ಮೊರಾರ್ಜಿ ದೇಸಾಯಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮೊರಾರ್ಜಿ ದೇಸಾಯಿ
Morarji Desai (portrait).png

ಅಧಿಕಾರ ಅವಧಿ
೨೪ ಮಾರ್ಚ್ ೧೯೭೭ – ೨೮ ಜುಲೈ ೧೯೭೯
ರಾಷ್ಟ್ರಪತಿ ಬಸಪ್ಪ ದಾನಪ್ಪ ಜತ್ತಿ (Acting)
ನೀಲಂ ಸಂಜೀವ ರೆಡ್ಡಿ
ಪೂರ್ವಾಧಿಕಾರಿ ಇಂದಿರಾ ಗಾಂಧಿ
ಉತ್ತರಾಧಿಕಾರಿ ಚರಣ್‌ಸಿಂಗ್

ಅಧಿಕಾರ ಅವಧಿ
೧ ಜುಲೈ ೧೯೭೮ – ೨೮ ಜುಲೈ ೧೯೭೯
ಪೂರ್ವಾಧಿಕಾರಿ ಚರಣ್‌ಸಿಂಗ್
ಉತ್ತರಾಧಿಕಾರಿ ಯಶವಂತರಾವ್ ಚವಾಣ್

ಅಧಿಕಾರ ಅವಧಿ
೧೩ ಮಾರ್ಚ್ ೧೯೬೭ – ೧೬ ಜುಲೈ ೧೯೬೯
ಪ್ರಧಾನ ಮಂತ್ರಿ ಇಂದಿರಾ ಗಾಂಧಿ
ಪೂರ್ವಾಧಿಕಾರಿ ಸರ್ದಾರ್ ವಲ್ಲಭಭಾಯ್ ಪಟೇಲ್
ಉತ್ತರಾಧಿಕಾರಿ ಚರಣ್‌ಸಿಂಗ್
ಜಗಜೀವನ್ ರಾಮ್

ಅಧಿಕಾರ ಅವಧಿ
೧೩ ಮಾರ್ಚ್ ೧೯೬೭ – ೧೬ ಜುಲೈ ೧೯೬೯
ಪ್ರಧಾನ ಮಂತ್ರಿ ಇಂದಿರಾ ಗಾಂಧಿ
ಪೂರ್ವಾಧಿಕಾರಿ ಸಚಿಂದ್ರ ಚೌಧುರಿ
ಉತ್ತರಾಧಿಕಾರಿ ಇಂದಿರಾ ಗಾಂಧಿ
ಅಧಿಕಾರ ಅವಧಿ
೧೩ ಮಾರ್ಛ್ ೧೯೫೮ – ೨೯ ಆಗಸ್ಟ್ ೧೯೬೩
ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು
ಪೂರ್ವಾಧಿಕಾರಿ ಜವಾಹರಲಾಲ್ ನೆಹರು
ಉತ್ತರಾಧಿಕಾರಿ ಟಿ. ಟಿ. ಕ್ರಿಷ್ಣಮಾಚಾರಿ
ವೈಯುಕ್ತಿಕ ಮಾಹಿತಿ
ಜನನ (1896-02-29)29 ಫೆಬ್ರುವರಿ 1896
ಭಾಡೇಲಿ, ಬಾಂಬೆ ಪ್ರೆಸಿಡೆನ್ಸಿ, ಬ್ರಿಟಿಷ್ ಭಾರತ
ಮರಣ 10 ಏಪ್ರಿಲ್ 1995 (ತೀರಿದಾಗ ವಯಸ್ಸು ೯೯)
ನವ ದೆಹಲಿ, ದೆಹಲಿ, ಭಾರತ
ರಾಜಕೀಯ ಪಕ್ಷ ಜನತಾ ದಳ (1988–1995)
ಇತರೆ ರಾಜಕೀಯ
ಸಂಲಗ್ನತೆಗಳು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (೧೯೬೯ರ ಮುಂಚೆ)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್-ಸಂಘ (1969–1977)
ಜನತಾ ಪಾರ್ಟಿ (1977–1988)
ಅಭ್ಯಸಿಸಿದ ವಿದ್ಯಾಪೀಠ ವಿಲ್ಸನ್ ಕಾಲೇಜು
ಉದ್ಯೋಗ ಸರ್ಕಾರಿ ನೌಕರ
ಕಾರ್ಯಕರ್ತ
ಮೊರಾರ್ಜಿ ದೇಸಾಯಿ

ಮೊರಾರ್ಜಿ ದೇಸಾಯಿಯವರು ( ಫೆಬ್ರುವರಿ.೨೯.೧೮೯೬ - ಏಪ್ರಿಲ್.೧೦.೧೯೯೫ ) ಭಾರತದ ಪ್ರಧಾನ ಮಂತ್ರಿಗಳಲ್ಲೊಬ್ಬರು.

ಇವರು ಗುಜರಾತಿನ ಬದೇಲಿ ಎಂಬಲ್ಲಿ ಜನಿಸಿದರು. ಭಾರತದಲ್ಲಿಮೊಟ್ಟ ಮೊದಲ ಬಾರಿಗೆ ಕಾಂಗ್ರೇಸೇತರ ಪಕ್ಷವೊಂದರಿಂದ ಪ್ರಧಾನಿಯಾದವರು.