ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ
ಗೋಚರ
ಈವರೆಗಿನ ಪ್ರಧಾನಿಗಳು
[ಬದಲಾಯಿಸಿ]ಕ್ರಮ ಸಂಖ್ಯೆ | ಚಿತ್ರ | ಹೆಸರು (ಜನನ–ಮರಣ) |
ಪಕ್ಷ (ಒಕ್ಕೂಟ) |
ಕ್ಷೇತ್ರ | ಅಧಿಕಾರಾವಧಿ[೧] | ನೇಮಿಸಿದವರು | ಲೋಕಸಭೆಯ ಸಂಖ್ಯೆ | |
---|---|---|---|---|---|---|---|---|
1 | ಜವಾಹರಲಾಲ್ ನೆಹರು (1889–1964) |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಫೂಲ್‌ಪುರ, ಉತ್ತರ ಪ್ರದೇಶ | 15 ಆಗಸ್ಟ್ 1947 | 15 ಏಪ್ರಿಲ್ 1952 | ಲಾರ್ಡ್ ಮೌಂಟ್ ಬ್ಯಾಟನ್ | ಭಾರತದ ಸಂವಿಧಾನ ರಚನಾ ಸಭೆ | |
15 ಏಪ್ರಿಲ್ 1952 | 17 ಏಪ್ರಿಲ್ 1957 | ರಾಜೇಂದ್ರ ಪ್ರಸಾದ್ | ಮೊದಲನೇ ಲೋಕಸಭೆ | |||||
17 ಏಪ್ರಿಲ್ 1957 | 2 ಏಪ್ರಿಲ್ 1962 | ಎರಡನೇ ಲೋಕಸಭೆ | ||||||
2 ಏಪ್ರಿಲ್ 1962 | 27 ಮೇ 1964 | ಮೂರನೇ ಲೋಕಸಭೆ | ||||||
– | ಗುಲ್ಜಾರಿಲಾಲ್ ನಂದಾ (ಹಂಗಾಮಿ) (1898–1998) |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಸಬರ್‌ಕಾಂತಾ, ಗುಜರಾತ್ | 27 ಮೇ 1964 | 9 ಜೂನ್ 1964 | ಸರ್ವೇಪಲ್ಲಿ ರಾಧಾಕೃಷ್ಣನ್ | ||
2 | ಲಾಲ್ ಬಹದ್ದೂರ್ ಶಾಸ್ತ್ರಿ (1904–1966) |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಅಲಹಾಬಾದ್, ಉತ್ತರ ಪ್ರದೇಶ | 9 ಜೂನ್ 1964 | 11 ಜನವರಿ 1966 | |||
– | ಗುಲ್ಜಾರಿಲಾಲ್ ನಂದಾ (ಹಂಗಾಮಿ) (1898–1998) |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಸಬರ್‌ಕಾಂತಾ, ಗುಜರಾತ್ | 11 ಜನವರಿ 1966 | 24 ಜನವರಿ 1966 | |||
3 | ಇಂದಿರಾ ಗಾಂಧಿ (1917–1984) |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯರು | 24 ಜನವರಿ 1966 | 4 ಮಾರ್ಚ್ 1967 | |||
ರಾಯ್ ಬರೇಲಿ, ಉತ್ತರ ಪ್ರದೇಶ | 4 ಮಾರ್ಚ್ 1967 | 15 ಮಾರ್ಚ್ 1971 | ನಾಲ್ಕನೇ ಲೋಕಸಭೆ | |||||
15 ಮಾರ್ಚ್ 1971 | 24 ಮಾರ್ಚ್ 1977 | ವಿ. ವಿ. ಗಿರಿ | ಐದನೇ ಲೋಕಸಭೆ | |||||
4 | ಮೊರಾರ್ಜಿ ದೇಸಾಯಿ (1896–1995) |
ಜನತಾ ಪಕ್ಷ | ಸೂರತ್, ಗುಜರಾತ್ | 24 ಮಾರ್ಚ್ 1977 | 28 ಜುಲೈ 1979 | ಬಸಪ್ಪ ದಾನಪ್ಪ ಜತ್ತಿ | ಆರನೇ ಲೋಕಸಭೆ | |
5 | ಚೌಧುರಿ ಚರಣ್ ಸಿಂಗ್ (1902–1987) |
ಜನತಾ ಪಕ್ಷ (ಜಾತ್ಯತೀತ) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಹಕಾರದೊಂದಿಗೆ |
ಬಾಘಪತ್, ಉತ್ತರ ಪ್ರದೇಶ | 28 ಜುಲೈ 1979 | 14 ಜನವರಿ 1980 | ನೀಲಂ ಸಂಜೀವ ರೆಡ್ಡಿ | ||
(3) | ಇಂದಿರಾ ಗಾಂಧಿ (1917–1984) |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ) | ಮೇದಕ್, ಆಂಧ್ರಪ್ರದೇಶ | 14 ಜನವರಿ 1980 | 31 ಅಕ್ಟೋಬರ್ 1984 | ಏಳನೇ ಲೋಕಸಭೆ | ||
6 | ರಾಜೀವ್ ಗಾಂಧಿ (1944–1991) |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ) | ಅಮೇಥಿ, ಉತ್ತರ ಪ್ರದೇಶ | 31 ಅಕ್ಟೋಬರ್ 1984 | 31 ಡಿಸೆಂಬರ್ 1984 | ಜೈಲ್ ಸಿಂಗ್ | ||
31 ಡಿಸೆಂಬರ್ 1984 | 2 ಡಿಸೆಂಬರ್ 1989 | ಎಂಟನೇ ಲೋಕಸಭೆ | ||||||
7 | ವಿ.ಪಿ. ಸಿಂಗ್ (1931–2008) |
ಜನತಾ ದಳ ರಾಷ್ಟ್ರೀಯ ರಂಗದ ಸಹಕಾರದೊಂದಿಗೆ |
ಫತೇಪುರ, ಉತ್ತರ ಪ್ರದೇಶ | 2 ಡಿಸೆಂಬರ್ 1989 | 10 ನವೆಂಬರ್ 1990 | ಆರ್. ವೆಂಕಟರಾಮನ್ | ಒಂಭತ್ತನೇ ಲೋಕಸಭೆ | |
8 | ಚಂದ್ರ ಶೇಖರ್ (1927–2007) |
ರಾಷ್ಟ್ರೀಯ ಸಮಾಜವಾದಿ ಜನತಾ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಹಕಾರದೊಂದಿಗೆ |
ಬಲ್ಲಿಯಾ, ಉತ್ತರ ಪ್ರದೇಶ | 10 ನವೆಂಬರ್ 1990 | 21 ಜೂನ್ 1991 | |||
9 | ಪಿ.ವಿ. ನರಸಿಂಹರಾವ್ (1921–2004) |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ) | ನಂದ್ಯಾಲ್, ಆಂಧ್ರಪ್ರದೇಶ | 21 ಜೂನ್ 1991 | 16 ಮೇ 1996 | ಹತ್ತನೇ ಲೋಕಸಭೆ | ||
10 | ಅಟಲ್ ಬಿಹಾರಿ ವಾಜಪೇಯಿ (1924–2018) |
ಭಾರತೀಯ ಜನತಾ ಪಕ್ಷ | ಲಕ್ನೋ, ಉತ್ತರ ಪ್ರದೇಶ | 16 ಮೇ 1996 | 1 ಜೂನ್ 1996 | ಶಂಕರ್ ದಯಾಳ್ ಶರ್ಮ | ಹನ್ನೊಂದನೇ ಲೋಕಸಭೆ | |
11 | ಎಚ್.ಡಿ. ದೇವೇಗೌಡ (1933–) |
ಜನತಾ ದಳ (ಸಂಯುಕ್ತ ರಂಗ) |
ಕರ್ನಾಟಕದಿಂದ ರಾಜ್ಯಸಭಾ ಸದಸ್ಯರು | 1 ಜೂನ್ 1996 | 21 ಏಪ್ರಿಲ್ 1997 | |||
12 | ಐ.ಕೆ. ಗುಜ್ರಾಲ್ (1919–2012) |
ಜನತಾ ದಳ (ಸಂಯುಕ್ತ ರಂಗ) |
ಬಿಹಾರದಿಂದ ರಾಜ್ಯಸಭಾ ಸದಸ್ಯರು | 21 ಏಪ್ರಿಲ್ 1997 | 19 ಮಾರ್ಚ್ 1998 | |||
(10) | ಅಟಲ್ ಬಿಹಾರಿ ವಾಜಪೇಯಿ (1924-2018) |
ಭಾರತೀಯ ಜನತಾ ಪಕ್ಷ (ಎನ್‌ಡಿಎ) |
ಲಕ್ನೋ, ಉತ್ತರ ಪ್ರದೇಶ | 19 ಮಾರ್ಚ್ 1998 | 10 ಅಕ್ಟೋಬರ್ 1999 | ಕೆ.ಆರ್. ನಾರಾಯಣನ್ | ಹನ್ನೆರಡನೇ ಲೋಕಸಭೆ | |
10 ಅಕ್ಟೋಬರ್ 1999 | 22 ಮೇ 2004 | ಹದಿಮೂರನೇ ಲೋಕಸಭೆ | ||||||
13 | ಮನಮೋಹನ್ ಸಿಂಗ್ (1932–) |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಯುಪಿಎ) |
ಅಸ್ಸಾಂನಿಂದ ರಾಜ್ಯಸಭಾ ಸದಸ್ಯರು | 22 ಮೇ 2004 | 22 ಮೇ 2009 | ಎ.ಪಿ.ಜೆ.ಅಬ್ದುಲ್ ಕಲಾಂ | ಹದಿನಾಲ್ಕನೇ ಲೋಕಸಭೆ | |
22 ಮೇ 2009 | 26 ಮೇ 2014 | ಪ್ರತಿಭಾ ಪಾಟೀಲ್ | ಹದಿನೈದನೇ ಲೋಕಸಭೆ | |||||
14 | ನರೇಂದ್ರ ಮೋದಿ (1950–) |
ಭಾರತೀಯ ಜನತಾ ಪಕ್ಷ (ಎನ್‌ಡಿಎ) |
ವಾರಾಣಸಿ, ಉತ್ತರ ಪ್ರದೇಶ | 26 ಮೇ 2014 | 30 ಮೇ 2019 | ಪ್ರಣಬ್ ಮುಖರ್ಜಿ | ಹದಿನಾರನೇ ಲೋಕಸಭೆ | |
30 ಮೇ 2019 | ಪ್ರಸ್ತುತ | ರಾಮನಾಥ್ ಕೋವಿಂದ್ | ಹದಿನೇಳನೇ ಲೋಕಸಭೆ |
ಈವರೆಗಿನ ಉಪ ಪ್ರಧಾನಿಗಳು
[ಬದಲಾಯಿಸಿ]ಕ್ರಮ ಸಂಖ್ಯೆ | ಉಪ ಪ್ರಧಾನಿ (ಹುದ್ದೆ) |
ಚಿತ್ರ | ಅಧಿಕಾರಾವಧಿ | ಪಕ್ಷ (ಒಕ್ಕೂಟ) |
ಪ್ರಧಾನಮಂತ್ರಿ | |||
---|---|---|---|---|---|---|---|---|
1 | ವಲ್ಲಭ್‌ಭಾಯಿ ಪಟೇಲ್ (ಭಾರತದ ಗೃಹ ಸಚಿವರು) |
15 ಆಗಸ್ಟ್ 1947 | 15 ಡಿಸೆಂಬರ್ 1950 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಜವಾಹರಲಾಲ್ ನೆಹರು | |||
ಖಾಲಿ (15 ಡಿಸೆಂಬರ್ 1950 – 21 ಮಾರ್ಚ್ 1967) | ||||||||
2 | ಮೊರಾರ್ಜಿ ದೇಸಾಯಿ (ಭಾರತದ ಹಣಕಾಸು ಸಚಿವರು) |
21 ಮಾರ್ಚ್ 1967 | 6 ಡಿಸೆಂಬರ್ 1969 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಇಂದಿರಾ ಗಾಂಧಿ | |||
ಖಾಲಿ (6 ಡಿಸೆಂಬರ್ 1969 – 24 ಮಾರ್ಚ್ 1977) | ||||||||
3 | ಚೌಧುರಿ ಚರಣ್ ಸಿಂಗ್ (ಭಾರತದ ಗೃಹ ಸಚಿವರು ಮತ್ತು ಭಾರತದ ಹಣಕಾಸು ಸಚಿವರು) |
24 ಜನವರಿ 1979 | 28 ಜುಲೈ 1979 | ಜನತಾ ಪಕ್ಷ | ಮೊರಾರ್ಜಿ ದೇಸಾಯಿ | |||
4 | ಬಾಬು ಜಗಜೀವನ ರಾಮ್ (ಭಾರತದ ರಕ್ಷಣಾ ಸಚಿವರು) |
|||||||
5 | ಯಶವಂತರಾವ್ ಚವಾಣ್ (ಭಾರತದ ಗೃಹ ಸಚಿವರು) |
28 ಜುಲೈ 1979 | 14 ಜನವರಿ 1980 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಸಮಾಜವಾದಿ) | ಚೌಧುರಿ ಚರಣ್ ಸಿಂಗ್ | |||
ಖಾಲಿ (14 ಜನವರಿ 1980 – 2 ಡಿಸೆಂಬರ್ 1989) | ||||||||
6 | ದೇವಿಲಾಲ್ (ಭಾರತದ ಕೃಷಿ ಸಚಿವರು) |
2 ಡಿಸೆಂಬರ್ 1989 | 10 ಡಿಸೆಂಬರ್ 1990 | ಜನತಾ ದಳ (ರಾಷ್ಟ್ರೀಯ ರಂಗ) |
ವಿ.ಪಿ.ಸಿಂಗ್ | |||
10 ನವೆಂಬರ್ 1990 | 21 ಜೂನ್ 1991 | ಚಂದ್ರಶೇಖರ್ | ||||||
ಖಾಲಿ (21 ಜೂನ್ 1991 – 5 ಫೆಬ್ರವರಿ 2002) | ||||||||
7 | ಎಲ್. ಕೆ. ಅಡ್ವಾಣಿ (ಭಾರತದ ಗೃಹ ಸಚಿವರು ಹಾಗೂ ಭಾರತದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವರು) |
5 ಫೆಬ್ರವರಿ 2002 | 22 ಮೇ 2004 | ಭಾರತೀಯ ಜನತಾ ಪಕ್ಷ (ಎನ್‌ಡಿಎ) |
ಅಟಲ್ ಬಿಹಾರಿ ವಾಜಪೇಯಿ | |||
ಖಾಲಿ (22 ಮೇ 2004ರಿಂದ) |
ಉಲ್ಲೇಖಗಳು
[ಬದಲಾಯಿಸಿ]- ↑ "Former Prime Ministers". PM India. Archived from the original on 9 October 2014. Retrieved 2 January 2015.
{{cite web}}
: Unknown parameter|deadurl=
ignored (help)