ಕರ್ನಾಟಕ ಲೋಕಸಭಾ ಚುನಾವಣೆ, ೧೯೫೭
ಗೋಚರ
| |||||||||||||
| |||||||||||||
| |||||||||||||
ಚುನಾವಣಾ ವಿವರಗಳು
[ಬದಲಾಯಿಸಿ]1957ರ ಫೆಬ್ರವರಿ 24ರಂದು ಆರಂಭಗೊಂಡ ದ್ವಿತೀಯ ಲೋಕಸಭಾ ಚುನಾವಣೆ ಅತ್ಯಂತ ಯಶಸ್ವಿಯಾಗಿ ಮುಗಿದದ್ದು ಜೂನ್ 9ರಂದು. 403 ಕ್ಷೇತ್ರಗಳಿಗೆ ನಡೆದ ಈ ಚುನಾವಣೆಯಲ್ಲಿ 91 ಕ್ಷೇತ್ರಗಳು ದ್ವಿಸದಸ್ಯ ಕ್ಷೇತ್ರಗಳಾಗಿದ್ದುದು ವಿಶೇಷ. ಇನ್ನುಳಿದ 312 ಕ್ಷೇತ್ರಗಳು ಏಕಸದಸ್ಯ ಕ್ಷೇತ್ರಗಳಾಗಿದ್ದವು.[೧][೨] ಹಿಂದಿನ ಚುನಾವಣೆಯಂತೆ ಈ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವು ಅದ್ಭುತ ಗೆಲುವು ಸಾಧಿಸಿ 371 ಸ್ಥಾನಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಈ ಚುನಾವಣೆಯ ಮತ್ತೊಂದು ವಿಶೇಷ ಎಂದರೆ 42 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದರು.
ಸಂಸದರ ಪಟ್ಟಿ
[ಬದಲಾಯಿಸಿ]| ಕ್ರಮ ಸಂಖ್ಯೆ | ಕ್ಷೇತ್ರದ ಹೆಸರು | ಸದಸ್ಯರ ಹೆಸರು | ಪಕ್ಷ | ಅಧಿಕಾರಾವಧಿ |
|---|---|---|---|---|
| 1 | ತಿಪಟೂರು | ಸಿ. ಆರ್. ಬಸಪ್ಪ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 |
| 2 | ಬಿಜಾಪುರ ದಕ್ಷಿಣ | ರಾಮಪ್ಪ ಬಾಳಪ್ಪ ಬಿದರಿ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 |
| 3 | ಬೆಂಗಳೂರು ಸಿಟಿ | ಎನ್. ಕೇಶವ ಅಯ್ಯಂಗಾರ್ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 |
| 4 | ಬೆಂಗಳೂರು | ಎಚ್. ಸಿ. ದಾಸಪ್ಪ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 |
| 5 | ಬೆಳಗಾವಿ | ಬಲವಂತರಾವ್ ನಾಗೇಶರಾವ್ ದಾತಾರ್ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 |
| 6 | ಬಳ್ಳಾರಿ | ಟಿ. ಸುಬ್ರಹ್ಮಣ್ಯಂ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 |
| 7 | ಬಿಜಾಪುರ ಉತ್ತರ | ಮುರಿಗೆಪ್ಪ ಸಿದ್ದಪ್ಪ ಸುಗಂಧಿ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 |
| 8 | ಚಿಕ್ಕೋಡಿ | ದತ್ತಾ ಅಪ್ಪಾ ಕಟ್ಟಿ | ಭಾರತೀಯ ರಿಪಬ್ಲಿಕನ್ ಪಕ್ಷ | 1957-1962 |
| 9 | ಚಿತಾಲದುರ್ಗ (ಚಿತ್ರದುರ್ಗ) |
ಜೆ. ಎಂ. ಇಮಾಂ ಸಾಬ್ | ಪ್ರಜಾ ಸೋಷಿಯಲಿಸ್ಟ್ ಪಕ್ಷ | 1957-1962 |
| 10 | ಧಾರವಾಡ ಉತ್ತರ | ದತ್ತಾತ್ರಯ ಪರಶುರಾಮ ಕರ್ಮಾಕರ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 |
| 11 | ಧಾರವಾಡ ದಕ್ಷಿಣ | ತಿಮ್ಮಪ್ಪ ರುದ್ರಪ್ಪ ನೇಸ್ವಿ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 |
| 12 | ಗುಲಬರ್ಗಾ | ಮಹದೇವಪ್ಪ ಯಶವಂತಪ್ಪ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 |
| ಶಂಕರದೇವ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 | ||
| 13 | ಹಾಸನ | ಎಚ್. ಸಿದ್ದನಂಜಪ್ಪ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 |
| 14 | ಕೋಲಾರ | ಕೆ. ಚೆಂಗಲರಾಯ ರೆಡ್ಡಿ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 |
| ದೊಡ್ಡ ತಿಮ್ಮಯ್ಯ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 | ||
| 15 | ಕೊಪ್ಪಳ | ಸಂಗಪ್ಪ ಅಂದಾನಪ್ಪ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 |
| 16 | ಮಂಡ್ಯ | ಎಂ. ಕೆ. ಶಿವನಂಜಪ್ಪ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 |
| 17 | ಮಂಗಳೂರು | ಕೆ. ಆರ್. ಆಚಾರ್ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 |
| 18 | ಮೈಸೂರು | ಎಸ್. ಎಂ. ಸಿದ್ದಯ್ಯ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 |
| ಎಂ. ಶಂಕರಯ್ಯ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 | ||
| 19 | ರಾಯಚೂರು | ಜಿ. ಎಸ್. ಮೇಲ್ಕೋಟೆ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 |
| 20 | ಶಿವಮೊಗ್ಗ | ಕೆ. ಜಿ. ಒಡೆಯರ್ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 |
| 21 | ತುಮಕೂರು | ಎಂ. ವಿ. ಕೃಷ್ಣಪ್ಪ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 |
| 22 | ಉಡುಪಿ | ಯು. ಶ್ರೀನಿವಾಸ ಮಲ್ಯ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 |
| 23 | ಕೆನರಾ | ಜೋಕಿಂ ಆಳ್ವ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1957-1962 |
ಉಲ್ಲೇಖಗಳು
[ಬದಲಾಯಿಸಿ]- ↑ "Statistical Report on General Election, 1957 : To the Second Lok Sabha Volume-I" (PDF). Election Commission of India. p. 5. Archived from the original (PDF) on 8 ಅಕ್ಟೋಬರ್ 2014. Retrieved 11 July 2015.
- ↑ "Statistical Report on General Election, 1957 : To the Second Lok Sabha Volume-II" (PDF). Election Commission of India. Archived from the original (PDF) on 6 ಜೂನ್ 2016. Retrieved 11 July 2015.