ಜನತಾ ದಳ (ಜಾತ್ಯಾತೀತ)
ಗೋಚರ

ಜನತಾ ದಳ | |
|---|---|
| Leader | ಹೆಚ್ ಡಿ ದೇವೇಗೌಡ |
| Founder | ಹೆಚ್ ಡಿ ದೇವೇಗೌಡ |
| Founded | ಜುಲೈ,೧೯೯೯ |
| Preceded by | Janata Dal |
| Headquarters | ೫, ಸಫ್ದರ್ಜಂಗ್ ರಸ್ತೆ, ನವ ದೆಹಲಿ ೧೧೦೦೦೩ |
| Youth wing | Yuva Janata Dal |
| Women's wing | Mahila Janata Dal |
| Ideology | ಸಮಾಜವಾದ ಪ್ರಾಂತೀಯ ವಾದ |
| Political position | ಮಧ್ಯ ಎಡಪಂಥ ದಿಂದ ಎಡಪಂಥ |
| Colours | Green |
| ECI Status | ಪ್ರಾದೇಶಿಕ ಪಕ್ಷ[೧] |
| Alliance | Third Front (2009-present) |
| Seats in Lok Sabha | 0
|
| Seats in Legislative Assembly | ೧೯ / ೨೨೪
|
| Election symbol | |
| Website | |
| www.jds.ind.in[೨] Source:[೩] | |
ಜನತಾ ದಳ (ಸೆಕ್ಯೂಲರ್) ಸಂಕ್ಷಿಪ್ತವಾಗಿ ಜೆಡಿಎಸ್ ಇದು ಎಚ. ಡಿ. ದೇವೇಗೌಡರ ನೇತ್ರತ್ವದಲ್ಲಿ ಪ್ರಾರಂಭಗೊಂಡ ರಾಜಕೀಯ ಪಕ್ಷ. ಈ ಪಕ್ಷವು ಕರ್ನಾಟಕ ರಾಜ್ಯದಲ್ಲಿ ರಾಜ್ಯಮಟ್ಟದ ಪಕ್ಷವಾಗಿ ಗುರುತಿಸಿಕೊಂಡಿದೆ.
ಈ ಪಕ್ಷ ಜನತಾ ಪಾರ್ಟಿಯ ಭಾಗವಾಗಿ ಉದಯವಾದ ಪಕ್ಷ, ಎಡಪಂಥೀಯ ವಿಚಾರಧಾರೆ ಬೆಂಬಲಿಸುವ ಪಕ್ಷ. ಇದು ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ಪಡೆದಿದ್ದ್ದು,೧೯ ಸ್ಥಾನ ಪಡೆದು ರಾಜ್ಯದ ಮೂೂರನೇ ಅತಿ ದೊಡ್ಡ ಪಕ್ಷ
ನೋಡಿ
[ಬದಲಾಯಿಸಿ]- ಜನತಾ ದಳ
- ಜೆಡಿಎಸ NDA ಒಕ್ಕೂಟ ಸೇರ್ಪಡೆ.
- JDS, BJP ಮೈತ್ರಿ
- ಜನತಾದಳ ಉದಯ, ಜನತಾ ಪಕ್ಷ ಇಬ್ಭಾಗ Archived 2018-04-22 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ "List of Political Parties and Election Symbols main Notification Dated 18.01.2013" (PDF). India: Election Commission of India. 2013. Archived from the original (PDF) on 2013-10-24. Retrieved 2013-12-25.
- ↑ "ಆರ್ಕೈವ್ ನಕಲು". Archived from the original on 2014-05-21. Retrieved 2013-12-25.
- ↑ "ಆರ್ಕೈವ್ ನಕಲು" (PDF). Archived from the original (PDF) on 2018-05-08. Retrieved 2013-12-25.