ಮನಮೋಹನ್ ಸಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮನಮೋಹನ್ ಸಿಂಗ್

ಹಾಲಿ
ಅಧಿಕಾರ ಸ್ವೀಕಾರ 
೨೨ ಮೇ ೨೦೦೪
ರಾಷ್ಟ್ರಪತಿ ಎ. ಪಿ. ಜೆ. ಅಬ್ದುಲ್ ಕಲಾಮ್
ಪ್ರತಿಭಾ ಪಾಟಿಲ್
ಪ್ರನಬ್ ಮುಖರ್ಜೀ
ಪೂರ್ವಾಧಿಕಾರಿ ಅಟಲ್ ಬಿಹಾರಿ ವಾಜಪೇತಿ

ಅಧಿಕಾರ ಅವಧಿ
26 June 2012 – 31 July 2012
ಪೂರ್ವಾಧಿಕಾರಿ Pranab Mukherjee
ಉತ್ತರಾಧಿಕಾರಿ P. Chidambaram
ಅಧಿಕಾರ ಅವಧಿ
30 November 2008 – 24 January 2009
ಪೂರ್ವಾಧಿಕಾರಿ P. Chidambaram
ಉತ್ತರಾಧಿಕಾರಿ Pranab Mukherjee
ಅಧಿಕಾರ ಅವಧಿ
21 June 1991 – 16 May 1996
ಪ್ರಧಾನ ಮಂತ್ರಿ P. V. Narasimha Rao
ಪೂರ್ವಾಧಿಕಾರಿ Yashwant Sinha
ಉತ್ತರಾಧಿಕಾರಿ Jaswant Singh

ಅಧಿಕಾರ ಅವಧಿ
19 May 2011 – 13 July 2011
ಪೂರ್ವಾಧಿಕಾರಿ Mamata Banerjee
ಉತ್ತರಾಧಿಕಾರಿ Dinesh Trivedi

ಅಧಿಕಾರ ಅವಧಿ
6 November 2005 – 24 October 2006
ಪೂರ್ವಾಧಿಕಾರಿ K. Natwar Singh
ಉತ್ತರಾಧಿಕಾರಿ Pranab Mukherjee

ಅಧಿಕಾರ ಅವಧಿ
15 January 1985 – 31 August 1987
ಪ್ರಧಾನ ಮಂತ್ರಿ Rajiv Gandhi
ಪೂರ್ವಾಧಿಕಾರಿ P. V. Narasimha Rao
ಉತ್ತರಾಧಿಕಾರಿ P. Shiv Shankar

ಅಧಿಕಾರ ಅವಧಿ
15 September 1982 – 15 January 1985
ಪೂರ್ವಾಧಿಕಾರಿ I. G. Patel
ಉತ್ತರಾಧಿಕಾರಿ Amitav Ghosh
ವೈಯಕ್ತಿಕ ಮಾಹಿತಿ
ಜನನ (1932-09-26) ೨೬ ಸೆಪ್ಟೆಂಬರ್ ೧೯೩೨ (ವಯಸ್ಸು ೯೧)
Gah, Punjab, British India
(now in Punjab, ಪಾಕಿಸ್ತಾನ)[೧]
ರಾಜಕೀಯ ಪಕ್ಷ Indian National Congress (1991–present)
ಇತರೆ ರಾಜಕೀಯ
ಸಂಲಗ್ನತೆಗಳು
United Front (1996–2004)
United Progressive Alliance (2004–present)
ಸಂಗಾತಿ(ಗಳು) Gursharan Kaur (1958–present)
ಮಕ್ಕಳು Upinder
Daman
Amrit
ವಾಸಸ್ಥಾನ Panchavati
ಅಭ್ಯಸಿಸಿದ ವಿದ್ಯಾಪೀಠ Panjab University, Chandigarh
St John's College, Cambridge
Nuffield College, Oxford
ಧರ್ಮ Sikhism
ಸಹಿ Manmohan Singh
ಜಾಲತಾಣ pmindia.gov.in

ಮನಮೋಹನ್ ಸಿಂಗ್ (ಜನನ: ಸೆಪ್ಟೆಂಬರ್ ೨೬, ೧೯೩೨ ಪಶ್ಚಿಮ ಪಂಜಾಬ್ ನ ಗಾಹ್ ನಲ್ಲಿ - ಈಗದು ಪಾಕಿಸ್ತಾನದಲ್ಲಿದೆ) ಭಾರತದ ೧೩ನೆಯ ಪ್ರಧಾನ ಮಂತ್ರಿಗಳು. ಕಾಂಗ್ರೆಸ್ ಪಕ್ಷದ ಸದಸ್ಯರಾದ ಮನಮೋಹನ್ ಸಿಂಗ್, ಮೇ ೨೨ ೨೦೦೪ರಂದು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು.[೨] "ಭಾರತದ ಆರ್ಥಿಕ ವ್ಯವಸ್ಥೆಯ ಸುಧಾರಣೆಯ ಶಿಲ್ಪಿ" ಎಂದು ಮನಮೋಹನ್ ಸಿಂಗ್ ಪ್ರಸಿದ್ಧರಾಗಿದ್ದಾರೆ. ಪಿ ವಿ ನರಸಿಂಹರಾವ್ ಅವರ ಸರ್ಕಾರದಲ್ಲಿ 'ವಿತ್ತಮಂತ್ರಿ'ಯಾಗಿ ಮನಮೋಹನ್ ಸಿಂಗ್ ಪರಿಚಯಿಸಿದ ಆರ್ಥಿಕ ಸ್ವತಂತ್ರೀಕರಣ ನೀತಿಗಳು ಭಾರತದ ಆರ್ಥಿಕ ವ್ಯವಸ್ಥೆಯನ್ನು ದುಸ್ಥಿತಿಯಿಂದ ಸುಧಾರಿಸಿದವು ಎನ್ನಲಾಗುತ್ತದೆ. ಪಂಜಾಬ್ ವಿಶ್ವವಿದ್ಯಾಲಯ, ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗುವ ಮೊದಲು ಅರ್ಥಶಾಸ್ತ್ರಜ್ಞರಾಗಿ ಕೆಲಸ ಮಾಡಿದವರು. ರಾಜಕೀಯದಲ್ಲಿ ಎಂದಿಗೂ ವಿವಾದ ಸೃಷ್ಟಿಸದ ಮನಮೋಹನ್ ಸಿಂಗ್[ಸೂಕ್ತ ಉಲ್ಲೇಖನ ಬೇಕು] ೨೦೦೨ ರಲ್ಲಿ "ಅತ್ಯುತ್ತಮ ಸಂಸದ್ ಸದಸ್ಯ" ಪ್ರಶಸ್ತಿಯನ್ನೂ ಪಡೆದಿದ್ದರು.

ವೃತ್ತಿ ಜೀವನ[ಬದಲಾಯಿಸಿ]

  • ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ (೧೯೫೦)
  • ಪಂಜಾಬ್ ವಿಶ್ವವಿದ್ಯಾಲಯ
  • ಅರ್ಥಶಾಸ್ತ್ರದ ಸೀನಿಯರ್ ಅಧ್ಯಾಪಕರು (೧೯೫೭-೫೭)
  • ರೀಡರ್ (೧೯೫೯-೬೩)
  • ಪ್ರಾಧ್ಯಾಪಕರು (೧೯೬೩-೬೫)
  • ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ (೧೯೬೨)
  • ದೆಹಲಿ ವಿಶ್ವವಿದ್ಯಾಲಯ
  • ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರು (೧೯೬೯-೭೧)
  • ಅರ್ಥಶಾಸ್ತ್ರ ಸಲಹೆಗಾರರು, ಅಂತರರಾಷ್ಟ್ರೀಯ ವ್ಯಾಪಾರ ಖಾತೆ (೧೯೭೧-೭೨)
  • ಮುಖ್ಯ ಅರ್ಥಶಾಸ್ತ್ರ ಸಲಹೆಗಾರರು, ವಿತ್ತ ಖಾತೆ (೧೯೭೨)
  • ಗೌರವ ಪ್ರಾಧ್ಯಾಪಕರು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (೧೯೭೬)
  • ನಿರ್ದೇಶಕರು, ಭಾರತೀಯ ರಿಸರ್ವ್ ಬ್ಯಾಂಕ್ (೧೯೭೬-೮೦)
  • ಕಾರ್ಯದರ್ಶಿಗಳು, ವಿತ್ತ ಖಾತೆ (೧೯೭೭-೮೦)
  • ಗವರ್ನರ್, ಭಾರತೀಯ ರಿಸರ್ವ್ ಬ್ಯಾಂಕ್ (೧೯೮೨-೮೫)
  • ಉಪಾಧ್ಯಕ್ಷರು, ಯೋಜನಾ ಸಮಿತಿ (Planning Commission of India) (೧೯೮೫-೮೭)
  • ವಿತ್ತಮಂತ್ರಿ (ಜೂನ್ ೨೧, ೧೯೯೧ - ಮೇ ೧೫, ೧೯೯೬)
  • ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರು
  • ಭಾರತದ ಪ್ರಧಾನ ಮಂತ್ರಿ (ಮೇ ೨೨, ೨೦೦೪ ರಿಂದ- ಮೇ ೨೬, ೨೦೧೪ ರವರೆಗೆ)

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Hindus Contribution Towards Making Of Pakistan 22 May 2010. Retrieved 28 January 2011
  2. http://www.pmindia.gov.in/en/former_pm/dr-manmohan-singh-2/