ಜನತಾ ದಳ
Janata Dal जनता दल மக்கள் தளம் ಜನತಾದಳ | |
---|---|
![]() | |
Founder | ವಿ.ಪಿ.ಸಿಂಗ್ |
Founded | 11 ಅಕ್ಟೋಬರ್ 1988 |
Dissolved | 1999 |
Merger of | Janata Party, Lok Dal, Congress (S), Jan Morcha |
Succeeded by | JD (S) JD (U) Rashtriya Janata Dal Biju Janata Dal |
National affiliation | National Front (1989-1991) United Front (1996-1998) |
Colours | Green |
ಜನತಾ ದಳ ಭಾರತದ ಒಂದು ರಾಜಕೀಯ ಪಕ್ಷ. ಈ ಪಕ್ಷವನ್ನು ೧೧ ಅಕ್ಟೋಬರ್ ೧೯೮೮ ರಂದು ಸ್ಥಾಪಿಸಲಾಯಿತು. ಪ್ರಸ್ತುತ ಇದು ಅಮಾನ್ಯವಾಗಿದೆ.[೧][೨]
ಕರ್ನಾಟಕದಲ್ಲಿ ಜನತಾದಳದ ಉದಯ- ವಿಭಜನೆ[ಬದಲಾಯಿಸಿ]
- ಕರ್ನಾಟಕದಲ್ಲಿ 1985ರಲ್ಲಿ ಅತ್ಯಂತ ಬಹುಮತದಿಂದ ಆಯ್ಕೆಯಾದ ಜನತಾ ಪಕ್ಷದ ಸರ್ಕಾರವು ದೇಶದ ಇತರ ಯಾವುದೇ ರಾಜ್ಯ ಸರ್ಕಾರಗಳಂತೆ ದೌರ್ಬಲ್ಯಗಳಿಗೆ ಒಳಗಾದರೂ, ತನ್ನೆಲ್ಲ ದೌರ್ಬಲ್ಯಗಳ ನಡುವೆಯೂ ಉತ್ತಮ ಆಡಳಿತವನ್ನು ನೀಡುತ್ತಾ ಅಧಿಕಾರವನ್ನು ನಡೆಸಿಕೊಂಡು ಬರುತ್ತಿತ್ತು.[೩]
ಉಲ್ಲೇಖಗಳು[ಬದಲಾಯಿಸಿ]
- ↑ N. Jose Chander (1 January 2004). Coalition Politics: The Indian Experience. Concept Publishing Company. pp. 35–. ISBN 978-81-8069-092-1.
- ↑ India Since Independence: Making Sense of Indian Politics. Pearson Education India. 2010. pp. 334–. ISBN 978-81-317-2567-2.
- ↑ "ಜನತಾದಳ ಉದಯ, ಜನತಾ ಪಕ್ಷ ಇಬ್ಭಾಗ". Archived from the original on 2018-04-22. Retrieved 2018-04-23.
{{cite web}}
:|archive-date=
/|archive-url=
timestamp mismatch (help)
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |