ಮುನಿರತ್ನ
ಮುನಿರತ್ನಂ ಸುಬ್ರಮಣ್ಯ ನಾಯ್ಡು, ರಾಜರಾಜೇಶ್ವರಿನಗರ [೧]ವಿಧಾನಸಭಾ ಕ್ಷೇತ್ರದ ಶಾಸಕ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್[೨] ಪಕ್ಷದ ನೇತಾರ.[೩][೪] [೫] [೬]
ವಿವರ
[ಬದಲಾಯಿಸಿ].
ಅವಧಿ
[ಬದಲಾಯಿಸಿ]೨೦೧೩ರ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎಂ ಶ್ರೀನಿವಾಸ್‌ರ ವಿರುದ್ಧ ಗೆದ್ದರು. ೨೦೧೮ರವರೆಗೆ ಇವರ ಸೇವಾವಧಿ.
ರಾಜಕೀಯ ಜೀವನ
[ಬದಲಾಯಿಸಿ]ಶಾಸಕ: ೨೦೧೩-೨೦೧೮, ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ
ಪುರಪಿತೃ: ೨೦೧೦-೨೦೧೩, ಯಶವಂತಪುರ ವಾರ್ಡ್, ಬೆಂಗಳೂರು ಮಹಾನಗರಪಾಲಿಕೆ[[೧]]
[೭]
ಕ್ಲಾಸ್ -೧ಎ ಕಂಟ್ರಾಕ್ಟರ್, ಬೆಂಗಳೂರು ಮಹಾನಗರಪಾಲಿಕೆ: ೧೯೦೮೦-೨೦೧೦
ಕನ್ನಡ ಚಿತ್ರರಂಗ
[ಬದಲಾಯಿಸಿ]ಮುನಿರತ್ನ ಕನ್ನಡ ಚಿತ್ರ ನಿರ್ಮಾಪಕರಾಗಿ ದುಡಿದಿದ್ದಾರೆ.
ಆಂಟಿ ಪ್ರೀತ್ಸೆ[[೨]], ಕಂಬಾಲಹಳ್ಳಿ[[೩]], ಅನಾಥರು[[೪]], ಕಠಾರಿವೀರ ಸುರಸುಂದರಾಂಗಿ[[೫]] (ಕನ್ನಡದ ಮೊದಲ ೩-ಡಿ ಚಿತ್ರ) ಈ ಚಿತ್ರಗಳನ್ನು ನಿರ್ಮಿಸಿದ್ದಾರೆ.
ಮುನಿರತ್ನ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್‌ರ ಬೀಗರೂ ಕೂಡ.
ಕಂಬಾಲಪಲ್ಲಿಯ ದಲಿತರ ಹತ್ಯೆ[೮]ಯನ್ನು ಆಧರಿಸಿದ ಕಂಬಾಲಹಳ್ಳಿ ಚಿತ್ರಕ್ಕೆ ೨೦೦೨ರ ಸಾಲಿನ ಉತ್ತಮ ಕಥಾಲೇಖಕ ವಿಭಾಗದ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ.[೯]
ಕರ್ನಾಟಕ_ವಿಧಾನಸಭೆ_ಚುನಾವಣೆ,_2013
ಉಲ್ಲೇಖಗಳು
[ಬದಲಾಯಿಸಿ]- ↑ https://en.wikipedia.org/wiki/Rajarajeshwari_Nagar,_Bangalore
- ↑ https://en.wikipedia.org/wiki/Indian_National_Congress
- ↑ http://myneta.info/karnataka2013/candidate.php?candidate_id=1111
- ↑ "ಆರ್ಕೈವ್ ನಕಲು". Archived from the original on 2017-07-09. Retrieved 2017-07-12.
- ↑ http://myneta.info/karnataka2013/index.php?action=show_candidates&constituency_id=41
- ↑ "ಆರ್ಕೈವ್ ನಕಲು". Archived from the original on 2017-07-10. Retrieved 2017-07-12.
- ↑ "ಆರ್ಕೈವ್ ನಕಲು". Archived from the original on 2017-07-10. Retrieved 2017-07-12.
- ↑ www.thehindu.com/2000/05/09/stories/0409210f.htm
- ↑ http://www.munirathnamla.com/images/pics/biography/film_award.jpg[ಶಾಶ್ವತವಾಗಿ ಮಡಿದ ಕೊಂಡಿ]