಷ ಎನ್ಡಿಎ
ಅರುಣಾಚಲ ಪ್ರದೇಶ 2014 16 ಮೇ 2014 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯುಪಿಎ
ಅಸ್ಸಾಂ 2011 13 ಮೇ 2011 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯುಪಿಎ
ಬಿಹಾರ 2010 24 ನವೆಂಬರ್ 2010 ಜನತಾ ದಳ (ಸಂಯುಕ್ತ) ---
ಛತ್ತೀಸ್‌ಘಡ್ 2013 8 ಡಿಸೆಂಬರ್ 2013 ಭಾರತೀಯ ಜನತಾ ಪಾರ್ಟಿ ಎನ್ಡಿಎ
ಗೋವಾ 2012 6 ಮಾರ್ಚ್ 2012 ಭಾರತೀಯ ಜನತಾ ಪಾರ್ಟಿ ಎನ್ಡಿಎ
ಗುಜರಾತ್ 2012 20 ಡಿಸೆಂಬರ್ 2012 ಭಾರತೀಯ ಜನತಾ ಪಾರ್ಟಿ ಎನ್ಡಿಎ
ಹರಿಯಾಣ 2014 19 ಅಕ್ಟೋಬರ್ 2014 ಭಾರತೀಯ ಜನತಾ ಪಾರ್ಟಿ ಎನ್ಡಿಎ
ಹಿಮಾಚಲ ಪ್ರದೇಶ 2012 20 ಡಿಸೆಂಬರ್ 2012 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯುಪಿಎ
ಜಮ್ಮು ಮತ್ತು ಕಾಶ್ಮೀರ 2014 ಡಿಸೆಂಬರ್ 23 2014 ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಎನ್ಡಿಎ
ಜಾರ್ಖಂಡ್ 2014 23 ಡಿಸೆಂಬರ್ 2014 ಭಾರತೀಯ ಜನತಾ ಪಾರ್ಟಿ ಎನ್ಡಿಎ
ಕರ್ನಾಟಕ 2013 7 ಮೇ 2013 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯುಪಿಎ
ಕೇರಳ 2011 13 ಮೇ 2011 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯುಡಿಎಫ್
ಮಧ್ಯಪ್ರದೇಶ 2013 8 ಡಿಸೆಂಬರ್ 2013 ಭಾರತೀಯ ಜನತಾ ಪಾರ್ಟಿ ಎನ್ಡಿಎ
ಮಹಾರಾಷ್ಟ್ರ 2014 19 ಅಕ್ಟೋಬರ್ 2014 ಭಾರತೀಯ ಜನತಾ ಪಾರ್ಟಿ ಎನ್ಡಿಎ
ಮಣಿಪುರ 2012 6 ಮಾರ್ಚ್ 2012 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯುಪಿಎ
ಮೇಘಾಲಯ 2013 28 ಫೆಬ್ರುವರಿ 2013 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯುಪಿಎ
ಮಿಜೋರಾಂ 2013 9 ಡಿಸೆಂಬರ್ 2013 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯುಪಿಎ
ನಾಗಾಲ್ಯಾಂಡ್ 2013 28 ಫೆಬ್ರುವರಿ 2013 ನಾಗ ಪೀಪಲ್ಸ್ ಫ್ರಂಟ್ ಎನ್ಡಿಎ
ಒಡಿಶಾ 2014 16 ಮೇ 2014 ಬಿಜು ಜನತಾ ದಳ ---
ಪಂಜಾಬ್ 2012 6 ಮಾರ್ಚ್ 2012 ಶಿರೋಮಣಿ ಅಕಾಲಿ ದಳ ಎನ್ಡಿಎ
ರಾಜಸ್ಥಾನ 2013 8 ಡಿಸೆಂಬರ್ 2013 ಭಾರತೀಯ ಜನತಾ ಪಾರ್ಟಿ ಎನ್ಡಿಎ
ಸಿಕ್ಕಿಂ 2014 16 ಮೇ 2014 ಸಿಕ್ಕಿಂ ಪ್ರಜಾಸತ್ತಾತ್ಮಕ ರಂಗ ---
ತಮಿಳುನಾಡು 2011 13 ಮೇ 2011 ಎಐಎಡಿಎಂಕೆ ---
ತೆಲಂಗಾಣ 2014 16 ಮೇ 2014 ತೆಲಂಗಾಣ ರಾಷ್ಟ್ರ ಸಮಿತಿ ---
ತ್ರಿಪುರ 2013 28 ಫೆಬ್ರುವರಿ 2013 ಕಮ್ಯುನಿಸ್ಟ್ ಪಕ್ಷ (ಎಂ) ಎಡರಂಗ
ಉತ್ತರ ಪ್ರದೇಶ 2012 6 ಮಾರ್ಚ್ 2012 ಸಮಾಜವಾದಿ ಪಕ್ಷ ---
ಉತ್ತರಾಖಂಡ 2012 6 ಮಾರ್ಚ್ 2012 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯುಪಿಎ
ಪಶ್ಚಿಮ ಬಂಗಾಳ 2011 13 ಮೇ 2011 ತೃಣಮೂಲ ಕಾಂಗ್ರೆಸ್ ---
ದೆಹಲಿ * 2015 ಫೆಬ್ರವರಿ 10 2015 ಆಮ್ ಆದ್ಮಿ ಪಕ್ಷ ---
ಪುದುಚೇರಿ * 2011 13 ಮೇ 2011 ಅಖಿಲ ಭಾರತ ಎನ್.ಆರ್ ಕಾಂಗ್ರೆಸ್ ಎನ್ಡಿಎ

ಪೂರಕ ಮಾಹಿತಿ

[ಬದಲಾಯಿಸಿ]

-https://en.wikipedia.org/wiki/State_Assembly_elections_in_India