ವಿಷಯಕ್ಕೆ ಹೋಗು

ಕರ್ನಾಟಕ ವಿಧಾನಸಭೆ ಚುನಾವಣೆ, 2013

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ_ವಿಧಾನಸಭೆ_ಚುನಾವಣೆ,_2013
India
2008 
5 May 2013  2018

All 224 seats in the Legislative Assembly of Karnataka
ಬಹುಮತಕ್ಕೆ113 ಸ್ಥಾನಗಳು ಬೇಕಾಗಿವೆ
Turnout 71.45%
  ಬಹುತೇಕ ಪಕ್ಷ ಅಲ್ಪಸಂಖ್ಯಾತ ಪಕ್ಷ ಮೂರನೇ ಪಕ್ಷ
 
ನಾಯಕ ಸಿದ್ದರಾಮಯ್ಯಹೆಚ್.ಡಿ.ಕುಮಾರಸ್ವಾಮಿಜಗದೀಶ್ ಶೆಟ್ಟರ್
ಪಾರ್ಟಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜನತಾ ದಳ (ಜಾತ್ಯಾತೀತ) ಭಾರತೀಯ ಜನತಾ ಪಕ್ಷ
ನಾಯಕನ ಸೀಟ್ ವರುನರಾಮನಗರಹುಬ್ಲಿ-ದರ್ವಾಡ್ ಸೆಂಟ್ರಲ್
ಮೊದಲು ಆಸನಗಳು 8028110
ಸ್ಥಾನಗಳನ್ನು ಗೆದ್ದಿದ್ದಾರೆ 1224040
ಸೀಟ್ ಬದಲಾವಣೆ Increase42Increase12Decrease70
Popular vote 1,14,73,02563,29,15862,36,227
Percentage 36.6%20.2%19.9%
Swing Increase1.8%Increase1.1%Decrease13.9%


ಮುಖ್ಯಮಂತ್ರಿ (ಚುನಾವಣೆಗೆ ಮುನ್ನ)

ಜಗದೀಶ್ ಶೆಟ್ಟರ್
ಬಿಜೆಪಿ

ಚುನಾಯಿತ ಮುಖ್ಯಮಂತ್ರಿ

ಸಿದ್ದರಾಮಯ್ಯ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ಹಿನ್ನೆಲೆ

[ಬದಲಾಯಿಸಿ]
  • ಭಾರತದ ಕರ್ನಾಟಕ ರಾಜ್ಯದ ಹದಿನಾಲ್ಕನೇ ವಿಧಾನಸಭೆಗೆ 5 ಮೇ 2013 ರಂದು 223 ಕ್ಷೇತ್ರಗಳ ಸದಸ್ಯರನ್ನು ಚುನಾಯಿಸುವ ಚುನಾವಣೆ ನಡೆಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂ), ಭಾರತೀಯ ಜನತಾ ಪಕ್ಷ (ಬಿಜೆಪಿ), ಜನತಾ ದಳ (ಸೆಕ್ಯುಲರ್) (ಜೆಡಿ (ಎಸ್)), ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಮತ್ತು ಬಿ ಶ್ರೀರಾಮುಲುಅವರ, 'ಬಡವರ ಶ್ರಮಿಕರ ರೈತರ ಕಾಂಗ್ರೆಸ್'(BSRCP). : ಈ ಐದು ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಪಾಲ್ಗೊಂಡವು. ಕರ್ನಾಟಕವು 224 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದರೂ, ಚುನಾವಣೆಯಲ್ಲಿ 223 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಿತು. ಪೆರಿಯಾಪಟ್ಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಸಾವಿನ ಕಾರಣ ಅಲ್ಲಿಯ ಚುನಾವಣೆ 28 ಮೇ 2013 ಕ್ಕೆ ಮುಂದೂಡಲ್ಪಟ್ಟಿತು. [1] ರಾಜ್ಯದಲ್ಲಿ ಮತದಾನ 70.23 % ಆಗಿತ್ತು. [2]
  • ಕನಾಟಕದ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಇವರ ನೇತ್ರತ್ವದಲ್ಲಿ ಚುನಾವಣೆ ನೆಡೆದು ಕಾಂಗ್ರೆಸ್ 122 ಸ್ಥಾನಗಳನ್ನು (ಪೆರಿಯಾಪಟ್ಣ ಸ್ಥಾನವನ್ನು ಸೇರಿದಂತೆ)ಪಡೆಯಿತು. ಬಹುಮತಕ್ಕೆ ಬೇಕಾದ 113. [1] [3] ಕ್ಕೂ ಹೆಚ್ಚಾಗಿ 9 ಹೆಚ್ಚು ಮತಗಳನ್ನು ಪಡೆದು ಸಂಪೂರ್ಣ ಬಹುಮತದಿಂದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂ)ಗೆಲವು ಸಾಧಿಸಿತು. ಕಾಂಗ್ರೆಸ್ ಅಧ್ಯಕ್ಷ ಡಾ.ಜಿ. ಪರಮೇಶ್ವರ್. ತಮ್ಮಕ್ಷೇತ್ರದಲ್ಲ ಪ್ರಚಾರಕ್ಕೆ ಗಮನ ಕೊಡದೆ ಉಳಿದ ಕ್ಷೇತ್ರಗಳ ಪ್ರಚಾರ ಕೈಗೊಂಡಿದ್ದರಿಂದ ಚುನಾವಣೆಯಲ್ಲಿ ಸೋಲುಕಂಡರು. ಆದ್ದರಿಂದ ನಂತರದ ಕಾಂಗ್ರೆಸ್ ನಾಯಕ (ಹಿಂದಿನ ಜನತಾ ಪರಿವಾರದ ನಾಯಕ) ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಆರಿಸಲಾಯಿತು. ಕಾಂಗ್ರೆಸ್ ತನ್ನ ಸ್ವಂತ ಬಲದಮೇಲೆ ಒಂಬತ್ತು ವರ್ಷಗಳ ನಂತರ ಪುನಃ ಅಧಿಕಾರಕ್ಕೆ ಮರಳಿತು. [4]5]

ಪ್ರಚಾರ

[ಬದಲಾಯಿಸಿ]

೨೦೧೩/ 2013ಕರ್ನಾಟಕ ವಿಧಾನ ಸಭಾ ಫಲಿತಾಂಶ ವಿವರ

[ಬದಲಾಯಿಸಿ]
  • ಮತದಾನ ೫-೫-೨೦೧೩/5-5-2013  ; ಎಣಿಕೆ ೮-೫-೨೦೧೩/8-5-2013
ಪಕ್ಷ :ಪಡೆದ ಓಟು :ಶೇಕಡ :ಹಿಂದಿನ (2008 ರ ಫಲಿತಾಂಶ :ವ್ಯತ್ಯಾಸಫಲಿತಾಂಶಬದಲಾವಣೆ :ಓಟ್ಟು
ಕಾಂಗ್ರೆಸ್ :1,14,10,737:36.55(34.59%-90,48,044=2008 +1.96%)121 +1+42122
ಜೆ ಡಿ ಎಸ್62,69,9020.09%(19.13%; 50.02572=2008) +0.96%28+12+1240
ಬಿ ಜೆ ಪಿ :62,3259519.97%(33.86%88,57,754=2008) -13.89%110 -70-7040
ಕೆ ಜ ಪ:30,68,3489.83%(-)+6+66
ಬಿ ಎಸ್ ಆರ್ ಕಾಂ8.3891902.68%-4+44
ಪಕ್ಷೇತರ +ಇತರರು23,12,16,6.92%18,09,712 (2008 ; (4.87%) -2.879+4+79+4

ಪರಿಷ್ಕೃತ

[ಬದಲಾಯಿಸಿ]

  • ಪರಿಷ್ಕೃತ : ಬಿಆರ್ ಎಸ್ ಕಾಂಗ್ರೆಸ್ಸ್ 4 ಸದಸ್ಯರು ; ಕರ್ನಾಟಕ ಮಕ್ಕಳ ಪಕ್ಷ 1; ಕರ್ನಾಟಕ ಪಕ್ಷ 1 ; ಸ್ಮಾಜವಾದಿ ಪಾರ್ಟಿ 1 ; ಪಕ್ಷೇತರು 9 ;
  • ಕಾಂ = 122 ; + ಬಿ ಜೆ ಪಿ =40; + ಜೆ ಡಿ (ಎಸ್)= 40; + ಕ ಜ ಪಾ = 6 ;+ ಇತರರು = 16 (17?)  ; 224 (225 ?)
  • 2014 ರ ಲೋಕ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ 21-8-2014ರಂದು ಚುನಾವಣೆ ನೆಡೆದು 25-8-2014ರಂದು ಎಣಿಕೆಯಾಗಿ ಫಲಿತಾಂಶ ಪ್ರಕಟವಾಯಿತು.
  • ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಗೋಪಾಲಕೃಷ್ಣ ಅವರು ಬಿಜೆಪಿ ಅಭ್ಯರ್ಥಿ ಓಬಳೇಶ್ ವಿರುದ್ಧ 33,104ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ..ಬಳ್ಳಾರಿಯಲ್ಲಿ ಕಾಂಗ್ರೆಸ್ ನ ಎನ್.ವೈ. ಗೋಪಾಲಕೃಷ್ಣ ಅವರು 83899 ಮತ ಗಳಿಸಿದ್ದು, ಬಿಜೆಪಿ ಅಭ್ಯರ್ಥಿ ಓಬಳೇಶ್ ಅವರು 50795 ಮತ ಗಳಿಸಿದ್ದಾರೆ.ಶೇ. 73.31 ರಷ್ಟು ಮತದಾನವಾಗಿತ್ತು.(ಬಿಜೆಪಿಯ ಶ್ರೀರಾಮುಲು ಯಿಂದ ತೆರವಾದ ಸ್ಥಾನ)
  • ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದಲ್ಲಿ ಮಾಜಿ ಮುಖ್ಯಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಕಾಂಗ್ರೆಸ್‌ನ ಎಚ್.ಎಸ್. ಶಾಂತವೀರಪ್ಪಗೌಡ ವಿರುದ್ಧ 6430 ಮತಗಳ ಕಡಿಮೆ ಅಂತರದ ಪ್ರಯಾಸದ ಗೆಲುವು ಪಡೆದಿದ್ದಾರೆ.ಬಿ.ವೈರಾಘವೇಂದ್ರ ಅವರು 71547 ಮತ ಗಳಿಸಿದ್ದು, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಎಚ್. ಎಸ್. ಶಾಂತವೀರಪ್ಪ ಗೌಡ ಅವರು 65117 ಮತಗಳಿಸಿದ್ದಾರೆಶೇ. 78.26 ರಷ್ಟು ಮತದಾನವಾಗಿತ್ತು. (ಬಿ.ಎಸ್. ಯಡಿಯೂರಪ್ಪ ಅವರಿಂದ ತೆರವಾದ ಸ್ಥಾನ)
  • ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪ್ರಕಾಶ್ ಹುಕ್ಕೇರಿ ಅವರು 31820 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ.ಚಿಕ್ಕೋಡಿಯಲ್ಲಿ ಕಾಂಗ್ರೆಸ್ ನ ಗಣೇಶ ಪ್ರಕಾಶ ಹುಕ್ಕೇರಿ ಅವರು 94636 ಮತ ಗಳಿಸಿದ್ದು, ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮಹಾಂತೇಶ್ ಕವಟಗಿಮಠ ಅವರು 62816 ಮತ ಗಳಿಸಿದ್ದಾರೆ.ಶೇ. 85.5 ರಷ್ಟು ದಾಖಲೆಯ ಮತದಾನವಾಗಿತ್ತು. (ಕಾಂಗ್ರೆಸ್ ಪ್ರಕಾಶ್ ಹುಕ್ಕೇರಿ ಯಿಂದ ತೆರವಾದ ಸ್ಥಾನ)

ಸದಸ್ಯರ ಜಾತಿವಾರು ಪಟ್ಟಿ

[ಬದಲಾಯಿಸಿ]
ಕನ್ನಡಕ್ಕೆ ಅನುವಾದಿಸಲಾಗುವುದು (ಅನುವಾದಿಸಿ)
2013 ಕರ್ನಾಟಕ ಅಸೆಂಬ್ಲಿ --ಜಾತಿವಾರು
ಜಾತಿಕಾಂಗ್ಬಿಜೆಪಿಜೆಡಿಎಸ್ಕೆಜಿಪಿಇತರೆಒಟ್ಟು
1.ಲಿಂಗಾಯಿತ291004060150
2.ಒಕ್ಕಲಿಗ18 (17)112004053
3.ಬ್ರಾಹ್ಮಣ0504010111
4. ಎಸ್ಸಿ17061000235
5. ಎಸ್ಟಿ11030100419
6.ಹಿಂದುಳಿದ2703020032
7.ಮುಸ್ಲಿಂ0900020011
8.ಕ್ರಿಸ್ಟಿಯನ್300003
9.ವೈಶ್ಯ01010002
10. ಜೈನ2010003
11.ಕೊಡವ0010001
ಒಟ್ಟು1214040616223
  • 7.ಖಮರುಲ್ ಇಸ್ಲಾಂ ಧರ್ಮ; ರೋಶನ್ ಬೇಗ್; ತನ್ವೀರ್ ಶೇಟ್ ;;
  • 9 ಕ.ಜೆ. ಜಾರ್ಜ್; 11. ಅಭಯ ಚಂದ್ರ
  • 6. ಕಾಗೋಡು; ಮಾಲಿಕಯ್ಯಾ ಗುತ್ತೇದಾರ್; ವಿನಾಯಕುನ್ ಮಾರ್ ಸೊರಕೆ;ವಸಂತ ಬಂಗೇರ; ಗೋಪಾಲ ಪೂಜಾರಿ;
  • 6. ಕುರುಬ: -ಬಿ.ಬಿ.ಚಿಮ್ಮನ್ ಕತ್ತಿ ಕತ್ತಿ; ಎಚ್.ವೈ.ಮೇಟಿ; ಎಂಟಿವಿ ನಾಗರಾಜ್; ಸಿ ಎಸ್ ಶಿವಳ್ಳಿ;ಬೈರತಿ ಬಸವರಾಜ; ಕೆ.ರಾಘವೇಂದ್ರ ಹಿತ್ನಾಳ್; ಜಿ ಎಚ್ ಶ್ರೀನಿವಾಸ್; ಎಂ ಕೆ ಸೋಮಶೇಖರ್;
  • 6 ಗಂಗಾ ಮತ: -. ಪ್ರಮೋದ ಮಧ್ವ ರಾಜ್; ಬಾಬುರಾವ್ ಚಿಂಚನನೂರ;
  • 6.ಉಪ್ಪಾರ: -ಪುಟ್ಟರಂಗ ಶೆಟ್ಟಿ ;
  • 6. ನೇಕಾರ-: -ಉಮಾಶ್ರೀ- ;
  • 10. ಎಚ್ ಪಿ ಮಾಂಜ್;

2016 ರ ಉಪಚುನಾವಣೆ

[ಬದಲಾಯಿಸಿ]
  • 2016 ಫೆಬ್ರುವರಿ 13ರಂದು ರಾಜ್ಯದ ಹೆಬ್ಬಾಳ, ದೇವದುರ್ಗ. ಬೀದರ ಈ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದಿದೆ. ಹೆಬ್ಬಾಳವು ಬಿಜೆಪಿ ಶಾಸಕ ಜಗದೀಶ್ ಕುಮಾರ್ ಅವರ ನಿಧನದಿಂದ ತೆರವಾಗಿತ್ತು. ಕಾಂಗ್ರೆಸ್ ಶಾಸಕ ವೆಂಕಟೇಶ್ ನಾಯಕ್ ಅವರ ನಿಧನದಿಂದ ದೇವದುರ್ಗ ಕ್ಷೇತ್ರವು ಖಾಲಿಯಾಗಿತ್ತು. ಬೀದರ್ನಲ್ಲಿ ಕೆಜೆಪಿಯ ಗುರುಪಾದಪ್ಪ ನಾಗಮಾರಪಳ್ಳಿ ಅವರ ನಿಧನದಿಂದ ಶಾಸಕ ಸ್ಥಾನ ತೆರವಾಗಿತ್ತು. 2016 ಫೆಬ್ರುವರಿ 13ರಂದು ಉಪ ಚುನಾವಣೆ ನಡೆದಿದ್ದು, ರಾಜ್ಯದ ಮೂರು ಕ್ಷೇತ್ರಗಳಲ್ಲಿ ಮಂಗಳವಾರ 16-02-2016 ಮತ ಎಣಿಕೆ ನಡೆಯಿತು.
  • ಈ ಚುನಾವಣೆಯಿಂದ ಪಕ್ಷಗಳ ಬಲಾಬಲ ಬದಲಾಗಿಲ್ಲ.
ಮುಖ್ಯ ಅಭ್ಯರ್ಥೀಗಳು :
  • 1.ಹೆಬ್ಬಾಳದಲ್ಲಿ ಕಾಂಗ್ರೆಸ್‌ನಿಂದ ರೆಹಮಾನ್ ಷರೀಫ್‌, ಜೆಡಿಎಸ್‌ನಿಂದ ಇಸ್ಮಾಯಿಲ್ ಷರೀಫ್‌, ಹಾಗೂ ಬಿಜೆಪಿಯಿಂದ ವೈ.ಎ.ನಾರಾಯಣಸ್ವಾಮಿ.
  • 2. ದೇವದುರ್ಗಸ್ಥಾನದಲ್ಲಿ ಕಾಂಗ್ರೆಸ್ಸಿನಿಂದ ಎ.ರಾಜಶೇಖರ್ ನಾಯಕ್, ಬಿಜೆಪಿಯಿಂದ ಕೆ.ಶಿವನಗೌಡ ನಾಯಕ್ ಹಾಗೂ ಜೆಡಿಎಸ್ ಪಕ್ಷದಿಂದ ಕರಿಯಮ್ಮ / ಕರೆಮ್ಮ ನಾಯಕ್
  • 3. ಬೀದರ್ನಲ್ಲಿ ಕಾಂಗ್ರೆಸ್‌ನ ರಹೀಂ ಖಾನ್‌; ಪ್ರಕಾಶ್ ಖಂಡ್ರೆ ಬಿಜೆಪಿ ಅಭ್ಯರ್ಥಿ; ಮೊಹಮ್ಮದ್ ಅಯಾಜ್‌ ಖಾನ್‌ ಜೆಡಿಎಸ್‌`ನಅಭ್ಯರ್ಥಿ
ಫಲಿತಾಂಶ:
  • ಪ್ರಮುಖ ಅಭ್ಯರ್ಥಿಗಳು ಪಡೆದ ಮತಗಳ ವಿವರ
ಪಕ್ಷಪ್ರಮುಖ ಅಭ್ಯರ್ಥಿಗಳುಪಡೆದ ಮತಫಲಿತಾಂಶ:
ಕ್ಷೇತ್ರ-ಹೆಬ್ಬಾಳ:
ಬಿಜೆಪಿವೈ.ಎ.ನಾರಾಯಣಸ್ವಾಮಿ60,367ವಿಜೇತ
ಕಾಂಗ್ರೆಸ್ರೆಹಮಾನ್ ಷರೀಫ್‌41,218ದ್ವಿತೀಯ
ಜೆಡಿಎಸ್‌ಇಸ್ಮಾಯಿಲ್ ಷರೀಫ್3.666ಮೂರನೇ ಠೇವಣಿ ನಷ್ಟ
ಕ್ಷೇತ್ರ-ದೇವದುರ್ಗ:
ಬಿಜೆಪಿಕೆ.ಶಿವನಗೌಡ ನಾಯಕ್72,647ವಿಜೇತ
ಕಾಂಗ್ರೆಸ್ಎ.ರಾಜಶೇಖರ್‌ ನಾಯಕ್55,776ದ್ವಿತೀಯ
ಜೆಡಿಎಸ್‌ಕರೆಮ್ಮ ನಾಯಕ್9,156ಮೂರನೇ, ಠೇವಣಿ ನಷ್ಟ
ಕ್ಷೇತ್ರ-ಬೀದರ್:
ಕಾಂಗ್ರೆಸ್ರಹೀಂ ಖಾನ್70,138ವಿಜೇತ
ಬಿಜೆಪಿಪ್ರಕಾಶ್ ಖಂಡ್ರೆ47,417ದ್ವಿತೀಯ
ಜೆಡಿಎಸ್‌ಮೊಹಮ್ಮದ್ ಅಯಾಜ್‌ ಖಾನ್‌(4421ಮೂರನೇ, ಠೇವಣಿ ನಷ್ಟ
  • ಆಧಾರ:

ಕ.ಸರ್ಕಾರದ ಅಂತರಜಾಲ ತಾಣ

[ಬದಲಾಯಿಸಿ]

ಪಕ್ಷಗಳ ಬಲಾಬಲ (೨೦೧೪?)

ಪಕ್ಷಸ್ಥಾನ ಗಳಿಕೆ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್123
ಭಾರತೀಯ ಜನತಾ ಪಕ್ಷದ44
ಜನತಾ ದಳ (ಸೆಕ್ಯುಲರ್) 40 + ಬಡವರ ಶ್ರಮಿಕರರೈತರಕಾಂಗ್ರೆಸ್ (ಶ್ರೀರಾಮುಲು)43
ಕರ್ನಾಟಕ ಜನತಾ ಪಾರ್ಟಿ2
ಸರ್ವೋದಯ ಕರ್ನಾಟಕ ಪಕ್ಷವು1
ಕರ್ನಾಟಕ ಮಕ್ಕಳ ಪಾರ್ಟಿ1
ಪಕ್ಷೇತರರು9
ಸ್ಪೀಕರ್1
ನಾಮನಿರ್ದೇಶಿತ1
ಒಟ್ಟು225

[]

ವಿಧಾನಸಭೆ ಉಪಚುನಾವಣೆ ೨೦೧೭

[ಬದಲಾಯಿಸಿ]
  • ಉಭಯ ಕ್ಷೇತ್ರಗಳಲ್ಲಿ ಮಾರ್ಚ್ 14ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು ಮಾರ್ಚ್ 21ರ ವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಮಾರ್ಚ್ 22 ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಮಾರ್ಚ್ 24 ನಾಮಪತ್ರ ಹಿಂಪಡೆಯುವ ಕೊನೆಯ ದಿನಾಂಕ ಆಗಿದೆ.
  • ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಗಳಿಗೆ ಏಪ್ರಿಲ್ 9 ರಂದು ಉಪ ಚುನಾವಣೆ,ಮತದಾನ
  • ಉಭಯ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಏಪ್ರಿಲ್ 13 ರಂದು ಪ್ರಕಟವಾಗಲಿದೆ.[]
  • 2017 ಏಪ್ರಿಲ್ 9 ನಂಜನಗೂಡಿನಲ್ಲಿ ದಾಖಲೆಯ ಶೇ 77.56, ಗುಂಡ್ಲುಪೇಟೆಯಲ್ಲಿ ಶೇ 87.10ರಷ್ಟು ಮತ ಚಲಾವಣೆ ಆಗಿದೆ. []
  • ನಂಜನಗೂಡು ಕ್ಷೇತ್ರದಲ್ಲಿ 2013ರ ವಿಧಾನಸಭೆ ಚುನಾವಣೆಯಲ್ಲಿ ಶೇ 76.18, 2008ರಲ್ಲಿ ಶೇ 71.9ರಷ್ಟು, ಗುಂಡ್ಲಪೇಟೆ ಕ್ಷೇತ್ರದಲ್ಲಿ 2013ರಲ್ಲಿ ಶೇ 85.25, 2008ರಲ್ಲಿ ಶೇ 81.27ರಷ್ಟು ಮತದಾನವಾಗಿತ್ತು.[]
  • 12 Feb, 2017;
  • ೧.ನಂಜನಗೂಡಿನಿಂದ ಆರಿಸಲ್ಪಟ್ಟಿದ್ದ ಶ್ರೀನಿವಾಸ ಪ್ರಸಾದ್ ಕಾಂ,ಕಮದಾಯ ಸಚವರಾಗಿದ್ದವರು- ಮಂತ್ರಿಮಂಡಲ ಪನರ್ರಚನೆಯಲ್ಲ ಕೈಬಿಟ್ಟಿದ್ದರಿಂದ, ಪ್ಷಕ್ಕೂ ಶಾಸನಸಭೆ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರಿಂದ "ನಂಜನಗೂಡು ಕ್ಷೇತ್ರಕ್ಕೆ ಉಪಚುನಾವಣೆ:ಬಿಜೆಪಿಯಿಂದ ಶ್ರೀನಿವಾಸ ಪ್ರಸಾದ್ ಸ್ಪರ್ಧೆ.
  • ೨. ಎಚ್‌.ಎಸ್‌. ಮಹದೇವಪ್ರಸಾದ್‌ ನಿಧನದಿಂದ ತೆರವಾದ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಎಚ್‌.ಎಸ್‌. ಮಹದೇವಪ್ರಸಾದ್‌ ಅವರ ಪತ್ನಿ ಡಾ.ಎಂ.ಸಿ. ಮೋಹನ್‌ಕುಮಾರಿ(ಗೀತಾ ಮಹದೇವಪ್ರಸಾದ್‌) ಅವರೇ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ.
  • ಮಹದೇವಪ್ರಸಾದ್‌ ವಿರುದ್ಧ 2 ಬಾರಿ ಸ್ಪರ್ಧಿಸಿ ಸೋತಿರುವ ಸಿ.ಎಸ್‌. ನಿರಂಜನ್‌ಕುಮಾರ್‌ ಅವರೇ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ.[]

ನಾಮಪತ್ರ ಸಲ್ಲಿಕೆ

[ಬದಲಾಯಿಸಿ]

21 Mar, 2017ಮಂಗಳವಾರ;

  • ದಿ.೨೦ ಸೋಮವಾರ ನಂಜನಗೂಡು ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್‌ನಿಂದ ಕಳಲೆ ಎನ್‌.ಕೇಶವಮೂರ್ತಿ ಹಾಗೂ ಬಿಜೆಪಿಯಿಂದ ವಿ.ಶ್ರೀನಿವಾಸಪ್ರಸಾದ್ ಸೋಮವಾರ ನಾಮಪತ್ರ ಸಲ್ಲಿಸುವುದರೊಂದಿಗೆ ಚುನಾವಣಾ ಕಣ ವೇಗ ಪಡೆದಿದೆ. ಜೆಡಿಎಸ್ ಸ್ಪರ್ಧಿಸುತ್ತಿಲ್ಲ.
  • ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಮವಾರ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎಚ್‌.ಎಸ್‌.ಮಹದೇವಪ್ರಸಾದ್‌ ಪತ್ನಿ ಎಂ.ಸಿ.ಮೋಹನ್‌ ಕುಮಾರಿ (ಗೀತಾ ಮಹದೇವಪ್ರಸಾದ್‌), ಬಿಜೆಪಿ ಅಭ್ಯರ್ಥಿಯಾಗಿ ಸಿ.ಎಸ್‌.ನಿರಂಜನ್‌ ಕುಮಾರ್‌ ನಾಮಪತ್ರ ಸಲ್ಲಿಸಿದರು.

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ

[ಬದಲಾಯಿಸಿ]
  • 1952ರಲ್ಲಿ ಈ ಕ್ಷೇತ್ರವು ದ್ವಿಸದಸ್ಯ ಕ್ಷೇತ್ರವಾಗಿ (ಎಚ್.ಡಿ.ಕೋಟೆ ಒಳಗೊಂಡಂತೆ) ಅಸ್ತಿತ್ವಕ್ಕೆ ಬಂದಿತು. 14 ಚುನಾವಣೆ ಕಂಡಿರುವ ಈ ಕ್ಷೇತ್ರದಲ್ಲಿ ಜನತಾದಳ, ಜೆಡಿಯು, ಜೆಡಿಎಸ್‌ ತಲಾ ಒಂದು ಬಾರಿ ಗೆದ್ದಿವೆ. 4 ಬಾರಿ ಪಕ್ಷೇತರರು ಗೆಲುವಿನ ನಗೆ ಬೀರಿದ್ದಾರೆ. ಉಳಿದಂತೆ ಕಾಂಗ್ರೆಸ್‌ ಗೆದ್ದಿದೆ. ಕ್ಷೇತ್ರದಲ್ಲಿ ಲಿಂಗಾಯತ ಮತದಾರರ ಸಂಖ್ಯೆ ಹೆಚ್ಚಿದೆ.ಕ್ಷೇತ್ರದಲ್ಲಿ ಲಿಂಗಾಯತರನ್ನು ಹೊರತುಪಡಿಸಿದರೆ ಪರಿಶಿಷ್ಟ ಜಾತಿಯ ಜನಸಂಖ್ಯೆ ಹೆಚ್ಚಿದೆ. ಅದರಲ್ಲೂ ‘ಬಲಗೈ’ ಸಮುದಾಯದವರು ಹೆಚ್ಚಿದ್ದಾರೆ.
  • ಎಚ್‌.ಎಸ್‌.ಮಹದೇವಪ್ರಸಾದ್‌ ಪತ್ನಿ ಕಾಂಗ್ರೆಸ್‌ ಅಭ್ಯರ್ಥಿ ಎಂ.ಸಿ.ಮೋಹನ್‌ಕುಮಾರಿ
  • 2 ಬಾರಿ ಮಹದೇವಪ್ರಸಾದ್‌ ವಿರುದ್ಧವೇ ಸೋತಿರುವ ಬಿಜೆಪಿ ಅಭ್ಯರ್ಥಿ ಸಿ.ಎಸ್‌.ನಿರಂಜನ್‌ಕುಮಾರ್‌
  • ಪ್ರಸ್ತುತ ಅಖಾಡದಲ್ಲಿ 7 ಅಭ್ಯರ್ಥಿಗಳಿದ್ದಾರೆ. ಮಹದೇವಪ್ರಸಾದ್‌ ಅವರು 5 ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ್ದಾರೆ.
  • ಒಟ್ಟು ಮತದಾರರು ಎರಡು ಲಕ್ಷ (2,00,862);ಪುರುಷರು ಒಂದು ಲಕ್ಷ (1,00,144); ಮಹಿಳೆಯರು ಒಂದು ಲಕ್ಷ (1,00,701); ತೃತೀಯರು-17 ;;ಮತಗಟ್ಟೆ 250[]

ನಂಜನಗೂಡು ಕ್ಷೇತ್ರ

[ಬದಲಾಯಿಸಿ]
  • ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕಳಲೆ ಎನ್.ಕೇಶವಮೂರ್ತಿ ಅವರ ಬಳಿ ಪಾನ್ ಕಾರ್ಡ್ ಇಲ್ಲ. ಆದಾಯ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿಲ್ಲ. ಆದರೆ, ಇವರ ಬಳಿ ರೂ.34.31 ಲಕ್ಷ ಚರಾಸ್ತಿ ಹಾಗೂ ರೂ.90 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಚುನಾವಣಾಧಿಕಾರಿಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. ವಿವಿಧ ಬ್ಯಾಂಕ್‌ ಹಾಗೂ ಸಹಕಾರ ಸಂಘಗಳಿಂದ ರೂ. 12.25 ಲಕ್ಷ ಸಾಲವನ್ನೂ ಪಡೆದಿದ್ದಾರೆ. ಆಟೊಮೊಬೈಲ್ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಯಾವುದೇ ಮೇಲ್ ಐಡಿ ಹೊಂದಿಲ್ಲ.
  • ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಬಳಿ ರೂ. 3.33 ಕೋಟಿ ಹಾಗೂ ಪತ್ನಿಯ ಬಳಿ ರೂ. 10.60 ಲಕ್ಷ ಮೌಲ್ಯದ ಚರಾಸ್ತಿ ಇದೆ. ಪ್ರಸಾದ್ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
  • ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ವೃತ್ತಿ ವ್ಯವಸಾಯವಾದರೆ, ಶ್ರೀನಿವಾಸಪ್ರಸಾದ್ ಅವರು ಅಡುಗೆ ಅನಿಲ ವಿತರಕರಾಗಿದ್ದಾರೆ.
  • ಮತದಾರರ ವಿವರ:
  • ಒಟ್ಟು ಮತದಾರರು: 2,01,818  ; ಪುರುಷರು : 1,01,930; ಮಹಿಳಯರು: 99,888; ತೃತೀಯ ಲಿಂಗಿಗಳು:08
  • ಆಭ್ಯರ್ಥಿಗಳು : ಒಟ್ಟು 11 ; ಒಟ್ಟು ಮತಗಟ್ಟೆ 236 ; ಸೂಕ್ಷ್ಮ 124 ; ಅತಿ ಸೂಕ್ಷ್ಮ 72;ಸಾಮಾನ್ಯ : 40;[]

ಹಿಂದಿನ ಚುನಾವನೆಗಳು

[ಬದಲಾಯಿಸಿ]
ಚುನಾವಣೆ ವರ್ಷಗೆದ್ದವರುಸೋತವರು.
1994.ಡಿ.ಟಿ.ಜಯಕುಮಾರ್ (ಜೆಡಿ)ಎಂ.ಮಹದೇವು (ಕಾಂ)
1999ಎಂ.ಮಹದೇವು (ಕಾಂ)ಡಿ.ಟಿ.ಜಯಕುಮಾರ್ (ಜೆಡಿಎಸ್)
2004ಡಿ.ಟಿ.ಜಯಕುಮಾರ್ (ಜೆಡಿಎಸ್)ಎಂ.ಮಹದೇವು (ಕಾಂ)
2008ಶ್ರೀನಿವಾಸ ಪ್ರಸಾದ್ (ಕಾಂ)ಎಸ್.ಮಹದೇವಯ್ಯ (ಬಿಜೆಪಿ)
2013ಶ್ರೀನಿವಾಸ ಪ್ರಸಾದ್ (ಕಾಂ)ಕಳಲೆ ಕೇಶವಮೂರ್ತಿ (ಜೆಡಿಎಸ್]

[]

ಫಲಿತಾಂಶ

[ಬದಲಾಯಿಸಿ]
  • ಕಳಲೆ ಕೇಶವಮೂರ್ತಿ ಕಾಂಗ್ರೆಸ್ :86,212 -ಗೆಲವು
  • ಶ್ರೀನಿವಾಸ ಪ್ರಸಾದ್ ಬಿಜೆಪಿ :64,878 ಸೋಲು
  • Nota : 1665
  • ಅಂತರ : 21334

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ:

[ಬದಲಾಯಿಸಿ]
  • ಡಾ.ಎಂ.ಸಿ. ಮೋಹನ್‌ಕುಮಾರಿ(ಗೀತಾ ಮಹದೇವಪ್ರಸಾದ್‌) - ಗೀತಾ ಅವರಿಗೆ 56 ವರ್ಷ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನೋವಿಜ್ಞಾನ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್‌.ಡಿ ಪಡೆದಿದ್ದಾರೆ. 43 ವರ್ಷದ ನಿರಂಜನ್‌ಕುಮಾರ್ ಬಿ.ಕಾಂ ಪದವೀಧರ.
  • ಗೀತಾ ವೃತ್ತಿಯಲ್ಲಿ ಕೃಷಿಕರು. ಒಟ್ಟು ರೂ. 1.53 ಕೋಟಿ ಆಸ್ತಿ ಹೊಂದಿದ್ದಾರೆ. ನಿರಂಜನ್‌ಕುಮಾರ್ ವ್ಯವಸಾಯ ಮಾಡುತ್ತಿದ್ದು, ರೂ. 2.86 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.[]

ಫಲಿತಾಂಶ

[ಬದಲಾಯಿಸಿ]

ಕರ್ನಾಟಕ ರಾಜ್ಯ ಮಂತ್ರಿ ಮಂಡಲ ೨೦೧೩

[ಬದಲಾಯಿಸಿ]
5-5-2013;ಮತದಾನ
8-5-2013-ಎಣಿಕೆ (NDTV 8-5-2013)
13-5-2013ಮುಖ್ಯ ಮಂತ್ರಿ ಯಾಗಿ ಪ್ರಮಾಣವಚನ ಸ್ವೀಕಾರ
18-5-2013 ಸಂಪುಟ ವಿಸ್ತರಣೆ
  • ದಿ.13-5-2013 ರಂದು ಮುಖ್ಯ ಮಂತ್ರಿಯಾಗಿ ಒಬ್ಬರೇ ಪ್ರಮಾಣವಚನ ಸ್ವೀಕಾರಮಾಡಿದರು. ದಿ.18-5-2013 ಸಂಪುಟ ವಿಸ್ತರಣೆಮಾಡಿದರು

ಪುನಃ ಅಕ್ಟೋಬರ ೨೦೧೫ ರಲ್ಲಿ ಸಂಪುಟ ವಿಸ್ತರಣೆಯಾಯಿತು.

  • ಸಿದ್ದರಾಮಯ್ಯ:ಮುಖ್ಯ ಮಂತ್ರಿ

ಸಂಪುಟ ಸದಸ್ಯರು (ಮಂತ್ರಿಮಂಡಳ)

[ಬದಲಾಯಿಸಿ]
  • ಸಚಿವರ ಖಾತೆಗಳ ವಿವರ ಕೆಳಗಿನಂತಿದೆ:
ಕ್ರ.ಸಂಸಚಿವರ ಹೆಸರುನಿರ್ವಹಣೆ ಇಲಾಖೆ-ವಿಷಯ
::
ಸಂಪುಟ ದರ್ಜೆ---ಸಂಪುಟ ಪನರ್ರಚನೆ ;--ನೋಡಿ:--ಕರ್ನಾಟಕ ಸರ್ಕಾರ
1ಸಿದ್ದರಾಮಯ್ಯ :ಮುಖ್ಯಮಂತ್ರಿ,ಹಣಕಾಸು, ಕೈಗಾರಿಕೆ, ವಾರ್ತಾ;ಗುಪ್ತಚರ,, ಅಬಕಾರಿ
2ಡಾ. ಜಿ. ಪರಮೇಶ್ವರ್,ಗೃಹ
3ಆರ್ ವಿ ದೇಶಪಾಂಡೆಬೃಹತ್ ಮತ್ತು ಮಧ್ಯಮ ಕೈಗಾರಿಕೆ
4ಖಮರುಲ್ ಇಸ್ಲಾಂ,ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ, ಪೌರಾಡಳಿತ
5ಟಿ ಬಿ ಜಯಚಂದ್ರಕಾನೂನು, ಸಂಸದೀಯ ವ್ಯವಹಾರ, ಮೀನುಗಾರಿಕೆ,ಮುಜರಾಯಿ.
6ರಮಾನಾಥ ರೈ,ಅರಣ್ಯ, ಪರಿಸರ
7ಎಚ್ ಕೆ ಪಾಟೀಲ್ಗ್ರಾಮೀಣಾಭಿವೃದ್ದಿ, ಪಂಚಾಯತರಾಜ್
8ರಾಮಲಿಂಗರೆಡ್ಡಿಸಾರಿಗೆ
9ಶಾಮನೂರು ಮಲ್ಲಿಕಾರ್ಜುನತೋಟಗಾರಿಕೆ
10ಕಾಗೋಡು ತಿಮ್ಮಪ್ಪಕಂದಾಯ
12ಕೆ ಜೆ ಜಾರ್ಜ್ಬೆಂಗಳೂರು ನಗರಾಭಿವೃದ್ಧಿ ಮತ್ತು ನಗರ ಯೋಜನಾ ನಿರ್ದೇಶನಾಲಯ
13ಚ್ ಎಸ್ ಮಹಾದೇವ ಪ್ರಸಾದ್ (ನಿಧನ)ಸಹಕಾರ
14ಎಂ ಕೃಷ್ಣಪ್ಪವಸತಿ
15ಸತೀಶ್ ಜಾರಕಿಹೊಳಿಸಣ್ಣ ಕೈಗಾರಿಕೆ
16ವಿನಯ್ ಕುಮಾರ್ ಸೊರಕೆನಗಾರಾಭಿವೃದ್ದಿ (ಬಿಬಿಎಂಪಿ ಹೊರತಾಗಿ)
17ಎಂ ಬಿ ಪಾಟೀಲ್ಜಲಸಂಪನ್ಮೂಲ
17ಕೆ ಆರ್ ರಮೇಶ್ ಕುಮಾರ್ಆರೋಗ್ಯ
18ಬಾಬುರಾವ್ ಚಿಂಚನಸೂರುಜವಳಿ
319ಶಿವರಾಜ್ ತಂಗಡಗಿಸಣ್ಣ ನೀರಾವರಿ
20ಎಚ್ ಆಂಜನೇಯಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ
21ಪ್ರಿಯಾಂಕ್ ಖರ್ಗೆಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿ-ಬಿಟಿ), ವಿಜ್ಞಾನ ಮತ್ತು ತಂತ್ರಜ್ಞಾನ,
22ಡಿ.ಕೆ. ಶಿವಕುಮಾರ್ಇಂಧನ
23ರೋಶನ್ ಬೇಗ್ಮೂಲಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಖಾತೆ
24ಮನೋಹರ್ ಹೆಚ್ ತಹಸೀಲ್ದಾರ್ಮುಜರಾಯಿ,ಅಬಕಾರಿ ಇಲಾಖೆ
::
ರಾಜ್ಯ ಸಚಿವರು
25ಎ ಮಂಜು (ರಾಜ್ಯ ಸಚಿವರು)ಪಶುಸಂಗೋಪನೆ ಮತ್ತು ರೇಷ್ಮೆ
26ವಿನಯ್‌ ಕುಲಕರ್ಣಿ (ರಾಜ್ಯ ಸಚಿವರು)ಗಣಿ ಮತ್ತು ಭೂ ವಿಜ್ಞಾನ ಖಾತೆ
27ಪ್ರಮೋದ್ ಮಧ್ವರಾಜ್ಕ್ರೀಡೆ, ಯುವಜನ, ಮೀನುಗಾರಿಕೆ
28ಯು ಟಿ ಖಾದರ್ಆಹಾರ ಮತ್ತು ನಾಗರಿಕ ಪೂರೈಕೆ
29ಕೃಷ್ಣ ಭೈರೇಗೌಡಕೃಷಿ
30ಡಾ ಶರಣಪ್ರಕಾಶ್ ಪಾಟೀಲ್ವೈದ್ಯಕೀಯ ಶಿಕ್ಷಣ
31ತನ್ವೀರ್ ಸೇಠ್ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
32ಉಮಾಶ್ರೀಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಸಂಸ್ಕೃತಿ
33ಸಂತೋಷ್ ಲಾಡ್ಕಾರ್ಮಿಕ
34ಎಂ ಆರ್ ಸೀತಾರಾಂಯೋಜನೆ ಮತ್ತು ಸಾಂಖೀಕ, ಸಂಪನ್ಮೂಲ ಅಭಿವೃದ್ದಿ, ಮೂಲ ಸೌಕರ್ಯ
35--[೧೦]

ಎರಡನೇಬಾರಿ ಪುನರ್`ರಚನೆ

[ಬದಲಾಯಿಸಿ]
  • ೧೯-೬-೨೦೧೬ ಭಾನುವಾರ:ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಭಾನುವಾರ ಸಂಜೆ 4 ಗಂಟೆಗೆ ರಾಜಭವನದ ಗಾಜಿನಮನೆಯಲ್ಲಿ ನಡೆಯಿತು. ಪ್ರಮೋದ್ ಮಧ್ವರಾಜ್, ರುದ್ರಪ್ಪ ಲಮಾಣಿ, ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ ಅವರು ರಾಜ್ಯ ಖಾತೆ ಸಚಿವರುಗಳಾಗಿಯೂ, ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್, ತನ್ವೀರ್ ಸೇಠ್, ಎಂ ಆರ್ ಸೀತಾರಾಂ, ಸಂತೋಷ್ ಲಾಡ್, ರಮೇಶ್ ಜಾರಕಿಹೊಳಿ, ಎಸ್ ಎಸ್ ಮಲ್ಲಿಕಾರ್ಜುನ, ಬಸವರಾಜ ರಾಯರೆಡ್ಡಿ, ಹೆಚ್.ವೈ. ಮೇಟಿ ಅವರು ಸಂಪುಟ ಸಚಿವರಾಗಿಯೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
  • 1.ಖಮರುಲ್ಲ ಇಸ್ಲಾಂ, 2.ಶ್ರೀನಿವಾಸ ಪ್ರಸಾದ್, 3.ವಿನಯ್‌ಕುಮಾರ್ ಸೊರಕೆ, 4.ಅಂಬರೀಶ್, 5.ಶಾಮನೂರು ಶಿವಶಂಕರಪ್ಪ, 6.ಕಿಮ್ಮನೆ ರತ್ನಾಕರ, 7.ಶಿವರಾಜ್ ತಂಗಡಗಿ, 8.ದಿನೇಶ್ ಗುಂಡೂರಾವ್, 9.ಪರಮೇಶ್ವರ್ ನಾಯಕ್, 10.ಯು.ಟಿ.ಖಾದರ್, 11.ಅಭಯ್‌ಚಂದ್ರ ಜೈನ್, 12.ಬಾಬುರಾವ್ ಚಿಂಚನಸೂರ್, 13.ಎಸ್.ಆರ್.ಪಾಟೀಲ್ ಅವರುಗಳನ್ನು ಸಂಪುಟದಿಂದ ಕೈ ಬಿಡಲಾಗಿದೆ.

ಖಾತೆ ಹಂಚಿಕೆ

[ಬದಲಾಯಿಸಿ]
  • 21-6-2016 ಮಂಗಳವಾರ:13 ನೂತನ ಶಾಸಕರಿಗೆ ಖಾತೆ ಹಂಚಿಕೆ ಮಾಡಿರುವ ಸಿಎಂ ಸಿದ್ದರಾಮಯ್ಯ ವಸತಿ, ವಾರ್ತಾ ಇಲಾಖೆ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.
  • ಕಾನೂನು ಸಚಿವ ಟಿಬಿ ಜಯಚಂದ್ರ: ಸಣ್ಣ ನೀರಾವರಿ( ಹೆಚ್ಚುವರಿ ಜವಾಬ್ದಾರಿ)
  • ಯುಟಿ ಖಾದರ್: ಆಹಾರ ಮತ್ತು ನಾಗರಿಕ ಸರಬರಾಜು
  • ಆರ್. ವಿ. ದೇಶಪಾಂಡೆ: ಕೈಗಾರಿಕೆ, ಮೂಲಸೌಕರ್ಯ ಖಾತೆ
  • ರೋಶನ್ ಬೇಗ್: ನಗರಾಭಿವೃದ್ಧಿ ಹಾಗೂ ಹಜ್ ಖಾತೆ
ಹೊಸ ಸಚಿವರು
ಸಂಪುಟ ದರ್ಜೆ
ಸಚಿವರಿಗೆ ಹಂಚಿಕೆಯಾದ ಖಾತೆಗಳ ವಿವರ
  1. ಕಾಗೋಡು ತಿಮ್ಮಪ್ಪ: ಕಂದಾಯ ಖಾತೆ
  2. ರಮೇಶ್ ಕುಮಾರ್: ಆರೋಗ್ಯ ಖಾತೆ
  3. ಬಸವರಾಜ ರಾಯರೆಡ್ಡಿ: ಉನ್ನತ ಶಿಕ್ಷಣ
  4. ಎಚ್.ವೈ. ಮೇಟಿ : ಅಬಕಾರಿ
  5. ತನ್ವೀರ್ ಸೇಠ್: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಅಲ್ಪಸಂಖ್ಯಾತ ಖಾತೆ ಹಾಗೂ ವಕ್ಫ್
  6. ಸಂತೋಷ್ ಲಾಡ್: ಕಾರ್ಮಿಕ
  7. ರಮೇಶ್ ಜಾರಕಿಹೊಳಿ: ಸಣ್ಣ ಕೈಗಾರಿಕೆ
  8. ಎಂ.ಆರ್ ಸೀತಾರಾಂ: ವಿಜ್ಞಾನ ಮತ್ತು ತಂತ್ರಜ್ಞಾನ, ಯೋಜನಾ
  9. ಎಸ್.ಎಸ್ ಮಲ್ಲಿಕಾರ್ಜುನ್ – ತೋಟಗಾರಿಕೆ, ಎಪಿಎಂಸಿ
ರಾಜ್ಯ ಸಚಿವರು
  1. ಪ್ರಮೋದ್ ಮಧ್ವರಾಜ್: ಮೀನುಗಾರಿಕೆ, ಬಂದರು
  2. ರುದ್ರಪ್ಪ ಲಮಾಣಿ: ಮುಜರಾಯಿ, ಜವಳಿ
  3. ಪ್ರಿಯಾಂಕ್ ಖರ್ಗೆ: ಐಟಿ ಬಿಟಿ ಮತ್ತು ಪ್ರವಾಸೋದ್ಯಮ
  4. ಈಶ್ವರ ಖಡ್ರೆ : ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆ

[೧೧] [೧೨]

ಜಾತಿವಾರು ವಿಂಗಡಣೆ

[ಬದಲಾಯಿಸಿ]

ಮಂತ್ರಿಗಳು (ಇನ್ನೊಬ್ಬರ ವಿವರ ಬೇಕು) ಆಧಾರ:[೧೩]

ಲಿಂಗಾಯತರುಒಕ್ಕಲಿಗರುಪರಿಶಿಷ್ಟ ಜಾತಿಹಿಂದುಳಿದ ವರ್ಗಮುಸ್ಲಿಂಬ್ರಾಹ್ಮಣಪರಿಶಿಷ್ಟ ಪಂಗಡಕ್ರೈಸ್ತಜೈನರೆಡ್ಡಿದ.ಕ.ಬಂಟ(ರೈ)ಬಿಲ್ಲವಒಟ್ಟು
7665321111133+1

ಕರ್ನಾಟಕ ಮಂತ್ರಿಮಂಡಲ ಪುನರ್ರಚನೆ

[ಬದಲಾಯಿಸಿ]
  • 2015 ಅಕ್ಟೋಬರ್ 27 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವರು ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಡಾ.ಜಿ.ಪರಮೇಶ್ವರ, ಹಾಸನ ಜಿಲ್ಲೆ ಅರಕಲಗೂಡು ಶಾಸಕ ಎ.ಮಂಜು, ಧಾರವಾಡ ಶಾಸಕ ವಿನಯ್‌ ಕುಲಕರ್ಣಿ, ಹಾವೇರಿ ಜಿಲ್ಲೆಯ ಹಾನಗಲ್‌ ಶಾಸಕ ಮನೋಹರ ತಹಶೀಲ್ದಾರ್ ಅವರು ಸಚಿವರಾಗಿ ಸಂಪುಟ ಸೇರಿದರು.
  • ಸಂಪುಟ ಸೇರಿದ ಪರಮೇಶ್ವರ ಅವರು 2013ರ ವಿಧಾನಸಭೆ ಚುನಾವಣೆಗೆ ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು 54,074 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ಪರಮೇಶ್ವರ ವಿರುದ್ಧ ಸ್ಪರ್ಧಿಸಿದ್ದ ಜೆಡಿಎಸ್‌ನ ಸುಧಾಕರಲಾಲ್ 72,229 ಮತಗಳನ್ನುಗಳಿಸಿ ಜಯಗಳಿಸಿದ್ದರು. 2014ರ ಜುಲೈ 1ರಂದು ಪರಮೇಶ್ವರ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡಲಾಗಿತ್ತು. 2010ರ ಅ. 29ರಂದು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ಪರಮೇಶ್ವರ ಅವರು ಅಕ್ಟೋಬರ್ 29ರ ಗುರುವಾರ ಐದು ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಅಂದೇ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವುದು.ಡಾ.ಜಿ.ಪರಮೇಶ್ವರ ಅವರಿಗೆ ಗೃಹ ಖಾತೆ ಕೊಡಲಾಗಿದೆ.

ಸಂಪುಟ ದರ್ಜೆ

[ಬದಲಾಯಿಸಿ]
  • ಸಿದ್ದರಾಮಯ್ಯ: ಹಣಕಾಸು, ಗುಪ್ತಚರ, ಮಧ್ಯಮ ಕೈಗಾರಿಕೆ, ಮುಜರಾಯಿ
  • ರಾಮಲಿಂಗಾ  ರೆಡ್ಡಿ  : ಗೃಹ ಖಾತೆ
  • ಆರ್ ವಿ ದೇಶಪಾಂಡೆ ಕೈಗಾರಿಕೆ, ಪ್ರವಾಸೋದ್ಯಮ
  • ಖಮರುಲ್ ಇಸ್ಲಾಂ ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ, ಪೌರಾಡಳಿತ
  • ಟಿ ಬಿ ಜಯಚಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರ, ಉನ್ನತ ಶಿಕ್ಷಣ
  • ರಮಾನಾಥ ರೈ ಅರಣ್ಯ, ಪರಿಸರ
  • ಎಚ್ ಕೆ ಪಾಟೀಲ್ ಗ್ರಾಮೀಣಾಭಿವೃದ್ದಿ, ಪಂಚಾಯತರಾಜ್
  • ರಾಮಲಿಂಗರೆಡ್ಡಿ ಸಾರಿಗೆ
  • ಶಾಮನೂರು ಶಿವಶಂಕರಪ್ಪ ತೋಟಗಾರಿಕೆ
  • ಶ್ರೀನಿವಾಸ್ ಪ್ರಸಾದ್ ಕಂದಾಯ
  • ಡಾ ಎಚ್ ಸಿ ಮಹದೇವಪ್ಪ ಲೋಕೋಪಯೋಗಿ
  • ಕೆ ಜೆ ಜಾರ್ಜ್ ಬೆಂಗಳೂರು ನಗರಾಭಿವೃದ್ಧಿ
  • ಎಚ್ ಎಸ್ ಮಹಾದೇವ ಪ್ರಸಾದ್ ಸಹಕಾರ
  • ಎಂ ಎಚ್ ಅಂಬರೀಶ್ ವಸತಿ
  • ಸತೀಶ್ ಜಾರಕಿಹೊಳಿ ಸಣ್ಣ ಕೈಗಾರಿಕೆ
  • ವಿನಯ್ ಕುಮಾರ್ ಸೊರಕೆ ನಗರಾಭಿವೃದ್ಧಿ
  • ಎಂ ಬಿ ಪಾಟೀಲ್ ಜನಸಂಪನ್ಮೂಲ
  • ಯು ಟಿ ಖಾದರ್ ಆರೋಗ್ಯ, ಕುಟುಂಬ ಕಲ್ಯಾಣ
  • ಬಾಬುರಾವ್ ಚಿಂಚನಸೂರು ಜವಳಿ
  • ಶಿವರಾಜ್ ತಂಗಡಗಿ ಸಣ್ಣ ನೀರಾವರಿ
  • ಎಚ್ ಆಂಜನೇಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ
  • ಎಸ್.ಆರ್.ಪಾಟೀಲ್ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿ-ಬಿಟಿ), ವಿಜ್ಞಾನ ಮತ್ತು ತಂತ್ರಜ್ಞಾನ, ಯೋಜನೆ ಮತ್ತು ಸಾಂಖೀಕ, ಸಂಪನ್ಮೂಲ ಅಭಿವೃದ್ದಿ
  • ಡಿ.ಕೆ. ಶಿವಕುಮಾರ್ ಇಂಧನ
  • ರೋಶನ್ ಬೇಗ್ ಮೂಲಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಖಾತೆ
  • ಎ ಮಂಜು ಪಶುಸಂಗೋಪನೆ
  • ವಿನಯ್‌ ಕುಲಕರ್ಣಿ; ಗಣಿ ಮತ್ತು ಭೂವಿಜ್ಞಾನ
  • ಮನೋಹರ್ ಹೆಚ್ ತಹಸೀಲ್ದಾರ್ ಅಬಕಾರಿ
ರಾಜ್ಯ ಸಚಿವರು
  • ಅಭಯಚಂದ್ರ ಜೈನ್ ಯುವಜನ ಮತ್ತು ಕ್ರೀಡೆ, ಮೀನುಗಾರಿಕೆ
  • ದಿನೇಶ್ ಗುಂಡೂರಾವ್ ಆಹಾರ ಮತ್ತು ನಾಗರಿಕ ಪೂರೈಕೆ
  • ಕೃಷ್ಣ ಭೈರೇಗೌಡ ಕೃಷಿ
  • ಡಾ ಶರಣಪ್ರಕಾಶ್ ಪಾಟೀಲ್; ವೈದ್ಯಕೀಯ ಶಿಕ್ಷಣ
  • ಕಿಮ್ಮನೆ ರತ್ನಾಕರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
  • ಉಮಾಶ್ರೀ ಮಹಿಳಾ, ಮಕ್ಕಳ ಕಲ್ಯಾಣ, ಕನ್ನಡ ಸಂಸ್ಕೃತಿ
  • ಪಿ ಟಿ ಪರಮೇಶ್ವರ ನಾಯಕ್ ಕಾರ್ಮಿಕ

ಪಟ್ಟಿ [೧೪]

ಪ್ರಾತಿನಿಧ್ಯ ವಿಂಗಡಣೆ

[ಬದಲಾಯಿಸಿ]
ಲಿಂಗಾಯತರುಒಕ್ಕಲಿಗರುಪರಿಶಿಷ್ಟ ಜಾತಿಮುಸ್ಲಿಂಕುರುಬಬ್ರಾಹ್ಮಣಈಡಿಗದ.ಕ.ಬಂಟಬಲಿಜಮರಾಠಗಂಗಾಮತಕ್ರೈಸ್ತನೇಕಾರರೆಡ್ಡಿಒಟ್ಟು
8463221111111133

[೧೫]

ಹೊಸಬರ ಸಂಕ್ಷಿಪ್ತ ಪರಿಚಯ

[ಬದಲಾಯಿಸಿ]
ಹೊಸ ಸಚಿವರ ಸಂಕ್ಷಿಪ್ತ ಪರಿಚಯ
(21-6-2016 ಮಂಗಳವಾರ):
ಕ್ರ.ಸಂ.ಹೆಸರುಕ್ಷೇತ್ರಜನನ-ದಿನಾಂಕವಿದ್ಯೆಜಾತಿಪರಿಚಯ
1ಕಾಗೋಡು ತಿಮ್ಮಪ್ಪಸಾಗರ10-9-1932ಬಿಕಾಂ.ಎಲ್`ಎಲ`ಬಿಈಡಿಗ1962 ಸೋ.ಪಾರ್ಟಿಯಿಂದ ಸ್ಪರ್ದೆ
2ರಮೇಶಕುಮಾರ್ಶ್ರೀನಿವಾಸಪುರ22-11-1949ಬಿಎಸ್`ಸಿಬ್ರಾಹ್ಮಣ1972 ಶಾಸಕ; 1980 ಪರಿಷತ್ ಸದಸ್ಯ
3ತನ್ವೀರ್ ಹುಸೇನ್ಮೈ..ನರಸಿಂಹರಾಜ ಪುರ3-8-67ಬಿ.ಬಿ.ಎಂ.ಸುನ್ನಿ1989:1994:1999:2013ಶಾಸಕ
4ಎಂ.ಆರ್ ಸೀತಾರಾಮ್ಮಲ್ಲೇಶ್ವರ4-4-1956ಬಿಎಸ್`ಸಿ.ಬಲಿಜ5ಬಾರಿ ಶಾಸಕರು.;ವಿಧಾನಸಬೆ ಸ್ಪೀಕರ್-1994-99
5ಸಂತೋಷ್ ಲಾಡ್ಸಂಡೂರು27-2-1975ಬಿ.ಕಾಂಮರಾಠಾ2002 ರಿಂದ 4 ಅವಧಿ ಶಾಸಕ; 2004-06ಹಜ್ ಸಚಿವ
6ರಮೇಶ ಜರಕಿಹೊಳಿಗೋಕಾಕ1-6-1959(ಬಿಎ)ವಾಲ್ಮೀಕಿವಿ.ಪ.ಸದಸ್ಯ.-2012ರಿಂದ; ಸೇವಾದಳ 1986
7ಎಸ್`ಎಸ್`ಮಲ್ಲಿಕಾರ್ಜುನದಾವಣಗೆರೆ22-9-1967ಬಿ.ಕಾಂ.ಲಿಂಗಾಯತಪ.ಪಂ.ಸದಸ್ಯ;ಶಾಸಕ 2004; ಕಲಘಟಕಿ 2008,2013; ಕೆಪಿಸಿಸಿ ಪ್ರ.ಕಾರ್ಯದರ್ಶಿ
8ಬಸವರಾಜ ರಾಯರೆಡ್ಡಿಯಲಬರ್ಗಾ6-9-1656ಬಿ.ಎ.ಎಲ್`ಎಲ`ಬಿ.ಲಿಂಗಾಯತ1977ರಿಂದ ಸಕ್ರಿಯ-1999ರಿಂದ4ಬಾರಿ ಶಾಸಕ
9ಎಚ್.ವೈ.ಮೇಟಿಗುಳೇದಗುಡ್ಡ9-10-1946ಎಸ್`ಎಸ್`ಎಲ್`ಸಿಕುರುಬ1989-94;-96;2004-08; ಅರಣ್ಯಸಚಿವ 1994-96.ಬಾ.ಕೋಟ ಸಂಸದ; 1996;2013 ಶಾಸಕ.
10ಪ್ರಮೋದ ಮಧ್ವರಾಜ್ಉಡುಪಿ17-10-68ಪಿಯುಸಿ (ಬಿಇ)ಮೊಗವೀರಬ್ಲಾಕ್ ಕಾಂ.ಅಧ್ಯಕ್ಷ; ಯುಎಸ್`ಯುಐ ಉಪಾಧ್ಯಕ್ಷ; ರಾಜ್ಯ ಯುವ ಕಾಂ.ಸಮತಿ ಕಾರ್ಯದರ್ಶಿ
11ರುದ್ರಪ್ಪ ಲಮಾಣಿಹಾವೇರಿ; ಬ್ಯಾಡಗಿ1-6-1959ಬಿಎ.ಎಲ್`ಎಲ್`ಬಿಲಂಬಾಣಿ2013 ಹಾವೇರಿ; ಬ್ಯಾಡಗಿ 1999-2004; 1985-89 ಧಾರವಾಡ ಲಿ.ಪ.ಸದಸ್ಯ.1980-ಸಕ್ರಿಯ
12ಪ್ರಿಯಾಂಕ್ ಖರ್ಗೆಚಿತ್ತಾಪುರ22-11-19781ನೇ ಪಿಯುಸಿದಲಿತ (ಬಲಗೈ)ಕ.ಪ್ರ.ಕಾಂ.ಉಪಾಧ್ಯಕ್ಷ; 2013 ಶಾಸಕ.
13ಈಶ್ವರ ಖಂಡ್ರೆಭಾಲ್ಕಿ15-1-1962ಬಿಇ (ಮೆ)ಲಿಂಗಾಯತ2008;2013 ಶಾಸಕ; ಜಿ.ಕಾಂ.ಅಧ್ಯಕ್ಷ.

[೧೬]

ಗಣಪತಿ ಆತ್ಮಹತ್ಯೆ ಪ್ರಕರಣ: ಜಾರ್ಜ್‍ರಿಂದ ಮುಖ್ಯಮಂತ್ರಿಗೆ ರಾಜೀನಾಮೆ ಪತ್ರ ಸಲ್ಲಿಕೆ

[ಬದಲಾಯಿಸಿ]
  • ದಿ.18/07/2016:ಸೋಮವಾರ:ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಕೆ.ಜೆ.ಜಾರ್ಜ್‌ ಅವರು ಸಚಿವ ಸ್ಥಾನಕ್ಕೆ ರಾಜೀನಾಮ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಜಾರ್ಜ್‌ ರಾಜೀನಾಮೆ ಪತ್ರ ಸಲ್ಲಿಸಿದರು.ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ರಾಜ್ಯಪಾಲರಿಗೆ ಕಳುಹಿಸಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಜೀನಾಮೆಯನ್ನು ಅಂಗೀಕಾರ ಮಾಡಿದ್ದಾರೆ. ಗಣಪತಿ ಅವರು ಆತ್ಮಹತ್ಯೆಗೂ ಮುನ್ನ ತಮ್ಮ ಸಾವಿಗೆ ಸಚಿವ ಕೆ.ಜೆ.ಜಾರ್ಜ್, ಎಡಿಜಿಪಿ ಎ.ಎಂ.ಪ್ರಸಾದ್ ಮತ್ತು ಐಜಿಪಿ ಪ್ರಣವ್‌ ಮೊಹಾಂತಿ ಅವರು ಕಾರಣ ಎಂದು ಆರೋಪ ಮಾಡಿದ್ದರು.
  • ಜಾರ್ಜ್ ಬಳಿ ಇದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಮು.ಮಂ.ಯವರೇ ಇಟ್ಟುಕೊಂಡಿದ್ದಾರೆ.
  • ಈ ಸಂಬಂಧ ಗಣಪತಿ ಅವರ ಪುತ್ರ ನೇಹಾಲ್ ದಾಖಲಿಸಿದ್ದ ಖಾಸಗಿ ದೂರನ್ನು ಸೋಮವಾರ ವಿಚಾರಣೆ ನಡೆಸಿದ ಮಡಿಕೇರಿಯ ಪ್ರಧಾನ ಸಿವಿಲ್ ನ್ಯಾಯಾಲಯ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿತ್ತು. ಇದರ ಬೆನ್ನಲ್ಲೇ, ಜಾರ್ಜ್ ರಾಜೀನಾಮೆ ನೀಡಿದ್ದಾರೆ. ಅಲ್ಲದೇ, ಇಬ್ಬರು ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ಕಡ್ಡಾಯ ರಜೆ ಕಳುಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸುಗಮ ತನಿಖೆಗೆ ರಾಜೀನಾಮೆ: ನನ್ನ ವಿರುದ್ಧದ ಆರೋಪಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲ. ತನಿಖೆ ಸುಗಮವಾಗಿ ನಡೆಯಲು ರಾಜೀನಾಮೆ ನೀಡಿದ್ದೇನೆ ಎಂದು ಕೆ.ಜೆ.ಜಾರ್ಜ್ ಹೇಳಿದ್ದಾರೆ.
  • ಪೊಲೀಸ್ ಉಪ ವರಿಷ್ಠಾಧಿಕಾರಿ ಎಂ.ಕೆ. ಗಣಪತಿ, ಜುಲೈ 7 ರಂದು ಒಂದು ಲಾಡ್ಜ್ ಕೋಣೆಯಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಜಾರ್ಜ್ ಹಾಗೂ ಎರಡು ಐಪಿಎಸ್ ಅಧಿಕಾರಿಗಳು ಅವರಿಗೆ ಕಿರುಕುಳ ನೀಡಿದ್ದಾಗಿ ಹೇಳಿದ್ದರು. ಇದರಿಂದ ಕಾಂಗ್ರೆಸ್ ಆಳ್ವಿಕೆ ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಯಿತು.

[೧೭] [೧೮]

ಎಂ ಕೃಷ್ಣಪ್ಪ ನೂತನ ಸಚಿವ

[ಬದಲಾಯಿಸಿ]
  • ಸೆಪ್ಟೆಂಬರ್, 05,2016: ಗಣೇಶ ಹಬ್ಬದ ದಿನದಂದು ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ವಿಸ್ತರಣೆಯಾಗಿದೆ. ಬೆಂಗಳೂರಿನ ವಿಜಯನಗರ ಕ್ಷೇತ್ರದ ಶಾಸಕ ಎಂ ಕೃಷ್ಣಪ್ಪ ಅವರು ನೂತನ ಸಚಿವರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸೋಮವಾರ ಸಂಜೆ 4.30ಕ್ಕೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಕೃಷ್ಣಪ್ಪ ಪ್ರಮಾಣ ವಚನ ತೆಗೆದುಕೊಂಡರು. ಎಂ. ಕೃಷ್ಣಪ್ಪ ಅವರನ್ನು ಒಕ್ಕಲಿಗ ಕೋಟಾದಡಿ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದ್ದು ವಸತಿ ಖಾತೆಯ ಜವಾಬ್ದಾರಿ ವಹಿಸುವ ಸಾಧ್ಯತೆ ಹೆಚ್ಚಿದೆ
  • ಪಶು ಸಂಗೋಪನಾ ಖಾತೆ ಸಚಿವ ಅರಕಲಗೂಡು ಮಂಜು ಹಾಗೂ ಗಣಿಗಾರಿಕೆ ಸಚಿವ ವಿನಯ್ ಕುಲಕರ್ಣಿ ಅವರಿಗೆ ಬಡ್ತಿ ನೀಡಿ ಕ್ಯಾಬಿನೆಟ್ ದರ್ಜೆಗೇರಿಸಲಾಗಿದೆ
  • ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಹೆಸರು ತಳುಕು ಹಾಕಿಕೊಂಡಿದ್ದರಿಂದಾಗಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಹೀಗಾಗಿ ಸಚಿವ ಸಂಪುಟದಲ್ಲಿ ಎರಡು ಸಚಿವ ಸ್ಥಾನ ಖಾಲಿ ಉಳಿದಿದ್ದವು. ಎರಡೂ ಸ್ಥಾನಗಳನ್ನು ಭರ್ತಿ ಮಾಡಲು ಮುಂದಾಗದ ಸಿದ್ದರಾಮಯ್ಯ, ಒಂದನ್ನು ಖಾಲಿ ಉಳಿಸಿಕೊಂಡಿದ್ದಾರೆ.

[೧೯]

ಶಾಸಕ ಕೆ.ಜೆ. ಜಾರ್ಜ್‌ ಅವರು ಇಂದು ಮರಳಿ ಸಂಪುಟಕ್ಕೆ

[ಬದಲಾಯಿಸಿ]

ದಿ.26-9-2016ಸೋಮವಾರ ಬೆಳಗ್ಗೆ 10.15ಕ್ಕೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಜಾರ್ಜ್ ಅವರು ರಾಜ್ಯಪಾಲ ವಜುಭಾಯಿ ವಾಲಾ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜು.೧೮ ರಂದು ರಾಜಿನಾಮೆ ಕೊಟ್ಟಿದ್ದ ಜಾರ್ಜ್ ಎರಡೇ ತಿಂಗಳಲ್ಲಿ ಮತ್ತೆ ಸಚಿವ ಸ್ಥಾನಕ್ಕೆ ಮರಳಿದ್ದಾರೆ. ಮತ್ತೆ ಸಚಿವ ಸಂಪುಟ ಸೇರಿರುವ ಜಾರ್ಜ್ ಅವರಿಗೆ ಈ ಹಿಂದೆ ನಿರ್ವಹಿಸಿದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೇ ನೀಡುವ ಸಾಧ್ಯತೆ ಇದೆ.[೨೦]

ಮಂತ್ರಿಮಂಡಲ ಪುನರ್ರಚನೆ ಮತ್ತು ಖಾತೆ ಮರು ಹಂಚಿಕೆ

[ಬದಲಾಯಿಸಿ]
  • ದಿ.೧-೯-೨೦೧೭ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂತ್ರಿಮಂಡಲ ಪುನರ್ರಚನೆಮಾಡಿ ಖಾತೆಗಳನ್ನು ಮರುಹಂಚಿಕೆ ಮಾಡಿದ್ದಾರೆ.
  • ಜಿ. ಪರಮೇಶ್ವರ ಅವರಿಂದ ತೆರವಾದ ಗೃಹ ಖಾತೆಯನ್ನು (ಹೊಸ ಸೇರ್ಪಡೆ) ರಾಮಲಿಂಗಾರೆಡ್ಡಿಗೆ ಕೊಡಲಾಗಿದೆ.
  • ಸಂಪುಟಕ್ಕೆ ಹೊಸತಾಗಿ ಸೇರಿದ ವಿಧಾನ ಪರಿಷತ್‌ ಸದಸ್ಯ ಆರ್‌.ಬಿ. ತಿಮ್ಮಾಪೂರ ಅವರಿಗೆ ಅಬಕಾರಿ ಖಾತೆ.
  • ಸಂಪುಟಕ್ಕೆ ಹೊಸತಾಗಿ ಸೇರಿದ, ಎಂ.ಸಿ. ಮೋಹನ ಕುಮಾರಿ (ಗೀತಾ ಮಹದೇವ ಪ್ರಸಾದ್‌) ಅವರಿಗೆ ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಖಾತೆ
  • ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಕೌಶಲ್ಯ ಅಭಿವೃದ್ಧಿ ಹೊಣೆ.
  • ಸಣ್ಣ ಕೈಗಾರಿಕೆ ಖಾತೆ ಹೊಂದಿದ್ದ ರಮೇಶ ಜಾರಕಿಹೊಳಿ ಅವರಿಗೆ ಸಹಕಾರ ಖಾತೆ.
  • ಸಂಪುಟಕ್ಕೆ ಹೊಸತಾಗಿ ಸೇರಿದ, ಎಚ್‌.ಎಂ. ರೇವಣ್ಣ ಅವರಿಗೆ ಸಾರಿಗೆ ಖಾತೆ, ಅಬಕಾರಿ ಖಾತೆ;
  • ರಾಜ್ಯ ಸಚಿವರಾಗಿದ್ದ ಪ್ರಿಯಾಂಕ್‌ ಖರ್ಗೆಯವರಿಗೆ (ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ),
  • ರುದ್ರಪ್ಪ ಮಾನಪ್ಪ ಲಮಾಣಿ -(ಜವಳಿ ಮತ್ತು ಮುಜರಾಯಿ), ಖಾತೆ.
  • ಪ್ರಮೋದ್‌ ಮಧ್ವರಾಜ್‌ (ಯುವಜನ ಸೇವೆ ಮತ್ತು ಮೀನುಗಾರಿಕೆ) ಖಾತೆ.
  • ಈಶ್ವರ ಬಿ. ಖಂಡ್ರೆ ( ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆ) ಅವರಿಗೆ ಸಂಪುಟ ದರ್ಜೆ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ.

[೨೧]

ಹೊಸ ಸಂಪುಟ ರಚನೆ ಸೆಪ್ಟಂಬರ್ ೨೦೧೭

[ಬದಲಾಯಿಸಿ]
  • ಸಿದ್ದರಾಮಯ್ಯ: ಮುಖ್ಯಮಂತ್ರಿ; ಸಿಬ್ಬಂದಿ; ಆಡಲಿತ ಸುಧಾರಣೆ; ಸಣ್ಣ ಉಳಿತಾಯ,-ಲಾಟರಿ; ಗುಪ್ತದಳ; ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ.
  • ರಾಮಲಿಂಗರೆಡ್ಡಿ: –ಗೃಹ.
  • ಆರ್ ವಿ ದೇಶಪಾಂಡೆ ಬೃಹತ್ ಮತ್ತುಮಧ್ಯಮ ಕೈಗಾರಿಕೆ ಮೂಲ ಸೌಲಭ್ಯ ಅಭಿವೃದ್ಧಿ
  • ಟಿ ಬಿ ಜಯಚಂದ್ರ : ಕಾನೂನು ಸಂಸದೀಯ ವ್ಯವಹಾರಗಳು ; ಸಣ್ನ ನೀರಾವರಿ
  • ರಮಾನಾಥ ರೈ: ಅರಣ್ಯ, ಪರಿಸರ
  • ಎಚ್ ಕೆ ಪಾಟೀಲ್: ಗ್ರಾಮೀಣಾಭಿವೃದ್ದಿ, ಪಂಚಾಯತರಾಜ್
  • ಡಾ ಎಚ್ ಸಿ ಮಹದೇವಪ್ಪ: ಲೋಕೋಪಯೋಗಿ; ಬಂದರು; ಒಳನಾಡು;
  • ಕೆ ಜೆ ಜಾರ್ಜ್ : ಬೆಂಗಳೂರು ನಗರಾಭಿವೃದ್ಧಿ ನಗರ ಯೋಜನೆ;
  • ಯು ಟಿ ಖಾದರ್: ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ;
  • ಎಂ ಬಿ ಪಾಟೀಲ್: ಜನಸಂಪನ್ಮೂಲ
  • ಎಚ್ ಆಂಜನೇಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ
  • ರೋಶನ್ ಬೇಗ್: ನಗರಾಭಿವೃದ್ಧಿ, ಹಾಗೂ ಹಜ್ ಖಾತೆ
  • ಡಿ.ಕೆ.ಶಿವಕುಮಾರ್ :ಇಂಧನ
  • ಉಮಾಶ್ರೀ :ಮಹಿಳಾಮತ್ತು ಮಕ್ಕಳ ಅಭಿವೃದ್ಧಿ; ವಿಕಲಚೇತನ ಹಾಗೂ ಹಿರಿಯ ನಾಗರಕರು; ಸಂಸ್ಕೃತಿ;
  • ಕೃಷ್ಣಬೈರೇಗೌಡ : ಕೃಷಿ
  • ರಮೇಶ್ ಜಾರಕಿಹೊಳಿ: ಸಹಕಾರ
  • ಎಂ.ಆರ್.ಸೀತಾರಾಂ :ಯೋಜನೆ ಮತ್ತು ಸಾಂಖಿಕ; ವಿಜ್ಞಾನ ಮತ್ತು ತಂತ್ರಜ್ಞಾನ.
  • ಸಂತೊಷ್ ಎಸ್ ಲಾಡ್ : ಕಾರ್ಮಿಕ; ಕೌಶಲ ಅಭಿವೃದ್ಧಿ;
  • ಬಸವರಾಜ ರಾಯರೆಡ್ಡಿ: ಉನ್ನತ ಶಕ್ಷಣ;
  • ಎಂ.ಕೃಷ್ಣಪ್ಪ : ವಸತಿ;
  • ವಿನಯ ಕುಲಕರ್ಣಿ : ಗಣಿ ಮತ್ತು ಭೂವಿಜ್ಞಾನ;
  • ಎ. ಮಂಜು  : ಪಶುಸಂಗೋಪನೆ ರೇಷ್ಮೆ
  • ಪ್ರಿಯಾಂಕ ಖರ್ಗೆ :ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ; ಪ್ರವಾಸೋದ್ಯಮ;
  • ರುದ್ರಪ್ಪ ಮಾನಪ್ಪ ಲಮಾಣಿ :ಜವಳಿ ಮತ್ತು ಮುಜರಾಯಿ;
  • ಈಶ್ವರ ಬಿ ಖಂಡ್ರೆ  : ಪೌರಾಡಳಿತ ಹಾಗೂ ಸಾರ್ವಜನಿಕ ಉದ್ಯಮೆಗಳು;
  • ಪ್ರಮೋದ ಮಧ್ವರಾಜ್ :ಯುವಜನ ಮತ್ತು ಮೀನುಗಾರಿಕೆ;
  • ಎಚ್.ಎಂ.ರೇವಣ್ಣ :ಸಾರಿಗೆ;
  • ಆರ್.ಬಿ.ತಿಮ್ಮಾಪುರ :ಅಬಕಾರಿ
  • ಎಂ.ಸಿ. ಮೊಹನಕುಮಾರಿ : ಸಣ್ನಕೈಗಾರಿಕೆ ; ಸಕ್ಕರೆ.

[೨೨]

ಸದಸ್ಯರ ಪಟ್ಟಿ

[ಬದಲಾಯಿಸಿ]

ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದವರು

[ಬದಲಾಯಿಸಿ]
೨೦೧೩ರ ಕರ್ನಾಟಕದ ವಿಧಾನಸಬೆ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದ ವಿಧಾನಸಭೆಯ ಸದಸ್ಯರು [೨೩]
ಕ್ರಮ ಸಂಖ್ಯೆ ವಿಧಾನಸಭಾ ಕ್ಷೇತ್ರ ಆಯ್ಕೆಯಾದ ಸದಸ್ಯರು ಪಕ್ಷ
ನಿಪ್ಪಾಣಿಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್ಭಾರತೀಯ ಜನತಾ ಪಕ್ಷ
ಚಿಕ್ಕೋಡಿ ಸಡಲ್ಗಪ್ರಕಾಶ್ ಬಾಬಣ್ಣ ಹುಕ್ಕೇರಿಕಾಂಗ್ರೆಸ್
ಅಥಣಿಲಕ್ಷಣ ಸಂಗಪ್ಪ ಸವಡಿಭಾರತೀಯ ಜನತಾ ಪಕ್ಷ
ಕಾಗವಾಡಭರಮಗೌಡ ಆಲಗೌಡ ಕಾಗೆಭಾರತೀಯ ಜನತಾ ಪಕ್ಷ
ಕುಡಚಿಪಿ. ರಾಜೀವ್ಬಿಎಸ್ಆರ್ ಕಾಂಗ್ರೆಸ್ ಪಾರ್ಟಿ
ರಾಯಭಾಗಐಹೊಳೆ ದುರ್ಯೋಧನ ಮಹಾಲಿಂಗಪ್ಪಭಾರತೀಯ ಜನತಾ ಪಕ್ಷ
ಹುಕ್ಕೇರಿಉಮೇಶ ‌ವಿಶ್ವನಾಥ್ ಕಟ್ಟಿಭಾರತೀಯ ಜನತಾ ಪಕ್ಷ
ಅರಭಾವಿಬಾಲಚಂದ್ರ ಲಕ್ಷಣರಾವ್ ಜಾರಕಿಹೊಳಿಭಾರತೀಯ ಜನತಾ ಪಕ್ಷ
ಗೋಕಾಕಜಾರಕಿಹೊಳಿ ರಮೇಶ ಲಕ್ಷಣರಾವಕಾಂಗ್ರೆಸ್
೧೦ಯಮಕನಮರಡಿಸತೀಶ ಲಕ್ಷಣರಾವ ಜಾರಕಿಹೊಳಿಕಾಂಗ್ರೆಸ್
೧೧ಬೆಳಗಾವಿ ಉತ್ತರಫೀರೋಜ್ ನುರುದ್ಧೀನ್ ಸೈಥ್ಕಾಂಗ್ರೆಸ್
೧೨ಬೆಳಗಾವಿ ದಕ್ಷಿಣಸಾಂಬಾಜಿ ಲಕ್ಷಣ ಪಾಟೀಲಸ್ವತಂತ್ರ
೧೩ಬೆಳಗಾವಿ ಗ್ರಾಮೀಣಸಂಜಯ ಬಿ. ಪಾಟೀಲಭಾರತೀಯ ಜನತಾ ಪಕ್ಷ
೧೪ಖಾನಾಪುರಅರವಿಂದ ಚಂದ್ರಕಾಂತ ಪಾಟೀಲಸ್ವತಂತ್ರ
೧೫ಕಿತ್ತೂರುಇನಾಂದಾರ ದಾನಪ್ಪಗೌಡ ಬಸವನಗೌಡಕಾಂಗ್ರೆಸ್
೧೬ಬೈಲಹೊಂಗಲವಿಶ್ವನಾಥ ಈರನಗೌಡ ಪಾಟೀಲಕೆಜೆಪಿ
೧೭ಸವದತ್ತಿ ಯಲ್ಲಮ್ಮಆನಂದ ಅಲಿಯಾಸ ವಿಶ್ವನಾಥ ಚಂದ್ರಶೇಖರಭಾರತೀಯ ಜನತಾ ಪಕ್ಷ
೧೮ರಾಮದುರ್ಗಅಶೋಕ ಮಹದೇವಪ್ಪ ಪಟ್ಟಣಕಾಂಗ್ರೆಸ್
೧೯ಮುಧೋಳಗೋವಿಂದ ಎಂ. ಕಾರಜೋಳಭಾರತೀಯ ಜನತಾ ಪಕ್ಷ
೨೦ತೆರದಾಳಉಮಾಶ್ರೀಕಾಂಗ್ರೆಸ್
೨೧ಜಮಖಂಡಿಸಿದ್ದು ಬಿ. ನ್ಯಾಮಗೌಡಕಾಂಗ್ರೆಸ್
೨೨ಬೀಳಗಿಜೆ.ಟಿ. ಪಾಟೀಲಕಾಂಗ್ರೆಸ್
೨೩ಬದಾಮಿಚಿಮ್ಮನಕಟ್ಟಿ ಬಾಲಪ್ಪ ಭೀಮಪ್ಪಕಾಂಗ್ರೆಸ್
೨೪ಬಾಗಲಕೋಟೆಮೇಟಿ ಹುಳ್ಳಪ್ಪ ಯಮನಪ್ಪಕಾಂಗ್ರೆಸ್
೨೫ಹುನಗುಂದಕಾಶಪ್ಪನವರ ವಿಜಯಾನಂದ ಶಿವಶಂಕರಪ್ಪಕಾಂಗ್ರೆಸ್
೨೬ಮುದ್ದೇಬಿಹಾಳಅಪ್ಪಾಜಿ ಉರ್ಪ್ ಚನ್ನಬಸವರಾಜ ಶಂಕರರಾವ ನಾಡಗೌಡಕಾಂಗ್ರೆಸ್
೨೭ದೇವರ ಹಿಪ್ಪರಿಗಿಅಮೀನಪ್ಪಗೌಡ ಸಂಗನಗೌಡ ಪಾಟೀಲಕಾಂಗ್ರೆಸ್
೨೮ಬಸವನ ಬಾಗೇವಾಡಿಶಿವಾನಂದ ಎಸ್. ಪಾಟೀಲಕಾಂಗ್ರೆಸ್
೨೯ಬಬಳೇಶ್ವರಎಂ.ಬಿ. ಪಾಟೀಲಕಾಂಗ್ರೆಸ್
೩೦ವಿಜಾಪುರ ನಗರಮಕ್ಬುಲ್ ಎಸ್. ಭಗವಾನ್ಕಾಂಗ್ರೆಸ್
೩೧ನಾಗಠಾಣರಾಜು ಅಲಗೂರ್ಕಾಂಗ್ರೆಸ್
೩೨ಇಂಡಿಯಶವಂತರಾಯಗೌಡ ವಿಟ್ಠಲಗೌಡ ಪಾಟೀಲಕಾಂಗ್ರೆಸ್
೩೩ಸಿಂದಗಿಭೂಸನೂರು ರಮೇಶ ಬಾಳಪ್ಪಭಾರತೀಯ ಜನತಾ ಪಕ್ಷ
೩೪ಅಫಜಲಪುರಮಾಲಿಕಯ್ಯ ವೆಂಕಯ್ಯ ಗುತ್ತೇದಾರಕಾಂಗ್ರೆಸ್
೩೫ಜೇವರ್ಗಿಅಜಯ್ ಧರ್ಮಸಿಂಗ್ಕಾಂಗ್ರೆಸ್
೩೬ಶೋರಾಪುರರಾಜ ವೆಂಕಟಪ್ಪ ನಾಯಕಕಾಂಗ್ರೆಸ್
೩೭ಶಹಾಪುರಗುರು ಪಾಟೀಲ ಶಿರವಾಳಕೆಜೆಪಿ
೩೮ಯಾದಗಿರಿಡಾ. ಎ. ಬಿ. ಮಾಲಕರೆಡ್ಡಿಕಾಂಗ್ರೆಸ್
೩೯ಗುರುಮಠಕಲ್ಬಾಬುರಾವ್ ಚಿಂಚಸನೂರಕಾಂಗ್ರೆಸ್
೪೦ಚಿತ್ತಾಪುರಪ್ರಿಯಾಂಕ ಎಂ. ಕರ್ಗೆಕಾಂಗ್ರೆಸ್
೪೧ಸೇಡಂಶರಣಪ್ರಕಾಶ ಪಾಟೀಲ ಡಾ.ಕಾಂಗ್ರೆಸ್
೪೨ಚಿಂಚೋಳಿಉಮೇಶ ಜಿ. ಜಾದವ ಡಾ.ಕಾಂಗ್ರೆಸ್
೪೩ಕಲಬುರಗಿ ಗ್ರಾಮೀಣಜಿ.ರಾಮಕೃಷ್ಣಕಾಂಗ್ರೆಸ್
೪೪ಕಲಬುರಗಿ ದಕ್ಷಿಣದತ್ತಾತ್ರೇಯ ಸಿ ಪಾಟೀಲ (ಅಪ್ಪುಗೌಡ)ಭಾರತೀಯ ಜನತಾ ಪಕ್ಷ
೪೫ಕಲಬುರಗಿ ಉತ್ತರಕಮರುಲ್ ಇಸ್ಲಾಂಕಾಂಗ್ರೆಸ್
೪೬ಆಳಂದಬಿ.ಆರ್. ಪಾಟೀಲಕೆಜೆಪಿ
೪೭ಬಸವಕಲ್ಯಾಣಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಜನತಾ ದಳ (ಸ್ಯೆಕುಲರ್)
೪೮ಹುಮ್ನಾಬಾದ್ರಾಜಶೇಖರ ಬಸವರಾಜ ಪಾಟೀಲಕಾಂಗ್ರೆಸ್
೪೯ಬೀದರ ದಕ್ಷಿಣಅಶೋಕ ಖೇಣಿಕರ್ನಾಟಕ ಮಕ್ಕಳ ಪಕ್ಷ
೫೦ಬೀದರಗುರುಪಾದಪ್ಪ ನಾಗಮಾರಪಲ್ಲಿaಕೆಜೆಪಿ
೫೧ಭಾಲ್ಕಿಈಶ್ವರ ಖಂಡ್ರೆಕಾಂಗ್ರೆಸ್
೫೨ಔರಾದ್ಪ್ರಭು ಬಿ. ಚೌಹಾಣಭಾರತೀಯ ಜನತಾ ಪಕ್ಷ
೫೩ರಾಯಚೂರು ಗ್ರಾಮೀಣತಿಪ್ಪರಾಜುಭಾರತೀಯ ಜನತಾ ಪಕ್ಷ
೫೪ರಾಯಚೂರುಶಿವರಾಜ ಪಾಟೀಲ ಎಸ್. ಡಾ.ಜನತಾ ದಳ (ಸ್ಯೆಕುಲರ್)
೫೫ಮಾನ್ವಿಜಿ. ಹಂಪಯ್ಯ ಸಹುಕಾರ ಬಲ್ಲಟಿಗಿಕಾಂಗ್ರೆಸ್
೫೬ದೇವದುರ್ಗಎ. ವೆಂಕಟೇಶ ನಾಯಕaಕಾಂಗ್ರೆಸ್
೫೭ಲಿಂಗಸೂಗೂರುಮಾನಪ್ಪ ಡಿ. ವಜ್ಜಲ್ಜನತಾ ದಳ (ಸ್ಯೆಕುಲರ್)
೫೮ಸಿಂದನೂರುಬಾದರ್ಲಿ ಹಂಪನಗೌಡಕಾಂಗ್ರೆಸ್
೫೯ಮಸ್ಕಿಪ್ರತಾಪಗೌಡ ಪಾಟೀಲಕಾಂಗ್ರೆಸ್
೬೦ಕುಷ್ಟಗಿದೊಡ್ಡಗೌಡ ಹನುಮನಗೌಡ ಪಾಟೀಲಭಾರತೀಯ ಜನತಾ ಪಕ್ಷ
೬೧ಕನಕಗಿರಿಶಿವರಾಜ ಸಂಗಪ್ಪ ತಂಗಡಿಗಿಕಾಂಗ್ರೆಸ್
೬೨ಗಂಗಾವತಿಇಕ್ಬಾಲ್ ಅನ್ಸಾರಿಜನತಾ ದಳ (ಸ್ಯೆಕುಲರ್)
೬೩ಯಲಬುರ್ಗಬಸವರಾಜ ರಾಯರೆಡ್ಡಿಕಾಂಗ್ರೆಸ್
೬೪ಕೊಪ್ಪಳಕೆ. ರಾಘವೇಂದ್ರ ಬಸವರಾಜ ಹಿಟ್ನಾಳಕಾಂಗ್ರೆಸ್
೬೫ಶಿರಹಟ್ಟಿದೊಡ್ಡಮನಿ ರಾಮಕೃಷ್ಣ ಸಿದ್ದಲಿಂಗಪ್ಪಕಾಂಗ್ರೆಸ್
೬೬ಗದಗಹೆಚ್ ಕೆ ಪಾಟೀಲಕಾಂಗ್ರೆಸ್
೬೭ರೋಣಗುರುಪಾದಗೌಡ ಸಂಗನಗೌಡ ಪಾಟೀಲಕಾಂಗ್ರೆಸ್
೬೮ನರಗುಂದಬಿ.ಆರ್. ಯಾವಗಲ್ಕಾಂಗ್ರೆಸ್
೬೯ನವಲಗುಂದಎನ್.ಹೆಚ್. ಕೋನರೆಡ್ಡಿಜನತಾ ದಳ (ಸ್ಯೆಕುಲರ್)
೭೦ಕುಂದಗೋಳಚನ್ನಬಸಪ್ಪ ಸತ್ಯಪ್ಪ ಶಿವಳ್ಳಿಕಾಂಗ್ರೆಸ್
೭೧ಧಾರವಾಡವಿನಯ ಕುಲಕರ್ಣಿಕಾಂಗ್ರೆಸ್
೭೨ಹುಬ್ಬಳ್ಳಿ ಧಾರವಾಡ ಪೂರ್ವಅಬ್ಬಯ್ಯ ಪ್ರಸಾದಕಾಂಗ್ರೆಸ್
೭೩ಹುಬ್ಬಳ್ಳಿ ಧಾರವಾಡ ಕೇಂದ್ರಜಗದೀಶ ಶೆಟ್ಟರ್ಭಾರತೀಯ ಜನತಾ ಪಕ್ಷ
೭೪ಹುಬ್ಬಳ್ಳಿ ಧಾರವಾಡ ಪಶ್ಚಿಮಅರವಿಂದ ಚಂದ್ರಕಾಂತ ಬೆಲ್ಲದಭಾರತೀಯ ಜನತಾ ಪಕ್ಷ
೭೫ಕಲಘಟಗಿಸಂತೋಷ ಎಸ್. ಲಾಡ್ಕಾಂಗ್ರೆಸ್
೭೬ಹಳಿಯಾಳದೇಶಪಾಂಡೆ ಆರ್.ವಿ.ಕಾಂಗ್ರೆಸ್
೭೭ಕಾರವಾರಸಂತೀಶ್ ಸೈಲ್ ಕೃಷ್ಣಸ್ವತಂತ್ರ
೭೮ಕುಮುಟಶಾರದ ಮೋಹನ ಶೆಟ್ಟಿಕಾಂಗ್ರೆಸ್
೭೯ಭಟ್ಕಳಮನ್ಕಳ ಸುಬ್ಬ ವೈದ್ಯಸ್ವತಂತ್ರ
೮೦ಸಿರಸಿಅನಂತ ಕಾಗೇರಿ ವಿಶ್ವೇಶ್ವರ ಹೆಗಡೆಭಾರತೀಯ ಜನತಾ ಪಕ್ಷ
೮೧ಎಲ್ಲಾಪುರಅರಬೈಲ್ ಶಿವರಾಮ ಹೆಬ್ಬಾರಕಾಂಗ್ರೆಸ್
೮೨ಹಾನಗಲ್ಮನೋಹರ ಹೆಚ್. ತಹಸೀಲ್ದಾರಕಾಂಗ್ರೆಸ್
೮೩ಶಿಗ್ಗಾವಿಬಸವರಾಜ ಬೊಮ್ಮಾಯಿಭಾರತೀಯ ಜನತಾ ಪಕ್ಷ
೮೪ಹಾವೇರಿರುದ್ರಪ್ಪ ಮಾರಪ್ಪ ಲಮಾಣಿಕಾಂಗ್ರೆಸ್
೮೫ಬ್ಯಾಡಗಿಬಸವರಾಜ ನೀಲಪ್ಪ ಶಿವಣ್ಣನವರಕಾಂಗ್ರೆಸ್
೮೬ಹಿರೇಕೇರೂರುಯು. ಬಿ. ಬಣಕರ್ಕೆಜೆಪಿ
೮೭ರಾಣಿಬೆನ್ನೂರುಕೋಳಿವಾಡ ಕೆ.ಬಿ.ಕಾಂಗ್ರೆಸ್
೮೮ಹಡಗಲಿಪಿ.ಟಿ. ಪರಮೇಶ್ವರನಾಯ್ಕಕಾಂಗ್ರೆಸ್
೮೯ಹಗರಿಬೊಮ್ಮನಹಳ್ಳಿಭೀಮನಾಯ್ಕ ಎಲ್‌ಬಿಪಿಜನತಾ ದಳ (ಸ್ಯೆಕುಲರ್)
೯೦ವಿಜಯನಗರಆನಂದ ಸಿಂಗ್ಭಾರತೀಯ ಜನತಾ ಪಕ್ಷ
೯೧ಕಂಪ್ಲಿಟಿ ಹೆಚ್ ಸುರೇಶ ಬಾಬುಬಿಎಸ್ಆರ್ ಕಾಂಗ್ರೆಸ್ ಪಾರ್ಟಿ
೯೨ಸಿರುಗುಪ್ಪಬಿ.ಎಂ. ನಾಗರಾಜಕಾಂಗ್ರೆಸ್
೯೩ಬಳ್ಳಾರಿಬಿ. ಶ್ರೀರಾಮುಲುಬಿಎಸ್ಆರ್ ಕಾಂಗ್ರೆಸ್ ಪಾರ್ಟಿ
೯೪ಬಳ್ಳಾರಿ ನಗರಅನಿಲ್ ಲಾಡ್ಕಾಂಗ್ರೆಸ್
೯೫ಸಂಡೂರುಇ. ತುಕಾರಾಮ್ಕಾಂಗ್ರೆಸ್
೯೬ಕೂಡ್ಲಿಗಿಬಿ. ನಾಗೇಂದ್ರಸ್ವತಂತ್ರ
೯೭ಮೊಳಕಾಲ್ಮುರುಎಸ್ ತಿಪ್ಪೇಸ್ವಾಮಿಬಿಎಸ್ಆರ್ ಕಾಂಗ್ರೆಸ್ ಪಾರ್ಟಿ
೯೮ಚಳ್ಳಕೆರೆಟಿ. ರಘುಮೂರ್ತಿಕಾಂಗ್ರೆಸ್
೯೯ಚಿತ್ರದುರ್ಗಜಿ.ಹೆಚ್. ತಿಪ್ಪಾರೆಡ್ಡಿಭಾರತೀಯ ಜನತಾ ಪಕ್ಷ
೧೦೦ಹಿರಿಯೂರುಡಿ. ಸುಧಾಕರಕಾಂಗ್ರೆಸ್
೧೦೧ಹೊಸದುರ್ಗಬಿ.ಜಿ. ಗೋವಿಂದಪ್ಪಕಾಂಗ್ರೆಸ್
೧೦೨ಹೊಳಲ್ಕೆರೆಹೆಚ್. ಆಂಜನೇಯಕಾಂಗ್ರೆಸ್
೧೦೩ಜಗಳೂರುಹೆಚ್.ಪಿ. ರಾಜೇಶ್ಕಾಂಗ್ರೆಸ್
೧೦೪ಹರಪನಹಳ್ಳಿಎಂ.ಪಿ. ರವೀಂದ್ರಕಾಂಗ್ರೆಸ್
೧೦೫ಹರಿಹರಹೆಚ್‌.ಎಸ್. ಶಿವಶಂಕರಜನತಾ ದಳ (ಸ್ಯೆಕುಲರ್)
೧೦೬ದಾವಣಗೆರೆ ಉತ್ತರಎಸ್.ಎಸ್. ಮಲ್ಲಿಕಾರ್ಜುವಕಾಂಗ್ರೆಸ್
೧೦೭ದಾವಣಗೆರೆ ದಕ್ಷಿಣಶಾಮನೂರು ಶಿವಶಂಕರಪ್ಪಕಾಂಗ್ರೆಸ್
೧೦೮ಮಾಯಕೊಂಡಕೆ. ಶಿವಮೂರ್ತಿಕಾಂಗ್ರೆಸ್
೧೦೯ಚನ್ನಗಿರಿವಡ್ನಾಳ ರಾಜಣ್ಣಕಾಂಗ್ರೆಸ್
೧೧೦ಹೊನ್ನಾಳಿಡಿ.ಜಿ. ಶಾಂತನ ಗೌಡಕಾಂಗ್ರೆಸ್
೧೧೧ಶಿವಮೊಗ್ಗ ಗ್ರಾಮೀಣಶಾರದ ಪೂರ್ಯನಾಯಕ್ಜನತಾ ದಳ (ಸ್ಯೆಕುಲರ್)
೧೧೨ಭದ್ರಾವತಿಅಪ್ಪಾಜಿ ಎಂ.ಜೆಜನತಾ ದಳ (ಸ್ಯೆಕುಲರ್)
೧೧೩ಶಿವಮೊಗ್ಗಕೆ.ಬಿ. ಪ್ರಸನ್ನಕುಮಾರಕಾಂಗ್ರೆಸ್
೧೧೪ತೀರ್ಥಹಳ್ಳಿಕಿಮ್ಮನೆ ರತ್ನಾಕರಕಾಂಗ್ರೆಸ್
೧೧೫ಶಿಕಾರಿಪುರಬಿ.ಎಸ್. ಯೆಡ್ಯೂರಪ್ಪಕೆಜೆಪಿ
೧೧೬ಸೊರಬಎಸ್. ಮಧು ಬಂಗಾರಪ್ಪಜನತಾ ದಳ (ಸ್ಯೆಕುಲರ್)
೧೧೭ಸಾಗರಕಾಗೋಡು ತಿಮ್ಮಪ್ಪಕಾಂಗ್ರೆಸ್
೧೧೮ಬೈಂದನೂರುಕೆ. ಗೋಪಾಲ ಪೂಜಾರಿಕಾಂಗ್ರೆಸ್
೧೧೯ಕುಂದಾಪುರಹಲಾಡಿ ಶ್ರೀನಿವಾಸ ಶೆಟ್ಟಿಸ್ವತಂತ್ರ
೧೨೦ಉಡುಪಿಪ್ರಮೋದ ಮಾದ್ವರಾಜಕಾಂಗ್ರೆಸ್
೧೨೧ಕಾಪುವಿನಯ ಕುಮಾರ್ ಸೊರಕೆಕಾಂಗ್ರೆಸ್
೧೨೨ಕಾರ್ಕಳವಿ. ಸುನೀಲ್ ಕುಮಾರ್ಭಾರತೀಯ ಜನತಾ ಪಕ್ಷ
೧೨೩ಶೃಂಗೇರಿಡಿ.ಎನ್. ಜೀವರಾಜಭಾರತೀಯ ಜನತಾ ಪಕ್ಷ
೧೨೪ಮುಡಿಗೆರೆಬಿ.ಬಿ. ನಿಂಗಯ್ಯಜನತಾ ದಳ (ಸ್ಯೆಕುಲರ್)
೧೨೫ಚಿಕ್ಕಮಗಳೂರುಸಿ.ಟಿ. ರವಿಭಾರತೀಯ ಜನತಾ ಪಕ್ಷ
೧೨೬ತರಿಕೆರೆಜಿ.ಹೆಚ್. ಶ್ರೀನಿವಾಸ್ಕಾಂಗ್ರೆಸ್
೧೨೭ಕಡೂರುವೈ.ಎಸ್.ವಿ ದತ್ತಜನತಾ ದಳ (ಸ್ಯೆಕುಲರ್)
೧೨೮ಚಿಕ್ಕನಾಯಕನ ಹಳ್ಳಿಸಿ.ಬಿ. ಸುರೇಶ್ ಬಾಬುಜನತಾ ದಳ (ಸ್ಯೆಕುಲರ್)
೧೨೯ತಿಪಟೂರುಕೆ.ಷಡಕ್ಷರಿಕಾಂಗ್ರೆಸ್
೧೩೦ತುರುವೇಕೆರೆಎಂ.ಟಿ. ಕೃಷ್ಣಪ್ಪಜನತಾ ದಳ (ಸ್ಯೆಕುಲರ್)
೧೩೧ಕುಣಿಗಲ್ಡಿ. ನಾಗರಾಜಯ್ಯಜನತಾ ದಳ (ಸ್ಯೆಕುಲರ್)
೧೩೨ತುಮಕೂರು ನಗರರಫೀಕ್ ಅಹ್ಮದ್ ಎಸ್. ಡಾ.ಕಾಂಗ್ರೆಸ್
೧೩೩ತುಮಕೂರು ಗ್ರಾಮೀಣಬಿ. ಸುರೇಶ ಗೌಡಭಾರತೀಯ ಜನತಾ ಪಕ್ಷ
೧೩೪ಕೊರಟಗೆರೆಸುಧಾಕರ ಲಾಲ್ ಪಿ.ಆರ್.ಜನತಾ ದಳ (ಸ್ಯೆಕುಲರ್)
೧೩೫ವಿಜಯನಗರಎಸ್. ಆರ್. ಶ್ರೀನಿವಾಸ (ವಾಸು)ಜನತಾ ದಳ (ಸ್ಯೆಕುಲರ್)
೧೩೬ಶಿರಾಟಿ.ಬಿ. ಜಯಚಂದ್ರಕಾಂಗ್ರೆಸ್
೧೩೭ಪಾವಗಡಕೆ.ಎಂ. ತಿಮ್ಮರಾಯಪ್ಪಜನತಾ ದಳ (ಸ್ಯೆಕುಲರ್)
೧೩೮ಮಧುಗಿರಿಕ್ಯಾತಸಂದ್ರ ಎನ್. ರಾಜಣ್ಣಕಾಂಗ್ರೆಸ್
೧೩೯ಗೌರಿಬಿದನೂರುಎನ್‌.ಹೆಚ್. ಶಿವಶಂಕರ ರೆಡ್ಡಿಕಾಂಗ್ರೆಸ್
೧೪೦ಭಾಗೇಪಲ್ಲಿಎಸ್.ಎನ್. ಸುಬ್ಬಾರೆಡ್ಡಿ (ಚಿನ್ನಕಾಯಲಪಲ್ಲಿ)ಸ್ವತಂತ್ರ
೧೪೧ಚಿಕ್ಕಬಳ್ಳಾಪುರಕೆ. ಸುಧಾಕರ ಡಾ.ಕಾಂಗ್ರೆಸ್
೧೪೨ಶಿಡ್ಲಘಟ್ಟಎಂ. ರಾಜಣ್ಣಜನತಾ ದಳ (ಸ್ಯೆಕುಲರ್)
೧೪೩ಚಿಂತಾಮಣಿಜೆ.ಕೆ. ಕೃಷ್ಣಾರೆಡ್ಡಿಜನತಾ ದಳ (ಸ್ಯೆಕುಲರ್)
೧೪೪ಶ್ರೀನಿವಾಸಪುರಕೆ.ಆರ್. ರಮೇಶಕುಮಾರಕಾಂಗ್ರೆಸ್
೧೪೫ಮುಳಬಾಗಿಲುಜಿ. ಮಂಜುನಾಥಸ್ವತಂತ್ರ
೧೪೬ಕೋಲಾರ ಗೋಲ್ಡ್ ಫೀಲ್ಡ್ರಾಮಕ್ಕ ‌ವೈ.ಭಾರತೀಯ ಜನತಾ ಪಕ್ಷ
೧೪೭ಬಂಗಾರಪೇಟೆಎಸ್ ಎನ್. ನಾರಯಣಸ್ವಾಮಿ ಕೆ. ಎಮ್.ಕಾಂಗ್ರೆಸ್
೧೪೮ಕೋಲಾರಆರ್ ವರ್ತೂರು ಪ್ರಕಾಶ್ಸ್ವತಂತ್ರ
೧೪೯ಮಾಲೂರುಕೆ.ಎಸ್. ಮಂಜುನಾಥಗೌಡಜನತಾ ದಳ (ಸ್ಯೆಕುಲರ್)
೧೫೦ಯಲಹಂಕಎಸ್.ಆರ್. ವಿಶ್ವನಾಥಭಾರತೀಯ ಜನತಾ ಪಕ್ಷ
೧೫೧ಕೆ.ಆರ್. ಪುರಬಿ.ಎ. ಬಸವರಾಜಕಾಂಗ್ರೆಸ್
೧೫೨ಬ್ಯಾಟರಾಯನಪುರಕೃಷ್ಣ ಬೈರೇ ಗೌಡಕಾಂಗ್ರೆಸ್
೧೫೩ಯಶವಂತಪುರಎಸ್.ಟಿ. ಸೋಮಶೇಖರಕಾಂಗ್ರೆಸ್
೧೫೪ರಾಜೇಶ್ವರಿನಗರಮುನಿರತ್ನಕಾಂಗ್ರೆಸ್
೧೫೫ದಾಸರಹಳ್ಳಿಎಸ್. ಮುನಿರಾಜುಭಾರತೀಯ ಜನತಾ ಪಕ್ಷ
೧೫೬ಮಹಾಲಕ್ಷಿ ಲೇಔಟ್ಗೋಪಾಲಯ್ಯ ಕೆ.ಜನತಾ ದಳ (ಸ್ಯೆಕುಲರ್)
೧೫೭ಮಲ್ಲೇಶ್ವರಂಅಶ್ವಥ ನಾರಾಯಣ ಸಿ.ಎನ್. ಡಾ.ಭಾರತೀಯ ಜನತಾ ಪಕ್ಷ
೧೫೮ಹೆಬ್ಬಾಳಆರ್. ಜಗದೀಶ ಕುಮಾರ್aಭಾರತೀಯ ಜನತಾ ಪಕ್ಷ
೧೫೯ಪುಲಕೇಶಿನಗರಅಖಂಡ ಶ್ರೀನಿವಾಸ ಮೂರ್ತಿ ಆರ್.ಜನತಾ ದಳ (ಸ್ಯೆಕುಲರ್)
೧೬೦ಸರ್ವಜ್ಞನಗರಕೆ.ಜೆ. ಜಾರ್ಜ್ಕಾಂಗ್ರೆಸ್
೧೬೧ಸಿ.ವಿ. ರಾಮನಗರಎಸ್. ರಘುಭಾರತೀಯ ಜನತಾ ಪಕ್ಷ
೧೬೨ಶಿವಾಜಿನಗರಆರ್. ರೋಷನ್ ಬೇಗ್ಕಾಂಗ್ರೆಸ್
೧೬೩ಶಾಂತಿನಗರಎನ್.ಎ. ಹ್ಯಾರೀಸ್ಕಾಂಗ್ರೆಸ್
೧೬೪ಗಾಂಧಿನಗರದಿನೇಶ್ ಗುಂಡೂರಾವ್ಕಾಂಗ್ರೆಸ್
೧೬೫ರಾಜಾಜಿನಗರಎಸ್. ಸುರೇಶ್ ಕುಮಾರ್ಭಾರತೀಯ ಜನತಾ ಪಕ್ಷ
೧೬೬ಗೋವಿಂದರಾಜ ನಗರಪ್ರಿಯಕೃಷ್ಣಕಾಂಗ್ರೆಸ್
೧೬೭ವಿಜಯ ನಗರಎಂ. ಕೃಷ್ಣಪ್ಪಕಾಂಗ್ರೆಸ್
೧೬೮ಚಾಮರಾಜಪೇಟಬಿ.ಜೆಡ್. ಜಮೀರ್ ಅಹ್ಮದ್‌ ಖಾನ್ಜನತಾ ದಳ (ಸ್ಯೆಕುಲರ್)
೧೬೯ಚಿಕ್‌ಪೇಟೆಆರ್.ವಿ. ದೇವರಾಜಕಾಂಗ್ರೆಸ್
೧೭೦ಬಸವನಗುಡಿರಾವಿ ಸುಬ್ರಮಣ್ಯ ಎಲ್. ಎಭಾರತೀಯ ಜನತಾ ಪಕ್ಷ
೧೭೧ಪದ್ಮನಾಭ ನಗರಆರ್. ಅಶೋಕಭಾರತೀಯ ಜನತಾ ಪಕ್ಷ
೧೭೨ಬಿ.ಟಿ.ಎಂ. ಲೇಔಟ್ರಾಮಲಿಂಗಾರೆಡ್ಡಿಕಾಂಗ್ರೆಸ್
೧೭೩ಜಯನಗರಬಿ.ಎನ್. ವಿಜಯಕುಮಾರಭಾರತೀಯ ಜನತಾ ಪಕ್ಷ
೧೭೪ಮಹದೇವಪುರಅರವಿಂದ ಲಿಂಬಾವಳಿಭಾರತೀಯ ಜನತಾ ಪಕ್ಷ
೧೭೫ಬೊಮ್ಮನಹಳ್ಳಿಸತೀಶ ರೆಡ್ಡಿ ಎಂ.ಭಾರತೀಯ ಜನತಾ ಪಕ್ಷ
೧೭೬ಬೆಂಗಳೂರು ದಕ್ಷಿಣಎಂ. ಕೃಷ್ಣಪ್ಪಭಾರತೀಯ ಜನತಾ ಪಕ್ಷ
೧೭೭ಅನೇಕಲ್ಶಿವಣ್ಣ ಬಿ.ಕಾಂಗ್ರೆಸ್
೧೭೮ಹೊಸಕೋಟೆಎಂ.ಟಿ.ಬಿ. ನಾಗರಾಜಕಾಂಗ್ರೆಸ್
೧೭೯ದೇವನಹಳ್ಳಿಪಿಳ್ಳ ಮುನಿಶಾಮಪ್ಪಜನತಾ ದಳ (ಸ್ಯೆಕುಲರ್)
೧೮೦ಅನೇಕಲ್ಟಿ. ವೆಂಕಟರಮಣಯ್ಯ (ಅಪ್ಪಕಾರನಹಳ್ಳಿ ಟಿ ವೆಂಕಟೇಶ)ಕಾಂಗ್ರೆಸ್
೧೮೧ನೆಲಮಂಗಲಕೆ. ಶ್ರೀನಿವಾಸಮೂರ್ತಿ ಡಾ.ಜನತಾ ದಳ (ಸ್ಯೆಕುಲರ್)
೧೮೨ಮಾಗಡಿಹೆಚ್.ಸಿ. ಬಾಲಕೃಷ್ಣಜನತಾ ದಳ (ಸ್ಯೆಕುಲರ್)
೧೮೩ರಾಮನಗರಹೆಚ್.ಡಿ. ಕುಮಾರ ಸ್ವಾಮಿಜನತಾ ದಳ (ಸ್ಯೆಕುಲರ್)
೧೮೪ಕನಕಪುರಡಿ.ಕೆ. ಶಿವಕುಮಾರಕಾಂಗ್ರೆಸ್
೧೮೫ಚನ್ನಪಟ್ಟಣಸಿ.ಪಿ. ಯೋಗೇಶ್ವರಸಮಾಜವಾದಿ ಪಕ್ಷ
೧೮೬ಮಳವಳ್ಳಿಪಿ.ಎಂ. ನರೇಂದ್ರ ಸ್ವಾಮಿಕಾಂಗ್ರೆಸ್
೧೮೭ಮದ್ದೂರುಡಿ.ಸಿ. ತಮ್ಮಣ್ಣಜನತಾ ದಳ (ಸ್ಯೆಕುಲರ್)
೧೮೮ಮೇಲುಕೋಟೆಕೆ.ಎಸ್. ಪುಟ್ಟಣ್ಣಯ್ಯಸರ್ವೋದಯ ಕರ್ನಾಟಕ ಪಕ್ಷ
೧೮೯ಮಂಡ್ಯಎಂ.ಹೆಚ್. ಅಂಬರೀಷಕಾಂಗ್ರೆಸ್
೧೯೦ಶ್ರೀರಂಗಪಟ್ಟಣಎ.ಬಿ ರಮೇಶ ಬಂಡಿಸಿದ್ದೇಗೌಡಜನತಾ ದಳ (ಸ್ಯೆಕುಲರ್)
೧೯೧ನಾಗಮಂಗಲಎನ್. ಚಲುವರಾಯಸ್ವಾಮಿ (ಸ್ವಾಮಿ ಗೌಡ)ಜನತಾ ದಳ (ಸ್ಯೆಕುಲರ್)
೧೯೨ಕೃಷ್ಣರಾಜ ಪೇಟೆನಾರಾಯಣಗೌಡಜನತಾ ದಳ (ಸ್ಯೆಕುಲರ್)
೧೯೩ಶ್ರವಣಬೆಳಗೊಳಸಿ.ಎನ್. ಬಾಲಕೃಷ್ಣಜನತಾ ದಳ (ಸ್ಯೆಕುಲರ್)
೧೯೪ಅರಸಿಕೆರೆಕೆ.ಎಂ. ಶಿವಲಿಂಗೇಗೌಡಜನತಾ ದಳ (ಸ್ಯೆಕುಲರ್)
೧೯೫ಬೇಲೂರುವೈ.ಎನ್. ರುದ್ರೇಶ ಗೌಡಕಾಂಗ್ರೆಸ್
೧೯೬ಹಾಸನಹೆಚ್.ಎಸ್. ಪ್ರಕಾಶಜನತಾ ದಳ (ಸ್ಯೆಕುಲರ್)
೧೯೭ಹೊಳೆನರಸೀಪುರಹೆಚ್.ಡಿ. ರೇವಣ್ಣಜನತಾ ದಳ (ಸ್ಯೆಕುಲರ್)
೧೯೮ಅರಕಲಗೂಡುಮಂಜು. ಎಕಾಂಗ್ರೆಸ್
೧೯೯ಸಕಲೇಶಪುರಕುಮಾರಸ್ವಾಮಿ ಹೆಚ್. ಕೆಜನತಾ ದಳ (ಸ್ಯೆಕುಲರ್)
೨೦೦ಬೆಳ್ತಂಗಡಿಕೆ. ವಸಂತ ಬಂಗೇರಕಾಂಗ್ರೆಸ್
೨೦೧ಮೂಡಬಿದ್ರೆಕೆ. ಅಭಯಚಂದ್ರಕಾಂಗ್ರೆಸ್
೨೦೨ಮಂಗಳೂರು ನಗರ ಉತ್ತರಬಿ.ಎ. ಮೊಯಿನುದ್ದೀನ್ ಬಾವಕಾಂಗ್ರೆಸ್
೨೦೩ಮಂಗಳೂರು ನಗರ ದಕ್ಷಿಣಜೆ.ಆರ್. ಲೋಬೊಕಾಂಗ್ರೆಸ್
೨೦೪ಮಂಗಳೂರುಯು.ಟಿ. ಖಾದರ್ಕಾಂಗ್ರೆಸ್
೨೦೫ಬಂಟವಾಳಬಿ. ರಾಮನಾಥ ರೈಕಾಂಗ್ರೆಸ್
೨೦೬ಪುತ್ತೂರುಶಕುಂತಲ ಟಿ. ಶೆಟ್ಟಿಕಾಂಗ್ರೆಸ್
೨೦೭ಸುಳ್ಯಅಂಗಾರ ಎಸ್.ಭಾರತೀಯ ಜನತಾ ಪಕ್ಷ
೨೦೮ಮಡಕೇರಿಅಪ್ಪಚ್ಚು (ರಂಜನ್) ಎಂ.ಪಿ.ಭಾರತೀಯ ಜನತಾ ಪಕ್ಷ
೨೦೯ವೀರರಾಜಪೇಟೆಕೆ.ಜಿ. ಬೋಪಯ್ಯಭಾರತೀಯ ಜನತಾ ಪಕ್ಷ
೨೧೦ಪೆರಿಯಪಟ್ಟಣಕೆ. ವೆಂಕಟೇಶಕಾಂಗ್ರೆಸ್
೨೧೧ಕೃಷ್ಣರಾಜನಗರಸಾ.ರಾ. ಮಹೇಶಜನತಾ ದಳ (ಸ್ಯೆಕುಲರ್)
೨೧೨ಹುಣಸೂರುಹೆಚ್.ಪಿ. ಮಂಜುನಾಥಕಾಂಗ್ರೆಸ್
೨೧೩ಹೆಗ್ಗಡೆದೇವನಕೋಟೆಚಿಕ್ಕಮಾದು ಎಸ್.ಜನತಾ ದಳ (ಸ್ಯೆಕುಲರ್)
೨೧೪ನಂಜನಗೂಡುಕಳಲೆ ಕೃಷ್ಣಮೂರ್ತಿಕಾಂಗ್ರೆಸ್
೨೧೫ಚಾಮುಂಡೇಶ್ವರಿಜಿ.ಟಿ. ದೇವೇಗೌಡಜನತಾ ದಳ (ಸ್ಯೆಕುಲರ್)
೨೧೬ಕೃಷ್ಣರಾಜಎಂ.ಕೆ. ಸೋಮಶೇಖರಕಾಂಗ್ರೆಸ್
೨೧೭ಚಾಮರಾಜವಾಸುಕಾಂಗ್ರೆಸ್
೨೧೮ನರಸಿಂಹರಾಜತನ್ವೀರ್ ಸೇಠ್ಕಾಂಗ್ರೆಸ್
೨೧೯ವರುಣಸಿದ್ದರಾಮಯ್ಯಕಾಂಗ್ರೆಸ್
೨೨೦ಟಿ.ನರಸೀಪುರಹೆಚ್‌.ಸಿ. ಮಹದೇವಪ್ಪ ಡಾ.ಕಾಂಗ್ರೆಸ್
೨೨೧ಹನೂರುಆರ್. ನರೇಂದ್ರಕಾಂಗ್ರೆಸ್
೨೨೨ಕೊಳ್ಳೇಗಾಲಎಸ್. ಜಯಣ್ಣಕಾಂಗ್ರೆಸ್
೨೨೩ಚಾಮರಾಜನಗರಸಿ.ಪುಟ್ಟರಂಗಶೆಟ್ಟಿಕಾಂಗ್ರೆಸ್
೨೨೪ಗುಂಡ್ಲುಪೇಟೆಡಾ. ಎಂ ಸಿ ಮೋಹನಕುಮಾರಿಕಾಂಗ್ರೆಸ್

a. ಈ ಸದಸ್ಯರು ನಿಧನರಾಗಿದ್ದು ೨೦೧೬ರ ಉಪಚುನಾವಣೆಯಲ್ಲಿ ಬೇರೆ ಸದಸ್ಯರು ಆಯ್ಕೆಯಾಗಿದ್ದಾರೆ. ವಿವರಗಳಿಗೆ ಇದೇ ಪುಟದ ಮೇಲಿನ ೨೦೧೬ರ ಉಪಚುನಾವಣೆ ನೋಡಿ.

3-9-2014:

ಮಂತ್ರಿಮಂಡಲದಲ್ಲಿ ಬದಲಾವಣೆ

[ಬದಲಾಯಿಸಿ]

ತುಂಬಬೇಕು-

ಆಧಾರ/ಉಲ್ಲೇಖಗಳು

[ಬದಲಾಯಿಸಿ]
  1. http://www.kla.kar.nic.in/assembly/member/members.htm
  2. ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ದಿನಾಂಕ ಘೋಷಣೆ;ಬೆಂಗಳೂರು, ಗುರುವಾರ, 9 ಮಾರ್ಚ್ 2017
  3. ದಾಖಲೆಯ ಮತದಾನ;10 Apr, 2017
  4. http://www.prajavani.net/news/article/2017/04/11/483315.html
  5. ಗುಂಡ್ಲುಪೇಟೆ ಕ್ಷೇತ್ರ: ಕಾಂಗ್ರೆಸ್‌ನಿಂದ ಗೀತಾಗೆ ಟಿಕೆಟ್‌– ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ;12 Feb, 2017
  6. "ಗೆಲುವಿಗಾಗಿ ಅನುಕಂಪದ ಅಸ್ತ್ರ ಪ್ರಯೋಗ;ಕೆ.ಎಚ್. ಓಬಳೇಶ್; 7 Apr, 2017". Archived from the original on 2017-04-07. Retrieved 2017-04-07.
  7. "ಉಪಚುನಾವಣೆ ಮತದಾನ ಇಂದು; ಕ್ಷೇತ್ರಗಳಲ್ಲಿ ಕಟ್ಟೆಚ್ಚರ;9 Apr, 2017". Archived from the original on 2017-04-11. Retrieved 2017-04-09.
  8. "ಅನುಕಂಪ'ದ ನಡುವೆ 'ಸ್ವಾಭಿಮಾನ' ಅರಳುವುದೆ?;ಕೆ.ಜೆ. ಮರಿಯಪ್ಪ;6 Apr, 2017". Archived from the original on 2017-04-06. Retrieved 2017-04-07.
  9. "ನಾಮಪತ್ರ ಸಲ್ಲಿಕೆ: ರಂಗೇರಿದ ಚುನಾವಣೆ;ಪ್ರಜಾವಾಣಿ ವಾರ್ತೆ;21 Mar, 2017". Archived from the original on 2017-03-21. Retrieved 2017-03-21.
  10. http://kannada.oneindia.com/news/2013/05/19/karnataka-siddaramaiah-allots-portfolio-to-ministers-074144.html
  11. 13-ಸಚಿವರಿಂದ-ಪ್ರಮಾಣ-ವಚನ-ಸ್ವೀಕಾರ
  12. Archived 2016-06-22 ವೇಬ್ಯಾಕ್ ಮೆಷಿನ್ ನಲ್ಲಿ. 21-6-2016:kannadaprabha:official-portfolios-of-ministers-allocated
  13. http://www.prajavani.net/article/%E0%B2%B8%E0%B2%BF%E0%B2%A6%E0%B3%8D%E0%B2%A6%E0%B2%B0%E0%B2%BE%E0%B2%AE%E0%B2%AF%E0%B3%8D%E0%B2%AF-%E0%B2%B8%E0%B2%82%E0%B2%AA%E0%B3%81%E0%B2%9F-%E0%B2%AD%E0%B2%B0%E0%B3%8D%E0%B2%A4%E0%B2%BF
  14. ಪುನರ್ರಚನೆ
  15. ಸಿದ್ದರಾಮಯ್ಯ-ಸಚಿವ-ಸಂಪುಟದ-ಹೊಸ-ಸಚಿವರ-ಪರಿಚಯ
  16. ಸಚಿವ-ಸಂಪುಟದ-ಹೊಸ-ಸಚಿವರ-ಪರಿಚಯ
  17. hindustantimes:18/07/2016
  18. 18/07/2016:prajavani.net/article/ಸಚಿವ-ಸ್ಥಾನಕ್ಕೆ-ಕೆಜೆಜಾರ್ಜ್-ರಾಜೀನಾಮೆ-0
  19. ಕೃಷ್ಣಪ್ಪ ನೂತನ ಸಚಿವ
  20. http://www.prajavani.net/news/article/2016/09/26/440570.html
  21. ಸಂಪುಟ ವಿಸ್ತರಣೆ:1 Sep, 2017
  22. ರೇವಣ್ಣ, ತಿಮ್ಮಾಪೂರ್‌, ಗೀತಾ ಮಹದೇವ ಪ್ರಸಾದ್‌ ಪ್ರಮಾಣ ವಚನ ಸ್ವೀಕಾರ;ಪ್ರಜಾವಾಣಿ ವಾರ್ತೆ;1 Sep, 2017
  23. "Statical Report on General Election, 2013 to the Legislative Assembly of Karnataka", Election Commission of India, New Delhi, Retrieved on 2016-07-29

ಹೊರಗಿನ ಕೊಂಡಿಗಳು

[ಬದಲಾಯಿಸಿ]