ಭಾರತೀಯ ಜನತಾ ಪಕ್ಷ

ವಿಕಿಪೀಡಿಯ ಇಂದ
Jump to navigation Jump to search

ಭಾರತೀಯ ಜನತಾ ಪಕ್ಷ ಅಥವಾ ಭಾರತೀಯ ಜನತಾ ಪಾರ್ಟಿ ಭಾರತದ ಒಂದು ಪ್ರಮುಖ ರಾಜಕೀಯ ಪಕ್ಷ. ೧೯೮೦ರಲ್ಲಿ ಸ್ಥಾಪಿಸಲ್ಪಟ್ಟ ಈ ಪಕ್ಷವನ್ನು ಸಾಮಾನ್ಯವಾಗಿ ಹಿಂದೂ ರಾಷ್ಟ್ರೀಯವಾದಿ ಬಲಪಂಥೀಯ ಪಕ್ಷ ಎಂದು ಪರಿಗಣಿಸಲಾಗುತ್ತದೆ. ೧೯೯೮-೨೦೦೪ ಅವಧಿಯಲ್ಲಿ ಮಿತ್ರ ಪಕ್ಷಗಳ ಸಹಾಯದೊಂದಿಗೆ ಕೇಂದ್ರ ಸರ್ಕಾರ ರಚಿಸಿ ದೇಶದ ಆಡಳಿತ ನೆಡಸಿತ್ತು. ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್. ಕೆ. ಅಡ್ವಾಣಿ ಈ ಪಕ್ಷದ ಹಿರಿಯ ಮತ್ತು ಮುಖ್ಯ ನಾಯಕರು

ರಾಜಕೀಯ ಮೌಲ್ಯಗಳು

ಕಳೆದ ೪-೫ ದಶಕಗಳಲ್ಲಿ ಬಿಜೆಪಿ ಹಿಂದುತ್ವ, ರಾಷ್ಟ್ರೀಯತೆ, ರಾಷ್ಟ್ರೀಯ ಸುರಕ್ಷತೆ ಹಾಗೂ ಇನ್ನಿತರೇ ಬಲಪಂಥೀಯ ಮೌಲ್ಯಗಳನ್ನು ಪ್ರತಿಪಾದಿಸುವ ಪಕ್ಷವಾಗಿ ರೂಪಗೊಂಡಿದೆ.

ಇತಿಹಾಸ

ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಕೀಯ ಅಂಗವಾಗಿ ಸ್ಥಾಪಿತವಾಗಿದ್ದ ಭಾರತೀಯ ಜನ ಸಂಘ ೧೯೮೦ರಲ್ಲಿ ಭಾರತೀಯ ಜನತಾ ಪಕ್ಷ ವಾಗಿ ಮರು ನಾಮಕರಣಗೊಂಡಿತು.[೧]

ಪದಾಧಿಕಾರಿಗಳು

ಅಟಲ್ ಬಿಹಾರಿ ವಾಜಪೇಯಿ
ಲಾಲಕೃಷ್ಣ ಅಡ್ವಾಣಿ
ನರೇಂದ್ರ ಮೋದಿ

ಅಧ್ಯಕ್ಷರು

ಹೆಸರು ಇಂದ (ಇಸವಿ) ವರೆಗೆ
ಜೆ.ಪಿ.ನಡ್ಡಾ ೨೦೧೯ ಇಂದಿನವರೆಗು
ಆಮಿತ ಶಾ ೨೦೧೪ ೨೦೧೯
ರಾಜನಾಥ್ ಸಿಂಗ್ ೨೦೧೩ ೨೦೧೪
ನಿತಿನ್ ಗಡ್ಕರಿ ೨೦೦೯ ೨೦೧೩
ರಾಜನಾಥ್ ಸಿಂಗ್ ೨೦೦೫ ೨೦೦೯
ಎಲ್. ಕೆ. ಅಡ್ವಾಣಿ ೨೦೦೪ ೨೦೦೫
ವೆಂಕಯ್ಯ ನಾಯ್ಡು ೨೦೦೨ ೨೦೦೪
ಜನಾ ಕೃಷ್ಣಮೂರ್ತಿ ೨೦೦೧ ೨೦೦೨
ಬಂಗಾರು ಲಕ್ಷ್ಮಣ್ ೨೦೦೦ ೨೦೦೧
ಕುಶಾಭಾವು ಠಾಕರೆ ೧೯೯೮ ೨೦೦೦
ಲಾಲಕೃಷ್ಣ ಅಡ್ವಾಣಿ ೧೯೯೩ ೧೯೯೮
ಮುರಳಿ ಮನೋಹರ ಜೋಷಿ ೧೯೯೧ ೧೯೯೩
ಲಾಲಕೃಷ್ಣ ಅಡ್ವಾಣಿ ೧೯೮೬ ೧೯೯೧
ಅಟಲ್ ಬಿಹಾರಿ ವಾಜಪೇಯಿ ೧೯೮೦ ೧೯೮೬

ಮುಖ್ಯ ಕಾರ್ಯದರ್ಶಿಗಳು

ಖಜಾಂಚಿ

ಭಾರತೀಯ ಜನತಾಪಕ್ಷ ಬೆಳೆದು ಬಂದ ಬಗೆ

ಭಾರತೀಯ ಜನತಾ ಪಕ್ಷದ ಬೆಳವಣಿಗೆ : ಭಾರತೀಯ ಜನತಾ ಪಕ್ಷವು ಭಾರತೀಯ ಜನ ಸಂಘ ಎಂಬ ಹೆಸರಿನಲ್ಲಿ ಬಲ ಪಂಥೀಯ ಪಕ್ಷ ವಾಗಿ ಆರಂಭಗೊಂಡು , ೧೯೭೭ರ ಲ್ಲಿ ಜನತಾ ಪಕ್ಷಸಲ್ಲಿ ವಿಲೀನವಾಗಿ; ಪುನಹ ಅದರಿಂದ ಬೇರೆಯಾಗಿ ೧೯೮೦ ರಲ್ಲಿ ಭಾರತೀಯ ಜನತಾ ಪಕ್ಷವಾಗಿ ಪುನರ್ನಮಕರಣ ಹೊಂದಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿತು. ಅದರ ಬೆಳವಣಿಗೆಯನ್ನು ಕಾಂಗ್ರೆಸ್ ಪಕ್ಷ ದ ಹೋಲಿಕೆಯೊಂದಿಗೆ ಕೆಳಗೆ ಕಾಣಬಹುದು

ವರ್ಷ ಕಾಂಗ್ರೆಸ್ ಜನ ಸಂಘ/ ಬಿಜೆಪಿ- ಭಾರತೀಯ ಜನತಾ ಪಕ್ಷ
1952 364 3 (BJS)
1957 371 4 (BJS)
1962 361 14 (BJS)
1967 283 35 (BJS)
1971 352 23 (BJS)
1977 154 295 (Janata)Janata party Government
1980 353 31 (Janata)
1984 415 2 (BJP ಶೇ.7.74)
1989 197 86 (BJP;ಶೇ.11.36 )
1991 232 120 (BJP;ಶೇ.20.11)
1996 140 161(ಬಿಜೆಪಿBJP) ಬಿಜೆಪಿ ಸರ್ಕಾರ ೧೩ ದಿನ
1998 141(25.82%) 182(ಬಿಜೆಪಿ : 25.59%)ಬಿಜೆಪಿ ಸರ್ಕಾರ (NDA 37.21% :United Front26.14%)
1999 114(Uted Ft 28.30) 182 (ಬಿಜೆಪಿ) ಬಿಜೆಪಿ ಸರ್ಕಾರ (NDA37.06 :United Front26.14%)
2004 145(35.4%+7.1%) 138(ಬಿ ಜೆ ಪಿ+ 33.3%-3.76%)ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಪಕ್ಷದ ಒಕ್ಕೂಟ -ಯುಪಿಯೆ. ಸರ್ಕಾರ .
2009 206 116 (ಬಿ ಜೆ ಪಿ -ಶೇ.19.29 ) ಕಾಂಗ್ರೆಸ್ ಪಕ್ಷದ ಒಕ್ಕೂಟ -ಯು ಪಿ ಯೆ. ಸರ್ಕಾರ .(೨೬೨+ ಹೊರಗಿನ ಬೆಂಬಲ)
2014 44 (19.35%) ಬಿಜೆಪಿ-282+1?(31%)
2019 52(19.01) ಬಿಜೆಪಿ 303(36.37)[೨]

-

  • (೧೯೭೭ರಲ್ಲಿ ಜನತಾ ಪಾರ್ಟಿ ಸರ್ಕಾರ)
  • ೧೯೫೨,೧೯೫೭,೧೯೬೨,೧೯೬೭,೧೯೭೧ ಬಿ ಜೆ ಎಸ್ -ಭಾರತೀಯ ಜನ ಸಂಘ (ಪಕ್ಷ

೧೯೮೪ ರಿಂದ ೨೦೧೪ ರ ವರೆಗಿನ ಲೋಕ ಸಭೆ ಚುನಾವಣೆ ಸಾರಾಂಶ

ವರ್ಷ ಚುನಾವಣೆ ಗೆದ್ದ ಸ್ಥಾನಗಳು ಬದಲಾವಣೆ (ಸ್ಥಾನಗಳಲ್ಲಿ ) ಶೇಕಡಾ ಮತಗಳು ಬದಲಾವಣೆ (ಶೇಕಡಾ ಮತಗಳಲ್ಲಿ )
1984 8ನೇ ಲೋಕಸಭಾ ಚುನಾವಣೆ 2 Increase 2 7.74  –
1989 9ನೇ ಲೋಕಸಭಾ ಚುನಾವಣೆ 85 Increase 83 11.36 Increase 3.62
1991 10ನೇ ಲೋಕಸಭಾ ಚುನಾವಣೆ 120 Increase 35 20.11 Increase 8.75
1996 11ನೇ ಲೋಕಸಭಾ ಚುನಾವಣೆ 161 Increase 41 20.29 Increase 0.18
1998 12ನೇ ಲೋಕಸಭಾ ಚುನಾವಣೆ 182 Increase 21 25.59 Increase 5.30
1999 13ನೇ ಲೋಕಸಭಾ ಚುನಾವಣೆ 182 Increase 0 23.75 Decrease 1.84
2004 14ನೇ ಲೋಕಸಭಾ ಚುನಾವಣೆ 138 Decrease 44 22.16 Decrease 1.69
2009 15ನೇ ಲೋಕಸಭಾ ಚುನಾವಣೆ 116 Decrease 22 18.80 Decrease 3.36
2014 16ನೇ ಲೋಕಸಭಾ ಚುನಾವಣೆ 282 Increase 166 31.00 Increase12.2
2019 17ನೇ ಲೋಕಸಭಾ ಚುನಾವಣೆ 303 Increase 21 37.36% Increase6.02%

ನೋಡಿ

ಹೊರ ಸಂಪರ್ಕ

ಪೂರಕ ಮಾಹಿತಿ

ಹೊರ ಪುಟಗಳು

  1. [https://www.aljazeera.com/news/2019/05/india-bjp-190523053850803.html - Origins of the BJP;What you need to know about India's BJP;Hindu nationalist Bharatiya Janata Party sweeps general elections as it gets a mandate to pursue pro-Hindu policies. 23 May 2019]
  2. Final Results 2014 General Elections". Press Information Bureau, Government of India. Archived from the original on 2014-10-27