ಕರ್ನಾಟಕ ಲೋಕಸಭಾ ಚುನಾವಣೆ, 2019

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸದಸ್ಯರ ಪಟ್ಟಿ[ಬದಲಾಯಿಸಿ]

  • ಬಿಜೆಪಿ - 25; ಕಾಂಗ್ರೆಸ್ - 1; ಜನತಾದಳ(ಜಾತ್ಯಾತೀತ) - 1; ಪಕ್ಷೇತರ - 1
ಸಂಖ್ಯೆ ಕ್ಷೇತ್ರ ಹೆಸರು ಚುನಾಯಿತ ಅಭ್ಯರ್ಥಿ ಪಕ್ಷ
1 ಚಿಕ್ಕೋಡಿ ಅಣ್ಣಾಸಾಹೇಬ ಜೊಲ್ಲೆ ಭಾರತೀಯ ಜನತಾ ಪಾರ್ಟಿ
2 ಬೆಳಗಾವಿ ಸುರೇಶ ಅಂಗಡಿ ಭಾರತೀಯ ಜನತಾ ಪಾರ್ಟಿ
3 ಬಾಗಲಕೋಟೆ ಪಿ ಸಿ ಗದ್ದಿಗೌಡರ ಭಾರತೀಯ ಜನತಾ ಪಾರ್ಟಿ
4 ವಿಜಯಪುರ ರಮೇಶ ಜಿಗಜಣಗಿ ಭಾರತೀಯ ಜನತಾ ಪಾರ್ಟಿ
5 ಕಲಬುರಗಿ ಉಮೇಶ ಜಾಧವ ಭಾರತೀಯ ಜನತಾ ಪಾರ್ಟಿ
6 ರಾಯಚೂರು ರಾಜಾ ಅಮರೇಶ್ ನಾಯಕ ಭಾರತೀಯ ಜನತಾ ಪಾರ್ಟಿ
7 ಬೀದರ ಭಗವಂತ ಖೂಬಾ ಭಾರತೀಯ ಜನತಾ ಪಾರ್ಟಿ
8 ಕೊಪ್ಪಳ ಸಂಗಣ್ಣ ಕರಡಿ ಭಾರತೀಯ ಜನತಾ ಪಾರ್ಟಿ
9 ಬಳ್ಳಾರಿ ವೈ.ದೇವೇಂದ್ರಪ್ಪ ಭಾರತೀಯ ಜನತಾ ಪಾರ್ಟಿ
10 ಹಾವೇರಿ ಶಿವಕುಮಾರ ಉದಾಸಿ ಭಾರತೀಯ ಜನತಾ ಪಾರ್ಟಿ
11 ಧಾರವಾಡ ಪ್ರಹ್ಲಾದ ಜೋಶಿ ಭಾರತೀಯ ಜನತಾ ಪಾರ್ಟಿ
12 ಉತ್ತರ ಕನ್ನಡ ಅನಂತಕುಮಾರ ಹೆಗಡೆ ಭಾರತೀಯ ಜನತಾ ಪಾರ್ಟಿ
13 ದಾವಣಗೆರೆ ಜಿ.ಎಮ್.ಸಿದ್ದೇಶ್ವರ ಭಾರತೀಯ ಜನತಾ ಪಾರ್ಟಿ
14 ಶಿವಮೊಗ್ಗ ಬಿ.ವೈ.ರಾಘವೇಂದ್ರ ಭಾರತೀಯ ಜನತಾ ಪಾರ್ಟಿ
15 ಉಡುಪಿ-ಚಿಕ್ಕಮಗಳೂರು ಶೋಭಾ ಕರಂದ್ಲಾಜೆ ಭಾರತೀಯ ಜನತಾ ಪಾರ್ಟಿ
16 ಹಾಸನ ಪ್ರಜ್ವಲ ರೇವಣ್ಣ ಜನತಾ ದಳ(ಜಾತ್ಯಾತೀತ)
17 ದಕ್ಷಿಣ ಕನ್ನಡ ನಳಿನಕುಮಾರ ಕಟೀಲ ಭಾರತೀಯ ಜನತಾ ಪಾರ್ಟಿ
18 ಚಿತ್ರದುರ್ಗ ಎ.ನಾರಾಯಣಸ್ವಾಮಿ ಭಾರತೀಯ ಜನತಾ ಪಾರ್ಟಿ
19 ತುಮಕೂರು ಜಿ.ಎಸ್.ಬಸವರಾಜು ಭಾರತೀಯ ಜನತಾ ಪಾರ್ಟಿ
20 ಮಂಡ್ಯ ಸುಮಲತಾ ಅಂಬರೀಶ ಪಕ್ಷೇತರ
21 ಮೈಸೂರು ಪ್ರತಾಪ ಸಿಂಹ ಭಾರತೀಯ ಜನತಾ ಪಾರ್ಟಿ
22 ಚಾಮರಾಜನಗರ ಶ್ರೀನಿವಾಸ ಪ್ರಸಾದ ಭಾರತೀಯ ಜನತಾ ಪಾರ್ಟಿ
23 ಬೆಂಗಳೂರು ಗ್ರಾಮಾಂತರ ಡಿ.ಕೆ.ಸುರೇಶ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
24 ಬೆಂಗಳೂರು ಉತ್ತರ ಡಿ.ವಿ.ಸದಾನಂದ ಗೌಡ ಭಾರತೀಯ ಜನತಾ ಪಾರ್ಟಿ
25 ಬೆಂಗಳೂರು ಕೇಂದ್ರ ಪಿ ಸಿ ಮೋಹನ್ ಭಾರತೀಯ ಜನತಾ ಪಾರ್ಟಿ
26 ಬೆಂಗಳೂರು ದಕ್ಷಿಣ ತೇಜಸ್ವಿ ಸೂರ್ಯ ಭಾರತೀಯ ಜನತಾ ಪಾರ್ಟಿ
27 ಚಿಕ್ಕಬಳ್ಳಾಪುರ ಬಿ.ಎನ್.ಬಚ್ಚೇಗೌಡ ಭಾರತೀಯ ಜನತಾ ಪಾರ್ಟಿ
28 ಕೋಲಾರ ಮುನಿಸ್ವಾಮಿ ಭಾರತೀಯ ಜನತಾ ಪಾರ್ಟಿ

ನೋಡಿ[ಬದಲಾಯಿಸಿ]

ಆಧಾರ[ಬದಲಾಯಿಸಿ]

  • ಚುನಾವಣೆ ಆಯೋಗ
  • ಸುದ್ದಿ ಮಾದ್ಯಮ