೨೦೧೩ ರ ಭಾರತದ ಸಾರ್ವತ್ರಿಕ ಚುನಾವಣಾ ಫಲಿತಾಂಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಿ. ೮-೧೨-೨೦೧೩ ರ ಐದು ರಾಜ್ಯಗಳ ಫಲಿತಾಶ[ಬದಲಾಯಿಸಿ]

ದೆಹಲಿ-೮-೧೨-೨೦೧೩ ಒಟ್ಟು ಸ್ಥಾನ: 70 ಕಾಂಗ್ರೆಸ್-8(೨೫%ಮತ) ಬಿಜೆಪಿ-31 (೩೫%) ಆಮ್ ಆದ್ಮಿಪಾರ್ಟಿ-28(೩೦.೪% ಇತರೆ-3

(ಜೆಡಿಯು೦.೬%

ದೆಹಲಿ-೮-೧೨-೨೦೦೮ ೭೦ ೪೩(೪೦.೩೧%೦ ೨೩ (೩೬.೩೪%) ಹೊಸದು ೨ +೨

ರಾಜಸ್ಥಾನ[ಬದಲಾಯಿಸಿ]

ರಾಜಸ್ಥಾನ ಒಟ್ಟು ಸ್ಥಾನ: 199 ಕಾಂಗ್ರೆಸ್-21 ಬಿಜೆಪಿ-162 ಬಿಜೆಪಿ-1 ಇತರೆ15

(ವಸುಂಧರ ರಾಜೆ ಸಿಂಧೆ ಮುಖ್ಯ ಮಂತ್ರಿಯಾಗಿ ಶುಕ್ರವಾರ ದಿ.೧೩-೧೨-೨೦೧೩ರಂದು ಪ್ರಮಾಣ ವಚನ ಸ್ವೀಕರಿಸಿದರು (PTI | (Dec 13, 2013, 02.21 PM IST -TOI) Vasundhara Raje, who led BJP to a landslide victory in Rajasthan assembly polls, was on Friday sworn-in as the chief minister for the second time in the presence of Narendra Modi and other top party leaders.

ಮಧ್ಯ ಪ್ರದೇಶ[ಬದಲಾಯಿಸಿ]

ಮಧ್ಯಪ್ರದೇಶ ಶಿವರಾಜ್ ಸಿಂಗ್ ಚೌವಾನ್ ,ದಿನಾಂಕ೧೪-೧೨-೨೦೧೩ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು (ಪಿಟಿಐ ಸುದ್ದಿ ಟಿ.ಒ.ಇ) ಒಟ್ಟು ಸ್ಥಾನ::230 ಕಾಂಗ್ರೆಸ್-58 ಬಿಜೆಪಿ-165 ಬಿಎಸ್.ಪಿ-4 ಇತರೆ-3
Indented line

ಚತ್ತೀಸ್ ಗಡ[ಬದಲಾಯಿಸಿ]

ಚತ್ತಿಸ ಗಡಮೂರನೇ ಬಾರಿಗೆ ರಮಣ ಸಿಂಗ್, ಮುಖ್ಯಮಂತ್ರಿಯಾಗಿ ದಿ. ೧೩-೧೨-೨೦೧೩ ರಂದು ಪ್ರಮಾಣವಚನ ಸ್ವೀಕರಿಸಿದರು. (TNN ಸಸುದ್ದಿ) ಒಟ್ಟು ಸ್ಥಾನ::90 ಕಾಂಗ್ರೆಸ್-39 ಬಿಜೆಪಿ-49 ಬಿಎಸ್.ಪಿ-1 ಇತರೆ-1

ಮಿಝೋರಾಮ್, ೨೦೧೩ರ ಚುನಾವಣಾ ಫಲಿತಾಂಶ[ಬದಲಾಯಿಸಿ]

ದಿ.೮-೧೨-೨೦೧೩ ರಂದು ಎಣಿಕೆ. ಆವರಣದಲ್ಲಿರುವ ಸಂಖ್ಯೆ ೨೦೦೮ ರ ಫಲಿತಾಂಶ

ಮಿಝೋರಾಮ್/ ಸ್ಥಾನ 40/ ಮಿಝೋರಂ ಮತದಾನ/81.02% ಕಾಂಗ್ರೆಸ್ :34 /೩೪ ಎಂ.ಎನ,ಎಫ್ ೫ (8)(14) ಬಿಎಸ್.ಪಿ -೦ (5) ಇತರೆ 1/(2)
ಪು ಲಾಲ್ ತನ್ಹವಾಲ ಅವರು ಐದನೇ ಬಾರಿ ಮುಖ್ಯ ಮಂತ್ರಿಯಾಗಿ ದಿ.೧೨?/ ೧೪-೧೨-೨೦೧೩ ರಂದು ಪ್ರಮಾಣ ವಚನ ಸ್ವೀಕರಿಸಿದರು ; -- -- -- -- --
Lal Thanhawla, who steered Congress to a landslide victory in Mizoram, was sworn-in as chief minister by Governor Vakkom Purushothaman on Saturday.

He was sworn-in and administered oath of office along with his 11-member council of ministers at the Raj Bhavan here. (ಸುದ್ದಿ ಟೈಮ್ಸ್ ಆಫ್ ಇಂಡಿಯಾ)

ದೆಹಲಿ ಸರ್ಕಾರದ ಮಂತ್ರಿಗಳು[ಬದಲಾಯಿಸಿ]

ದೆಹಲಿ ಸರ್ಕಾರದ ಮಂತ್ರಿಗಳ ಪಟ್ಟಿ . ೨೮-೧೨-೨೦೧೩(ಪ್ರಮಾಣ ವಚನ ಸ್ವೀಕಾರ) ಅರವಿಂದ ಕೇಜ್ರಿವಾಲ ಮುಖ್ಯ ಮಂತ್ರಿದೆಹಲಿ ಸರ್ಕಾರದ ಮಂತ್ರಿಗಳ ಪಟ್ಟಿ . ೨೮-೧೨-೨೦೧೩(ಪ್ರಮಾಣ ವಚನ ಸ್ವೀಕಾರ) ಅರವಿಂದ ಕೇಜ್ರಿವಾಲ ಮುಖ್ಯ ಮಂತ್ರಿ .ದಿ. ೧೪-೨-೨೦೧೪ (ಫೆಬ್ರವರಿ 14, 2014ರಂದು ದೆಹಲಿ ರಾಜ್ಯಪಾಲ ಅವರಿಗೆ ದೆಹಲಿ ಮುಖ್ಯಮಂತ್ರಿ ಆದ ಕೇಜರಿವಾಲರು ತಮ್ಮ ರಾಜೀನಾಮೇ ಸಲ್ಲಿಸಿದ್ದಾರೆ. ದೆಹಲಿ ರಾಜ್ಯಪಾಲ ಲೆ. ನಜೀಬ್ ಜಂಗ ಅವರ ಶಿಫಾರಸಿನಂತೆ ದೆಹಲಿ- ರಾಜ್ಯಕ್ಕೆ ೧೭-೨-೨೦೧೪ ರಿಂದ ರಾಷ್ತ್ರಪತಿ ಆಡಳಿತ ಘೋಷಣೆ ಆಗಿದೆ.ಆದರೆ ಅಸೆಂಬ್ಲಿಯನ್ನು ಅಮಾನತ್ ನಲ್ಲಿ ಇಡಲು ಶಿಪಾರಸು ಮಾಡಿದ್ದಾರೆ. ಅರವಿಂದ ಕೇಜರಿವಾಲರು ಅಸೆಂಬ್ಲಿ ವಿಸರ್ಜಿಸದೆ ರಾಷ್ತ್ರಪತಿ ಆಡಳಿತ ಘೋಷಣೆ ಮಾಡಿದ ಬಗ್ಗೆ ಸುಪ್ರೀಂ ಕೋರ್ಟಿಗೆ ತಕರಾರು ಅರ್ಜಿ ಹಾಕಿದ್ದಾರೆ. {Feb 14, 2014 - Following a day of high drama, Delhi CM Arvind Kejriwal has resigned as the Jan Lokpal Bill was not allowed to be tabled in the assembly amid ...(the press release issued by lieutenant governor Najeeb Jung's office on Monday.New Delhi, Feb 17 (PTI): Central rule was today imposed in Delhi and the Legislative Assembly kept in suspended animation after President Pranab Mukherjee ..) (DNA News}

(DNA News) |

ಹೆಸರು ಹುದ್ದೆ-ಖಾತೆ
ಅರವಿಂದ ಕೇಜ್ರಿವಾಲ ಗೃಹ, ಇಂಧನ (Power),ಯೋಜನೆ, ಹಣಕಾಸು, ಸೇವೆ ,ಕಣ್ಗಾ ವಲು (Vigilance)ಇತರ ಹಂಚದ ಖಾತೆಗಳು.
ಮನೀಶ್ ಸಿಸೋಡಿಯಾ ವಿದ್ಯಾ ; ಉನ್ನತ ಶಿಕ್ಷಣ , ಲೋಕೋಪಯೋಗಿ ; ಸ್ಥಳೀಯ ಸಂಸ್ಥೆಗಳು ; ನಗರ ಅಭಿವೃದ್ಧಿ ; ಭೂಮಿ, ಕಟ್ಟಡ ; ಕಂದಾಯ .
ಗಿರೀಶ್ ಸೋನಿ ಎಸ್ ಸಿ; ಎಸ್.ಟಿ ; ಉದ್ಯೋಗ ; ಅಭಿವೃದ್ಧಿ ; ಲೇಬರ್,
ಸತ್ಯೇಂದ್ರ ಕುಮಾರ್ ಜೈನ್ ಆರೋಗ್ಯ ; ಕೈಗಾರಿಕೆ ; ಗುರುದ್ವಾರ ; ಚುನಾವಣೆ.
ರಾಖಿ ಬಿರ್ಲಾ ಮಹಿಳೆ ಮತ್ತು ಮಕ್ಕಳು ; ಸಮಾಜ ಕಲ್ಯಾಣ ; ಭಾಷೆ.
ಸೋಮನಾಥ್ ಭಾರ್ತಿ ಆಡಳಿತ ಸುಧಾರಣೆ ; ಕಾನೂನು ;ಪ್ರವಾಸೋದ್ಯಮ ;ಕಲೆ ಮತ್ತು ಸಂಸ್ಕೃತಿ;
ಸೌರಭ್ ಭರದ್ವಾಜ್ ಸಾಗಾಣಿಕೆ (Transport), ಆಹಾರ ಸರಬರಾಜು ; ಚುನಾವಣೆ ; ಜಿಎಡಿ ಮತ್ತು ಪರಿಸರ (GAD)

ನೋಡಿ[ಬದಲಾಯಿಸಿ]


ಆಧಾರ[ಬದಲಾಯಿಸಿ]