ವಿ. ಪಿ. ಸಿಂಗ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವಿಶ್ವನಾಥ ಪ್ರತಾಪ್ ಸಿಂಗ್
V. P. Singh (cropped).jpg
V. P. Singh in 1989

ಭಾರತದ ೭ನೆಯ ಪ್ರಧಾನಮಂತ್ರಿ
ಅಧಿಕಾರ ಅವಧಿ
2 December 1989 – 10 November 1990
ರಾಷ್ಟ್ರಪತಿ ಆರ್.ವೆಂಕಟರಾಮನ್
ಪ್ರತಿನಿಧಿ Chaudhary Devi Lal
ಪೂರ್ವಾಧಿಕಾರಿ ರಾಜೀವ್ ಗಾಂಧಿ
ಉತ್ತರಾಧಿಕಾರಿ ಚಂದ್ರ ಶೇಖರ್

ಅಧಿಕಾರ ಅವಧಿ
2 December 1989 – 10 November 1990
ಪೂರ್ವಾಧಿಕಾರಿ Krishna Chandra Pant
ಉತ್ತರಾಧಿಕಾರಿ Chandra Shekhar Singh
ಅಧಿಕಾರ ಅವಧಿ
24 January 1987 – 12 April 1987
ಪ್ರಧಾನ ಮಂತ್ರಿ Rajiv Gandhi
ಪೂರ್ವಾಧಿಕಾರಿ Rajiv Gandhi
ಉತ್ತರಾಧಿಕಾರಿ Krishna Chandra Pant

ಅಧಿಕಾರ ಅವಧಿ
31 December 1984 – 23 January 1987
ಪ್ರಧಾನ ಮಂತ್ರಿ Rajiv Gandhi
ಪೂರ್ವಾಧಿಕಾರಿ Pranab Mukherjee
ಉತ್ತರಾಧಿಕಾರಿ Rajiv Gandhi

ಅಧಿಕಾರ ಅವಧಿ
9 June 1980 – 19 July 1982
ರಾಜ್ಯಪಾಲ Chandeshwar Prasad Narayan Singh
ಪೂರ್ವಾಧಿಕಾರಿ Banarsi Das
ಉತ್ತರಾಧಿಕಾರಿ Sripati Mishra
ವೈಯುಕ್ತಿಕ ಮಾಹಿತಿ
ಜನನ (1931-06-25)25 ಜೂನ್ 1931
Allahabad, United Provinces, British India
(now in Uttar Pradesh, India)
ಮರಣ 27 ನವೆಂಬರ್ 2008 (ತೀರಿದಾಗ ವಯಸ್ಸು ೭೭)
New Delhi, Delhi, India
ರಾಜಕೀಯ ಪಕ್ಷ Jan Morcha (1987–1988; 2006–2008)
ಇತರೆ ರಾಜಕೀಯ
ಸಂಲಗ್ನತೆಗಳು
Indian National Congress (Before 1987)
Janata Dal (1988–2006)
ಅಭ್ಯಸಿಸಿದ ವಿದ್ಯಾಪೀಠ Allahabad University
University of Pune
ಧರ್ಮ Hinduism
ಸಹಿ


ವಿಶ್ವನಾಥ ಪ್ರತಾಪ್ ಸಿಂಗ್ ಭಾರತಪ್ರಧಾನಮಂತ್ರಿಗಳಲ್ಲೊಬ್ಬರು. ಇವರು ವಿ.ಪಿ.ಸಿಂಗ್ ಎಂದೇ ಹೆಚ್ಚು ಪರಿಚಿತರು.ಇವರು ಜೂನ್ ೨೫,೧೯೩೧ರಂದು ಜನಿಸಿದರು.ಅಲಹಾಬಾದ್‌ ಕ್ಷೇತ್ರದಿಂದ ರಾಜಕೀಯ ಪ್ರವೇಶಿಸಿದರು.೧೯೮೦ರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾದರು.ಆಗ ಆ ರಾಜ್ಯದಲ್ಲಿ ನಡೆಯುತ್ತಿದ್ದ ಡಕಾಯಿತಿಗಳನ್ನು ಸಂಪೂರ್ಣ ಮಟ್ಟ ಹಾಕಿದರು.೧೯೮೪ರಲ್ಲಿ ರಾಜೀವ್‌ ಗಾಂಧಿಯವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾದರು.ಬೊಫೋರ್ಸ್ ಹಗರಣದ ನಂತರ ಕಾಂಗ್ರೆಸ್ ಪಕ್ಷ ಹಾಗೂ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿ ಜನಮೋರ್ಚಾ ಪಕ್ಷದ ಮೂಲಕ ಲೋಕಸಭೆಗೆ ಆಯ್ಕೆಯಾದರು. ಜನಮೋರ್ಚಾ,ಜನತಾ ಪಕ್ಷ,ಲೋಕದಳ ಮತ್ತು ಕಾಂಗ್ರೆಸ್ ಎಸ್ ವಿಲೀನಗೊಂಡು ಜನತಾ ದಳದ ಉದಯವಾಯಿತು.ಮುಂದೆ ಜನತಾದಳದ ಮೂಲಕ ಲೋಕಸಭೆ ಪ್ರವೇಶಿಸಿ,೧೯೮೯ಡಿಸೆಂಬರ್ ೮ ರಿಂದ ೧೯೯೦ನವೆಂಬರ್ ೧೦ ರವರೆಗೆ ಭಾರತದ ಏಳನೇ ಪ್ರಧಾನಮಂತ್ರಿಯಾಗಿ ಅಧಿಕಾರ ನಿರ್ವಹಿಸಿದರು. ಇವರು ಮಂಡಲ್ ಸಮಿತಿಯ ಬಗ್ಗೆ ತೆಗೆದುಕೊಂಡ ಇವರ ನಿರ್ಧಾರ ಇವರ ರಾಜಕೀಯ ಜೀವನಕ್ಕೆ ಮುಳುವಾಯಿತು.