ಕರ್ನಾಟಕ ಲೋಕಸಭಾ ಚುನಾವಣೆ, ೨೦೦೯

ವಿಕಿಪೀಡಿಯ ಇಂದ
Jump to navigation Jump to search
 ಭಾರತ
ಕರ್ನಾಟಕ ಲೋಕಸಭಾ ಚುನಾವಣೆ, ೨೦೦೯
Karnataka in India.png
ಕರ್ನಾಟಕ

  • ಫಲಿತಾಂಶಗಳು
ಪಕ್ಷ 2004 ಸ್ಥಾನಗಳು 2009 ಸ್ಥಾನಗಳು 2014 ಸ್ಥಾನಗಳು
ಬಿಜೆಪಿ 18 19 17
ಕಾಂಗ್ರೆಸ್ 08 06 09
ಜೆಡಿಎಸ್ 02 03 02


೨೦೦೯ರ ಕರ್ನಾಟಕದ ಚುನಾಯಿತ ಸದಸ್ಯರು[ಬದಲಾಯಿಸಿ]

೨೦೦೯ ರಲ್ಲಿ ನಡೆದ ಲೋಕಸಭಾ ಚುನಾವಣೆ ಮತ್ತು ಆನಂತರದ ಉಪ-ಚುನಾವಣೆಗಳಲ್ಲಿ ಚುನಾತಿರಾದ ಕರ್ನಾಟಕದ ಲೋಕಸಭಾ ಸದಸ್ಯರು

ಕ್ರಮ ಸಂ. ಕ್ಷೇತ್ರ ಹಾಲಿ ಲೋಕಸಭಾ ಸದಸ್ಯರು ಪಕ್ಷ
1 ಚಿಕ್ಕಬಳ್ಳಾಪುರ ವೀರಪ್ಪ ಮೊಯಿಲಿ ಕಾಂಗ್ರೆಸ್
2 ಗುಲ್ಬರ್ಗಾ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್
3 ಉಡುಪಿ ಚಿಕ್ಕಮಗಳೂರು (ಸದಾನಂದ ಗೌಡ )2012ಕೆ.ಜೆ ಹೆಗಡೆ (ಬಿಜೆಪಿ)ಕಾಂ. (ರಾಜೀನಾಮೆ)
4 ಶಿವಮೊಗ್ಗ ಬಿ.ವೈ.ರಾಘವೇಂದ್ರ ಬಿಜೆಪಿ
5 ಮಂಡ್ಯ ಎನ್.ಚಲುವರಾಯಸ್ವಾಮಿ ಜೆಡಿಎಸ್ /ರಾಜೀನಾಮೆ
6 ಬಳ್ಳಾರಿ ಜೆ ಶಾಂತಾ ಬಿಜೆಪಿ
7 ಬೆಂಗಳೂರು ಉತ್ತರ ಡಿಬಿ.ಚಂದ್ರೇಗೌಡ ಬಿಜೆಪಿ
8 ದಾವಣಗೆರೆ ಜಿಎಂ.ಸಿದ್ದೇಶ್ವರ. ಬಿಜೆಪಿ
9 ಚಿತ್ರದುರ್ಗ ಜನಾರ್ಧನಸ್ವಾಮಿ. ಬಿಜೆಪಿ
10 ಮೈಸೂರು ಎಚ್.ವಿಶ್ವನಾಥ್. ಕಾಂಗ್ರೆಸ್
11 ಹಾಸನ ಎಚ್.ಡಿ.ದೇವೇಗೌಡ. ಜೆ ಡಿಎಸ್
12 ರಾಯಚೂರು. ಸಣ್ಣ ಪಕೀರಪ್ಪ ಬಿಜೆಪಿ
13 ಬೀದರ್ ಧರ್ಮಸಿಂಗ್ ಕಾಂಗ್ರೆಸ್
14 ಚಿಕ್ಕೋಡಿ ರಮೇಶ ಕತ್ತಿ. ಬಿಜೆಪಿ
15 ಬೆಳಗಾವಿ ಸುರೇಶ ಅಂಗಡಿ ಬಿಜೆಪಿ
16 ಬೆಂಗಳೂರುಕೇಂದ್ರ ಪಿ.ಸಿ.ಮೋಹನ್ ಬಿಜೆಪಿ
17 ದಕ್ಷಿಣ ಕನ್ನಡ ನಳಿನ್ ಕುಮಾರ್ ಕಟೀಲ್. ಬಿಜೆಪಿ
18 ತುಮಕೂರು ಜಿ.ಎಸ್.ಬಸವರಾಜ್ ಬಿಜೆಪಿ
2012/05 ಮಂಡ್ಯ ರಮ್ಯಾ ಕಾಂಗ್ರೆಸ್ (ಅಂಬರೀಶ ರಾಜೀನಾಮೆ)
19 ಹಾವೇರಿ ಶಿವಕುಮಾರ್ ಉದಾಸಿ ಬಿಜೆಪಿ
20 ಉತ್ತರ ಕನ್ನಡ ಅನಂತ ಕುಮಾರ್ ಹೆಗಡೆ. ಬಿಜೆಪಿ
21 ಧಾರವಾಡ ಪ್ರಹ್ಲಾದ ಜೋಷಿ ಬಿಜೆಪಿ
22 ಬಾಗಲಕೋಟೆ ಪಿಸಿ.ಗದ್ದಿಗೌಡರ ಬಿಜೆಪಿ
23 ಚಾಮರಾಜ ನಗರ ಧ್ರುವನಾರಾಯಣ. ಕಾಂಗ್ರೆಸ್
24 ಕೊಪ್ಪಳ ಶಿವರಾಮ ಗೌಡ ಬಿಜೆಪಿ
2012/3 ಉಡುಪಿ-ಚಿಕ್ಕಮಗಳೂರು ಜಯಪ್ರಕಾಶಹೆಗಡೆ ಕಾಂಗ್ರೆಸ್
25 ವಿಜಾಪುರ ರಮೇಶ ಜಿಗಜಿಣಗಿ ಬಿಜೆಪಿ
26 ಬೆಂಗಳೂರು ದಕ್ಷಿಣ ಅನಂತ ಕುಮಾರ್ ಬಿಜೆಪಿ
27 ಬೆಂಗಳೂರು ಗ್ರಾಮಾಂತರ ಡಿ.ಕೆ ಸುರೇಶ್ /ಉಪಚುನಾವಣೆ

2013

ಕಾಂಗ್ರೆಸ್
28 ಕೋಲಾರ ಕೆ.ಎದ್.ಮುನಿಯಪ್ಪ ಕಾಂಗ್ರೆಸ್
ಚುನಾವಣಾ ಕ್ಷೇತ್ರ ಗೆದ್ದ ಅಭ್ಯರ್ಥಿ ಗೆದ್ದ ಪಕ್ಷ (%) ಶೇ ಮತದಾನಗಳು ಗೆದ್ದ ಮೈತ್ರಿ

ನೋಡಿ:- ಕರ್ನಾಟಕದ ೨೦೦೯-೨೦೧೪ ಲೋಕಸಭಾ ಸದಸ್ಯರು

ಪಾರ್ಟಿವಾರು ಫಲಿತಾಂಶ[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

೧.ಚುನಾವಣೆ ಆಯೋಗ ೨.ಕರ್ನಾಟಕ ಚುನಾವಣೆ ಆಯೋಗ ೩.ಸುದ್ದಿ ಮಾದ್ಯಮ

ಕೊಂಡಿಗಳು[ಬದಲಾಯಿಸಿ]