ಫಕ್ರುದ್ದೀನ್ ಅಲಿ ಅಹ್ಮದ್
ಗೋಚರ
ಫಕ್ರುದ್ದೀನ್ ಅಲಿ ಅಹ್ಮದ್ | |
೫ನೆಯ ಭಾರತದ ರಾಷ್ಟ್ರಪತಿ
| |
ಅಧಿಕಾರದ ಅವಧಿ ೨೪ ಆಗಸ್ಟ್ ೧೯೭೪ – ೧೧ ಫ಼ೆಬ್ರುವರಿ ೧೯೭೭ | |
ಉಪ ರಾಷ್ಟ್ರಪತಿ | ಬಿ ಡಿ ಜತ್ತಿ |
---|---|
ಪೂರ್ವಾಧಿಕಾರಿ | ವರಾಹಗಿರಿ ವೆಂಕಟ ಗಿರಿ |
ಉತ್ತರಾಧಿಕಾರಿ | ಬಿ ಡಿ ಜತ್ತಿ (ಹಂಗಾಮಿ) ನೀಲಂ ಸಂಜೀವ ರೆಡ್ಡಿ |
ಜನನ | ದೆಹಲಿ, ಬ್ರಿಟಿಷ್ ಭಾರತ | ೧೩ ಮೇ ೧೯೦೫
ಮರಣ | 11 February 1977 ನವ ದೆಹಲಿ, ದೆಹಲಿ, ಭಾರತ | (aged 71)
ವೃತ್ತಿ | ವಕೀಲ |
ಧರ್ಮ | ಇಸ್ಲಾಂ |
ಫಕ್ರುದ್ದೀನ್ ಅಲಿ ಅಹ್ಮದ್ (೧೩ ಮೇ ೧೯೦೫ - ೧೧ ಫ಼ೆಬ್ರುವರಿ ೧೯೭೭) ೧೯೭೪ - ೧೯೭೭ ಅವಧಿಯಲ್ಲಿ ಭಾರತದ ೫ನೆಯ ರಾಷ್ಟ್ರಪತಿಗಳಾಗಿದ್ದರು.
Political offices | ||
---|---|---|
ಪೂರ್ವಾಧಿಕಾರಿ ವರಾಹಗಿರಿ ವೆಂಕಟ ಗಿರಿ |
ಭಾರತದ ರಾಷ್ಟ್ರಪತಿ ೨೪ ಆಗಸ್ಟ್ ೧೯೭೪ - ೧೧ ಫ಼ೆಬ್ರುವರಿ ೧೯೭೭ |
ಉತ್ತರಾಧಿಕಾರಿ ನೀಲಂ ಸಂಜೀವ ರೆಡ್ಡಿ |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |