ಮಿಝೋರಂ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮಿಝೋರಂ
Map of India with the location of ಮಿಝೋರಂ highlighted.
ರಾಜಧಾನಿ
 - ಸ್ಥಾನ
ಐಝ್ವಾಲ್
 - 23.36° N 90.0° E
ಅತಿ ದೊಡ್ಡ ನಗರ ಐಝ್ವಾಲ್
ಜನಸಂಖ್ಯೆ (2001)
 - ಸಾಂದ್ರತೆ
888,573 (27th)
 - 42/km²
ವಿಸ್ತೀರ್ಣ
 - ಜಿಲ್ಲೆಗಳು
21,081 km² (24th)
 - 8
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
 - ಮುಖ್ಯ ಮಂತ್ರಿ
 - ಶಾಸನಸಭೆ (ಸ್ಥಾನಗಳು)
ಫೆಬ್ರುವರಿ ೨೦,೧೯೮೭
 - ಎಂ. ಎಂ. ಲಖೇರ
 - ಪು ಜೋರಮ್ತಂಗ
 - Unicameral (40)
ಅಧಿಕೃತ ಭಾಷೆ(ಗಳು) ಮೀಜೊ, ಆಂಗ್ಲ
Abbreviation (ISO) IN-MZ
ಅಂತರ್ಜಾಲ ತಾಣ: mizoram.gov.in
Mizoram Logo.jpg

ಮಿಝೋರಂ ರಾಜ್ಯದ ಮುದ್ರೆ

ಮಿಝೋರಂ ಈಶಾನ್ಯ ಭಾರತದ ರಾಜ್ಯಗಳಲ್ಲೊಂದು. ೨೦೦೧ದ ಜನಗಣತಿಯ ಪ್ರಕಾರ ಇಲ್ಲಿನ ಜನಸಂಖ್ಯೆ ೮,೮೮,೫೭೩ ಇತ್ತು. ೯೦.೨೭ ಪ್ರತಿಶತ ಸಾಕ್ಷರತೆಯನ್ನು ಹೊಂದಿರುವ ಮಿಝೋರಂ ಸಾಕ್ಷರತೆ ಪ್ರಮಾಣದಲ್ಲಿ ಕೇರಳದ ನಂತರ ಎರಡನೇ ಸ್ಥಾನದಲ್ಲಿದೆ.

೨೦೧೩ರ ವಿಧಾನ ಸಭಾ ಚುನಾವಣಾ ಫಲಿತಾಂಶ[ಬದಲಾಯಿಸಿ]

  • ಪು ಲಾಲ್ ತನ್ಹವಾಲ ಅರು ನಾಲ್ಕನೇಬಾರಿ ಮುಖ್ಯಮಂತ್ರಿಯಾಗಿ ದಿ.೧೨-೧೨-೨೦೧೩ ರಂದು ಪ್ರಮಾಣವಚನ ಸ್ವೀಕರಿಸಿದರು.
ದಿ.೮-೧೨-೨೦೧೩ ರಂದು ಎಣಿಕೆ. ಆವರಣದಲ್ಲಿರುವ ಸಂಖ್ಯೆ ೨೦೦೮ ರ ಫಲಿತಾಂಶ
ವರ್ಷ ಸ್ಥಾನ ಮತದಾನ ಶೇ. ಕಾಂಗ್ರೆಸ್ ಎಂ.ಎನ,ಎಫ್ ಬಿಎಸ್.ಪಿ ಇತರೆ
೨೦೧೩ 40 81.02% 31 8 1
೨೦೦೮ 40 32 14 5 2

ನೋಡಿ[ಬದಲಾಯಿಸಿ]

ಭಾರತದ ಸಾರ್ವತ್ರಿಕ ಚುನಾವಣೆ, ೨೦೦೯
೨೦೧೩ ರ ಭಾರತದ ಸಾರ್ವತ್ರಿಕ ಚುನಾವಣಾ ಫಲಿತಾಂಶ
"https://kn.wikipedia.org/w/index.php?title=ಮಿಝೋರಂ&oldid=740076" ಇಂದ ಪಡೆಯಲ್ಪಟ್ಟಿದೆ