ವಿಷಯಕ್ಕೆ ಹೋಗು

ಸೆಪ್ಟೆಂಬರ್ ೨೬

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೆಪ್ಟೆಂಬರ್ ೨೬ - ಸೆಪ್ಟೆಂಬರ್ ತಿಂಗಳ ೨೬ನೇ ದಿನ.

ಟೆಂಪ್ಲೇಟು:ಸೆಪ್ಟೆಂಬರ್ ೨೦೨೪


ಪ್ರಮುಖ ಘಟನೆಗಳು

[ಬದಲಾಯಿಸಿ]

೨೦೦೫ ರಲ್ಲಿ ಪಿಡಿಎಸ್ ಕಿಡ್ಸ್ ಚಾನೆಲ್ ಮುಚ್ಚಲಾಯಿತು ಮತ್ತು ಕಾಮ್ಕ್ಯಾಸ್ಟ್ ಮೂಲಕ ಸ್ಪ್ರೌಟ್ ಎಂಬ ಜಂಟಿ ನೆಟ್ವರ್ಕ್‍ಗೆ ಬದಲಿಸಲಾಗಿದೆ. ೨೦೦೮ ರಲ್ಲಿ ಸ್ವಿಸ್ ಪೈಲಟ್ ಮತ್ತು ಸಂಶೋಧಕ ವೆಸ್ ರೋಸಿ ಇಂಗ್ಲೀಷ್ ಚಾನೆಲ್ ಅಡ್ಡವಾಗಿ ಒಂದು ಜೆಟ್ ಎಂಜಿನ್ ಚಾಲಿತ ರೆಕ್ಕೆಯ ಮೂಲಕ ಹಾರಿದ ಮೊದಲ ವ್ಯಕ್ತಿ ಆದರು. ೨೦೦೯ ರಲ್ಲಿ ಟೈಫೂನ್ ಕೆಟ್ಸನ ಫಿಲಿಪೈನ್ಸ್, ಚೀನಾ, ವಿಯೆಟ್ನಾಂ, ಕಾಂಬೋಡಿಯ, ಲಾವೋಸ್ ಹಾಗು ಥೈಲ್ಯಾಂಡ್‍ಗಳಿಗೆ ಒಡೆದು ೭೦೦ ಜನರ ಸಾವಿಗೆ ಕಾರಣವಾಗುತ್ತದೆ. ೨೦೧೪ ರಲ್ಲಿ ಇಗ್ವಾಲ, ಮೆಕ್ಸಿಕೋ ದಲ್ಲಿ ಒಂದು ಸಮೂಹ ಅಪಹರಣ ಸಂಭವಿಸಿತ್ತು.


ಹಬ್ಬಗಳು/ಆಚರಣೆಗಳು

[ಬದಲಾಯಿಸಿ]

ಹೊರಗಿನ ಸಂಪರ್ಕಗಳು

[ಬದಲಾಯಿಸಿ]




ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್