ಕರ್ನಾಟಕ ಲೋಕಸಭಾ ಚುನಾವಣೆ, ೧೯೬೨
Jump to navigation
Jump to search
![]() | |||||||||||||
| |||||||||||||
| |||||||||||||
|
ಚುನಾವಣಾ ವಿವರಗಳು[ಬದಲಾಯಿಸಿ]
ಮೂರನೇ ಲೋಕಸಭೆಗೆ 1962ರ ಫೆಬ್ರವರಿ ತಿಂಗಳಲ್ಲಿ ನಡೆದ ಚುನಾವಣೆಯಲ್ಲೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ತನ್ನ ಗೆಲುವಿನ ನಗೆ ಬೀರಿತ್ತು. ಈ ಹಿಂದಿನ ಎರಡೂ ಚುನಾವಣೆಗಳಲ್ಲಿ ಇದ್ದ ಎಲ್ಲಾ ದ್ವಿಸದಸ್ಯ ಕ್ಷೇತ್ರಗಳನ್ನು ರದ್ದುಪಡಿಸಿ ಅವುಗಳನ್ನು ಸಾಮಾನ್ಯ ಏಕಸದಸ್ಯ ಕ್ಷೇತ್ರಗಳನ್ನಾಗಿ ಮಾರ್ಪಡಿಸಲಾಯಿತು. ಈ ಚುನಾವಣೆಯ ಬಳಿಕ ಜವಾಹರಲಾಲ್ ನೆಹರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೂ ಕೂಡ 1964ರಲ್ಲಿ ಅವರ ಹಠಾತ್ ನಿಧನ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಪ್ರಧಾನಮಂತ್ರಿ ಗದ್ದುಗೆ ದೊರಕಿಸಿಕೊಟ್ಟಿತು.[೧]
ಸಂಸದರ ಪಟ್ಟಿ[ಬದಲಾಯಿಸಿ]
ಕ್ರಮ ಸಂಖ್ಯೆ | ಕ್ಷೇತ್ರದ ಹೆಸರು | ಸದಸ್ಯರ ಹೆಸರು | ಪಕ್ಷ | ಅಧಿಕಾರಾವಧಿ |
---|---|---|---|---|
1 | ತಿಪಟೂರು | ಸಿ. ಆರ್. ಬಸಪ್ಪ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
2 | ಬಿಜಾಪುರ ದಕ್ಷಿಣ | ಸಂಗನಗೌಡ ಬಸನಗೌಡ ಪಾಟೀಲ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
3 | ಬೆಂಗಳೂರು ಸಿಟಿ | ಕೆಂಗಲ್ ಹನುಮಂತಯ್ಯ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
4 | ಬೆಂಗಳೂರು | ಎಚ್. ಸಿ. ದಾಸಪ್ಪ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
5 | ಬೆಳಗಾವಿ | ಬಲವಂತರಾವ್ ನಾಗೇಶರಾವ್ ದಾತಾರ್ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
6 | ಬಳ್ಳಾರಿ | ಟಿ. ಸುಬ್ರಹ್ಮಣ್ಯಂ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
7 | ಬೀದರ್ | ರಾಮಚಂದ್ರ ವೀರಪ್ಪ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
8 | ಬಿಜಾಪುರ ಉತ್ತರ | ರಾಜಾರಾಂ ಗಿರಿಧರ್‌ಲಾಲ್ ದುಬೆ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
9 | ಚಾಮರಾಜನಗರ | ಎಸ್. ಎಂ. ಸಿದ್ದಯ್ಯ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
10 | ಚಿಕ್ಕೋಡಿ | ವಿ. ಎಲ್. ಪಾಟೀಲ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
11 | ಚಿತ್ರದುರ್ಗ | ಎಸ್. ವೀರಬಸಪ್ಪ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
12 | ಧಾರವಾಡ ಉತ್ತರ | ಸರೋಜಿನಿ ಮಹಿಷಿ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
13 | ಧಾರವಾಡ ದಕ್ಷಿಣ | ಫಕ್ರುದ್ದೀನ್‌ಸಾಬ್ ಹುಸೇನ್‌ಸಾಬ್ ಮೊಹಿಸಿನ್ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
14 | ಗುಲಬರ್ಗಾ | ಮಹದೇವಪ್ಪ ಯಶವಂತಪ್ಪ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
15 | ಹಾಸನ | ಎಚ್. ಸಿದ್ದನಂಜಪ್ಪ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
16 | ಕೋಲಾರ | ದೊಡ್ಡ ತಿಮ್ಮಯ್ಯ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
17 | ಕೊಪ್ಪಳ | ಶಿವಮೂರ್ತಿ ಸ್ವಾಮಿ | ಲೋಕ್ ಸೇವಕ್ ಸಂಘ್ | 1962-1967 |
18 | ಮಂಡ್ಯ | ಎಂ. ಕೆ. ಶಿವನಂಜಪ್ಪ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
19 | ಮಂಗಳೂರು | ಎ. ಶಂಕರ್ ಆಳ್ವ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
20 | ಮೈಸೂರು | ಎಂ. ಶಂಕರಯ್ಯ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
21 | ರಾಯಚೂರು | ಜಗನ್ನಾಥರಾವ್ ವೆಂಕಟರಾವ್ ಚಂಡ್ರಿಕಿ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
22 | ಶಿವಮೊಗ್ಗ | ಎಸ್. ವಿ. ಕೃಷ್ಣಮೂರ್ತಿ ರಾವ್ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
23 | ತುಮಕೂರು | ಎಂ. ವಿ. ಕೃಷ್ಣಪ್ಪ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
24 | ಉಡುಪಿ | ಯು. ಶ್ರೀನಿವಾಸ ಮಲ್ಯ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
25 | ಕೆನರಾ | ಜೋಕಿಂ ಆಳ್ವ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
26 | ಚಿಕ್ಕಬಳ್ಳಾಪುರ | ಕೆ. ಚೆಂಗಲರಾಯ ರೆಡ್ಡಿ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1962-1967 |
ಉಲ್ಲೇಖಗಳು[ಬದಲಾಯಿಸಿ]
- ↑ "Statistical Report On General Elections, 1962 To The Third Lok Sabha" (PDF). Election Commission of India. Archived from the original (PDF) on 18 July 2014. Retrieved 30 April 2014.