ಹಮೀದ್ ಅನ್ಸಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Hamid ansari

ಮಹಮದ್ ಹಮೀದ್ ಅನ್ಸಾರಿ (ಜನನ : ೧ನೇ ಏಪ್ರಿಲ್ ೧೯೩೭) ಭಾರತ ಗಣತಂತ್ರದ ೧೪ನೇ ಹಾಗು ಹಾಲಿ ಉಪ ರಾಷ್ಟ್ರಪತಿ. ಇದರ ಜೊತೆಗೆ ಇವರು ಪ್ರಸ್ತುತದಲ್ಲಿ ಒಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ನ ಮುಖ್ಯಸ್ಥರಾಗಿ ಹಾಗು ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಡ್ ನ ಕುಲಪತಿ ಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.