ವಿಷಯಕ್ಕೆ ಹೋಗು

ಪ್ರಣಬ್ ಮುಖೆರ್ಜೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪ್ರಣಬ್ ಮುಖರ್ಜಿ ಇಂದ ಪುನರ್ನಿರ್ದೇಶಿತ)
ಪ್ರಣಬ್ ಮುಖರ್ಜಿ

ಅಧಿಕಾರ ಅವಧಿ
ಜುಲೈ 25, 2012 – ಜುಲೈ 25, 2017
ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ
ಪೂರ್ವಾಧಿಕಾರಿ ಪ್ರತಿಭಾ ಪಾಟೀಲ್
ಉತ್ತರಾಧಿಕಾರಿ ರಾಮನಾಥ ಕೋವಿಂದ್

ಅಧಿಕಾರ ಅವಧಿ
ಜನೆವರಿ ೧೯೮೨ – ಡಿಸೆಂಬರ್ ೧೯೮೪
ಪ್ರಧಾನ ಮಂತ್ರಿ ಇಂದಿರಾ ಗಾಂಧಿ
ರಾಜೀವ್ ಗಾಂಧಿ
ಪೂರ್ವಾಧಿಕಾರಿ ರಾಮಸ್ವಾಮಿ ವೆಂಕಟರಮನ್
ಉತ್ತರಾಧಿಕಾರಿ ವಿಶ್ವನಾಥ್ ಪ್ರತಾಪ್ ಸಿಂಗ್

ಅಧಿಕಾರ ಅವಧಿ
ಅಕ್ಟೋಬರ್ ೨೪, ೨೦೦೬ – ಮೇ ೨೩, ೨೦೦೯
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್
ಪೂರ್ವಾಧಿಕಾರಿ ಮನಮೋಹನ್ ಸಿಂಗ್
ಉತ್ತರಾಧಿಕಾರಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ
ಅಧಿಕಾರ ಅವಧಿ
ಫೆಬ್ರವರಿ ೧೦, ೧೯೯೫ – ಮೇ ೧೬, ೧೯೯೬
ಪ್ರಧಾನ ಮಂತ್ರಿ ಪಾಮುಲಪರ್ತಿ ವೆಂಕಟ ನರಸಿಂಹ ರಾವ್
ಪೂರ್ವಾಧಿಕಾರಿ ದಿನೇಶ್ ಸಿಂಗ್
ಉತ್ತರಾಧಿಕಾರಿ ಸಿಕಂದೆರ್ ಬಖ್ತ್

ಅಧಿಕಾರ ಅವಧಿ
ಮೇ ೨೨, ೨೦೦೪ – ಅಕ್ಟೋಬರ್ ೨೬, ೨೦೦೬
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್
ಪೂರ್ವಾಧಿಕಾರಿ ಜರ್ಜೆ ಫೆರ್ಣನ್ದೆಸ
ಉತ್ತರಾಧಿಕಾರಿ ಅರಚ್ಕಪರಮ್ಬಿಲ್ ಕುರಿಯನ್ ಅಂತೋನಿ

ಅಧಿಕಾರ ಅವಧಿ
ಜೂನ್ ೨೪, ೧೯೯೧ – ಮೇ ೧೫, ೧೯೯೬
ಪ್ರಧಾನ ಮಂತ್ರಿ ಪಾಮುಲಪರ್ತಿ ವೆಂಕಟ ನರಸಿಂಹ ರಾವ್
ಪೂರ್ವಾಧಿಕಾರಿ ಮೋಹನ್ ಧಾರಿಯಾ
ಉತ್ತರಾಧಿಕಾರಿ ಮಧು ದಂಡವತೆ
ವೈಯಕ್ತಿಕ ಮಾಹಿತಿ
ಜನನ (1935-12-11) ಡಿಸೆಂಬರ್ ೧೧, ೧೯೩೫ (ವಯಸ್ಸು ೮೮)
ಬಿರ್ಬ್ಹುಂ, ಪಶ್ಚಿಮ ಬಂಗಾಲ ಬ್ರಿಟಿಶ್ ರಾಜ್
ಮರಣ 31 ಆಗಸ್ಟ್, 2020 (aged 84)
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ UPA-INC
ಸಂಗಾತಿ(ಗಳು) ಸುವರ ಮುಖೆರ್ಜೀ
ವಾಸಸ್ಥಾನ ಕಲ್ಕತ್ತಾ , ಭಾರತ
ಅಭ್ಯಸಿಸಿದ ವಿದ್ಯಾಪೀಠ ಕಲ್ಕತ್ತಾ ವಿಶ್ವವಿದ್ಯಾಲಯ
ಧರ್ಮ ಹಿಂದು
ಜಾಲತಾಣ Official Website

ಪ್ರಣಬ್ ಮುಖರ್ಜಿ (ಡಿಸೆಂಬರ್ 11, 1935 - ಆಗಸ್ಟ್ 31, 2020) ಭಾರತಪಶ್ಚಿಮ ಬಂಗಾಲದಲ್ಲಿ ಜನಿಸಿದ ಇವರು ಭಾರತದ ೧೩ನೇ ರಾಷ್ಟ್ರಪತಿ ಮತ್ತು ವಿತ್ತ ಮಂತ್ರಿಯಾಗಿದ್ದರು.[][] ಇವರು (೧೫ನೇ) ಲೋಕ ಸಭೆಯ [] (ಭಾರತ ಸಂಸತ್ತಿನ ಕೆಳಮನೆ) ನಾಯಕ ಹಾಗು ಕಾಂಗ್ರೆಸ್ ಕಾರ್ಯ ಸಮಿತಿಯ ಸದಸ್ಯ ಕೂಡ (ಸಿ.ಡಬ್ಲ್ಯೂ.ಸಿ) ಆಗಿದ್ದರು.[] ಇವರು ಕಲ್ಕತ್ತ ವಿಶ್ವವಿದ್ಯಾಲಯದಿಂದ ನ್ಯಾಯಶಾಸನದಲ್ಲಿ ಮಾಸ್ಟರ್ಸ್ ಪದವಿಯನ್ನು ಪಡೆದಿದ್ದಾರೆ. ಇವರು ವಕೀಲ ಹಾಗು ಕಾಲೇಜಿನ ಉಪಾಧ್ಯಾಯರಾಗಿ ಕಾರ್ಯ ನಿರ್ವಹಿಸಿದ್ದಾರೆ.ಇವರು ಗೌರವಾರ್ಥ ಡಿ.ಲಿಟ್ಟ್ ಕೂಡ ಹೊಂದಿದ್ದಾರೆ.

ಆರಂಭಿಕ ಜೀವನ

[ಬದಲಾಯಿಸಿ]

ಪ್ರಣಬ್ ಮುಖರ್ಜಿ ಪಶ್ಚಿಮ ಬಂಗಾಲ ಬಿರ್ಬ್ಹುಂಜಿಲ್ಲೆಯ ಕಿರ್ನಹರ್ಬಳಿ ಇರುವ ಮಿರತಿ ಹಳ್ಳಿಯಲ್ಲಿ ಗ್ರಾಮದ ಕಿಂಕರ್ ಮುಖರ್ಜಿ ಹಾಗು ರಾಜಲಕ್ಷ್ಮಿ ಮುಖರ್ಜಿಗೆ ಹುಟ್ಟಿದರು.

ವೃತ್ತಿಜೀವನ

[ಬದಲಾಯಿಸಿ]

ಪ್ರಣಬ್ ಮುಖರ್ಜೀ ತಮ್ಮ ವೃತ್ತಿಜೀವನವನ್ನು ಕಾಲೇಜ್ ಉಪಾಧ್ಯಾಯರಾಗಿ ಪ್ರಾರಂಭಿಸಿದರು. ನಂತರ ಪತ್ರಕರ್ತರಾದರು.

ರಾಜಕೀಯ ಜೀವನ

[ಬದಲಾಯಿಸಿ]

ಇವರ ಸಂಸತ್ತಿನ ವೃತ್ತಿಜೀವನ ಐದು ದಶಕದ್ದು, ಇವರು ಕಾಂಗ್ರೆಸ್ ಪಕ್ಷದಿಂದ ೧೯೬೯ ರಲ್ಲಿ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಗೊಂಡರು; ನಂತರ ೧೯೭೫, ೧೯೮೧, ೧೯೯೩ ಹಾಗು ೧೯೯೯ ಪುನರಾಯ್ಕೆಗೊಂಡರು. ೧೯೮೨ ರಿಂದ ೧೯೮೪ ರವರಗೆ .ಭಾರತದ ವಿತ್ತಮಂತ್ರಿಯಗಿದರು []

ಇವರು ಹಲವಾರು ಮಂತ್ರಿ ಪದವಿಯನ್ನು ನಿಭಾಯಿಸಿದರೆ; ರಕ್ಷಣ, ವಿತ್ತ, ಬಾಹ್ಯ ಇಲಾಖೆ, ಆದಾಯ, ನೌಕಾ, ಸಾರಿಗೆ, ಸಂಪರ್ಕ ವ್ಯವಸ್ಥೆ, ಆರ್ಥಿಕ ಇಲಾಖೆ, ವಾಣಿಜ್ಯ ಹಾಗು ಉದ್ದಿಮೆ.

ಅಂತರರಾಷ್ಟ್ರೀಯ ಪಾತ್ರ

[ಬದಲಾಯಿಸಿ]

ಅಕ್ಟೋಬರ್ ೧೦, ೨೦೦೮ ರಂದು ಮುಖೆರ್ಜೀ ಹಾಗು ಕಾಂಡೊಲಿನಾ ರೈಸ್ ಸೆಕ್ರೆಟರಿ ಆಫ್ ಸ್ಟೇಟ್(ಉನೈಟೆಡ್ ಸ್ಟೇಟ್ಸ್ ನ ವಿದೇಶಾಂಗ ಮಂತ್ರಿ / ವಿದೇಶಾಂಗ ಖಾತೆಯ ಕಾರ್ಯದರ್ಶಿ) ವಿಭಾಗ ೧೨೩ ಒಪ್ಪಂದಕೆ ಸಹಿಹಾಕಿದರು.

ರಾಜಕೀಯ ಪಕ್ಷದ ಪಾತ್ರ

[ಬದಲಾಯಿಸಿ]

ಪ್ರಣಬ್ ಮುಖರ್ಜಿಯವರು ಸಾಮಾಜಿಕ ಹಾಗು ಪಕ್ಷದಲ್ಲಿ ಬಹಳ ಗೌರವಾನ್ವಿತ ವ್ಯಕ್ತಿ.

ಭ್ರಷ್ಟಾಚಾರದ ದೃಷ್ಟಿಕೋನಗಳು

[ಬದಲಾಯಿಸಿ]

ಪ್ರಣಬ್ ಮುಖರ್ಜಿ ಅವರು ವಾಸ್ತವವಾದಿ.

ರಿಡಿಫ್.ಕಂ ನೊಂದಿಗಿನ ಸಂದರ್ಶನದಲ್ಲಿ, ಅವರನ್ನು ಕಾಂಗ್ರೆಸ್‌ನಲ್ಲಿರುವ ಭ್ರಷ್ಟಾಚಾರದ ಬಗ್ಗೆ ಕೇಳಿದಾಗ. ಅವರ ಉತ್ತರ:

ಭ್ರಷ್ಟಾಚಾರ ಒಂದು ಸಮಸ್ಯೆ. ನಾವು ನಮ್ಮ ಘೋಷಣೆಯಲ್ಲಿ ಇದರ ಬಗ್ಗೆ ಹೇಳಿದ್ದೇವೆ. ಆದರೆ ದುಃಖದ ಸಂಗತಿ ಎಂದರೆ ಇದು ಕಾಂಗ್ರೆಸ್‌ಗೆ ಮಾತ್ರ ಸಿಮಿತವಾದುದಲ್ಲ. ಎಷ್ಟೊಂದು ಹಗರಣಗಳಿವೆ. ಹಲವಾರು ರಾಜಕಾರಣಿಗಳು ಇದರಲ್ಲಿ ಬಾಗಿಯಾಗಿದ್ದಾರೆ. ಅದರಿಂದ ಇದು ಕೇವಲ ಕಾಂಗ್ರೆಸ್ ಸರ್ಕಾರಕ್ಕೆ ಸಿಮಿತವಾದುದು ಎನ್ನುವುದು ಸರಳೀಕೃತವಾಗುತ್ತದೆ.[]

ವಿದೇಶಾಂಗ ಮಂತ್ರಿ: ಅಕ್ಟೋಬರ್ ೨೦೦೬

[ಬದಲಾಯಿಸಿ]
ಪ್ರಣಬ್ ಮುಖರ್ಜಿ with US President George W. Bush in 2008.

ವಿತ್ತ ಮಂತ್ರಿ

[ಬದಲಾಯಿಸಿ]

ಮನಮೋಹನ್ ಸಿಂಗ್ರವರ ಎರಡನೇ ಸರ್ಕಾರದಲ್ಲಿ ,ಮುಖರ್ಜಿ ಅವರು ಭಾರತದ ವಿತ್ತ ಮಂತ್ರಿಯಾಗಿ ನೇಮಕಗೊಂಡರು, ಈ ಖಾತೆಯನ್ನು ಇವರು ೧೯೮೦ರ ದಶಕದಲ್ಲಿಯೇ ನಿಭಾಯಿಸಿದ್ದರು.

ವೈಯಕ್ತಿಕ ಜೀವನ

[ಬದಲಾಯಿಸಿ]

ಪ್ರಣಬ್ ಮುಖರ್ಜಿಯವರು, ಶುಭಾ ಮುಖರ್ಜಿಯವರನ್ನು ಜುಲೈ ೧೩, ೧೯೫೭ ರಂದು ಮದುವೆಯಾದರು,ಇವರಿಗೆ ಇಬ್ಬರು ಗಂಡು ಮಕಳು, ಅಭಿಜಿತ್ ಹಾಗು ಸುರೋಜಿತ್ ಹಾಗು ಒಬ್ಬಳು ಪುತ್ರಿ. (प्रणव का विवाह बाइस वर्ष की आयु में 13 जुलाई 1957 को शुभा मुखर्जी के साथ हुआ था।) [೧]

ಪ್ರಣವ್ ಮುಖರ್ಜಿಯವರು ಆಗಸ್ಟ್ 31, 2020ರಂದು ದೀರ್ಘಕಾಲದ ಅನಾರೋಗ್ಯದಿಂದಾಗಿ ನಿಧನ ಹೊಂದಿದರು.[]

ಪುರಸ್ಕಾರಗಳು

[ಬದಲಾಯಿಸಿ]
  • ಇವರಿಗೆ ೨೦೦೭ರಲ್ಲಿ ಪದ್ಮ ವಿಭೂಷಣ ಪುರಸ್ಕಾರವನ್ನು ನೀಡಲಾಗಿದೆ.
  • ಜನವರಿ 2019ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತರತ್ನ ಪುರಸ್ಕಾರದ ಘೋಷಣೆ ಮಾಡಲಾಯಿತು.[]

ಆಕರಗಳು

[ಬದಲಾಯಿಸಿ]
  1. "Cabinet Ministers". Council of Ministers-Who's Who-Government: National Portal of India accessdate 2010-03-29.
  2. "Brief profile of Pranab Mukherjee". Webpage of Ministry of Finance, Government of India accessdate 2010-03-29.
  3. "15th Lok Sabha (18 May 2009-)". Webpage of the Lok Sabha accessdate 2010-03-29. Archived from the original on 2009-08-31. Retrieved 2010-08-08.
  4. "Congress Working Committee". Webpage of the All India Congress Committee accessdate 2010-03-29. Archived from the original on 2012-08-05. Retrieved 2010-08-08.
  5. "The tallest short man". Sumit Mitra. The Hindustan Times, February 26, 2010 accessdate 2010-02-27. Archived from the original on 2010-03-05. Retrieved 2010-08-08.
  6. Rajesh Ramachandran. accessdate 2007-04-09 "The BJP's new-found secularism is a reckless exercise to hoodwink the people". rediff.com. {{cite news}}: Check |url= value (help)
  7. "ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನ". Vijayakarnataka. 31 August 2020.
  8. ಕನ್ನಡಪ್ರಭ ವರದಿ

ಬಾಹ್ಯ ಕೊಂಡಿಗಳು

[ಬದಲಾಯಿಸಿ]
Rajya Sabha
ಪೂರ್ವಾಧಿಕಾರಿ
Unknown
Member
೧೯೬೯–೨೦೦೪
ಉತ್ತರಾಧಿಕಾರಿ
Unknown
ಲೋಕಸಭೆ
ಪೂರ್ವಾಧಿಕಾರಿ
Unknown
Member for Jangipur
೨೦೦೪– ೨೦೧೨
Incumbent
Political offices
ಪೂರ್ವಾಧಿಕಾರಿ
ರಾಮಸ್ವಾಮಿ ವೆಂಕಟರಮನ್
ಭಾರತದ ವಿತ್ತ ಮಂತ್ರಿ
೧೯೮೨–೧೯೮೪
ಉತ್ತರಾಧಿಕಾರಿ
ವಿಶ್ವನಾಥ್ ಪ್ರತಾಪ್ ಸಿಂಗ್
ಪೂರ್ವಾಧಿಕಾರಿ
ಮೋಹನ್ ಧಾರಿಯಾ
Deputy Chairperson of the Planning Commission of India
೧೯೯೧–೧೯೯೬
ಉತ್ತರಾಧಿಕಾರಿ
ಮಧು ದಂಡವತೆ
ಪೂರ್ವಾಧಿಕಾರಿ
ದಿನೇಶ್ ಸಿಂಗ್
Minister of External Affairs of India
೧೯೯೫–೧೯೯೬
ಉತ್ತರಾಧಿಕಾರಿ
ಸಿಕಂದೆರ್ ಬಖ್ತ್
ಪೂರ್ವಾಧಿಕಾರಿ
ಜಾರ್ಜ್ ಫರ್ನಾಂಡಿಸ್
Minister of Defence of India
೨೦೦೪–೨೦೦೬
ಉತ್ತರಾಧಿಕಾರಿ
Arackaparambil ಕುರಿಯನ್ಅಂಟೋನಿ
ಪೂರ್ವಾಧಿಕಾರಿ
ಮನಮೋಹನ್ ಸಿಂಗ್
Minister for External Affairs of India
೨೦೦೬–೨೦೦೯
ಉತ್ತರಾಧಿಕಾರಿ
ಸೋಮನಹಳ್ಳಿ ಮಲ್ಲಯ್ಯ ಕೃಷ್ಣ
Finance Minister of India
೨೦೦೯– ಇಲ್ಲಿಯವರೆಗೆ
Incumbent