ವಿಷಯಕ್ಕೆ ಹೋಗು

ಕರ್ನಾಟಕ ಲೋಕಸಭಾ ಚುನಾವಣೆ, ೨೦೧೪

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

2014ರ ಲೋಕಸಭಾ ಚುನಾವಣೆ

[ಬದಲಾಯಿಸಿ]
  • 18-4-2014 ಮತದಾನ 17-4-2014ಶೇ ಮತದಾನ

ಕರ್ನಾಟಕ 19-4-2014

ಒಟ್ಟು ಮತದಾರರು; 4,61,71, 126
ಪುರುಷರು - 235,55883;
ಮಹಿಳೆಯರು - 2,26,12,886
ಇತರೆ - 3,957;

2018 ರ ಲೋಕಸಭಾ ಉಪಚುನಾವಣೆ

[ಬದಲಾಯಿಸಿ]
  • ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ನವೆಂಬರ್ 3,2018 ರಂದು ನಡೆಸುವುದಾಗಿ 06 ಅಕ್ಟೋಬರ್ 2018ರಂದು ಚುನಾವಣಾ ಆಯೋಗ ತಿಳಿಸಿತು. ಸೂಚನೆಯ ಘೋಷಣೆ- 9-10-2018; ನಾಮನಿರ್ದೇಶನಕ್ಕೆ ಕೊನೆಯ ದಿನ 16-10-2018; ವಾಪಸಾತಿಗೆ ಕೊನೆಯ ದಿನ 20-10-2018;ಎಣಿಕೆ,6-11-2018ರಂದು.
  • ಲೋಕಸಭೆ ಕ್ಷೇತ್ರಗಳು:
  • ಶಿವಮೊಗ್ಗ :(ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ),
  • ಬಳ್ಳಾರಿ (ಶ್ರೀರಾಮುಲು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ)
  • ಮಂಡ್ಯ (ಜಾತ್ಯತೀತ ಜನತಾದಳದ ಸಿ.ಎಸ್.ಪುಟ್ಟರಾಜು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ)

ಸದಸ್ಯರ ಪಟ್ಟಿ

[ಬದಲಾಯಿಸಿ]
ಸಂಖ್ಯೆ ಕ್ಷೇತ್ರ ಹೆಸರು ಚುನಾಯಿತ ಅಭ್ಯರ್ಥಿ ಪಕ್ಷ
1 ಚಿಕ್ಕೋಡಿ ಪ್ರಕಾಶ ಹುಕ್ಕೇರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
2 ಬೆಳಗಾವಿ ಸುರೇಶ ಅಂಗಡಿ ಭಾರತೀಯ ಜನತಾ ಪಾರ್ಟಿ
3 ಬಾಗಲಕೋಟೆ ಪಿ ಸಿ ಗದ್ದಿಗೌಡರ ಭಾರತೀಯ ಜನತಾ ಪಾರ್ಟಿ
4 ವಿಜಯಪುರ ರಮೇಶ ಜಿಗಜಣಗಿ ಭಾರತೀಯ ಜನತಾ ಪಾರ್ಟಿ
5 ಗುಲ್ಬರ್ಗಾ ಮಲ್ಲಿಕಾರ್ಜುನ ಖರ್ಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
6 ರಾಯಚೂರು ಬಿ.ವಿ.ನಾಯಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
7 ಬೀದರ ಭಗವಂತ ಖೂಬಾ ಭಾರತೀಯ ಜನತಾ ಪಾರ್ಟಿ
8 ಕೊಪ್ಪಳ ಸಂಗಣ್ಣ ಕರಡಿ ಭಾರತೀಯ ಜನತಾ ಪಾರ್ಟಿ
9 ಬಳ್ಳಾರಿ ವಿ.ಎಸ್.ಉಗ್ರಪ್ಪ ಭಾರತೀಯ ಜನತಾ ಪಾರ್ಟಿ
10 ಹಾವೇರಿ-ಗದಗ ಶಿವಕುಮಾರ ಉದಾಸಿ ಭಾರತೀಯ ಜನತಾ ಪಾರ್ಟಿ
11 ಧಾರವಾಡ ಪ್ರಹ್ಲಾದ ಜೋಶಿ ಭಾರತೀಯ ಜನತಾ ಪಾರ್ಟಿ
12 ಉತ್ತರ ಕನ್ನಡ ಅನಂತಕುಮಾರ ಹೆಗಡೆ ಭಾರತೀಯ ಜನತಾ ಪಾರ್ಟಿ
13 ದಾವಣಗೆರೆ ಜಿ.ಎಮ್.ಸಿದ್ದೇಶ್ವರ ಭಾರತೀಯ ಜನತಾ ಪಾರ್ಟಿ
14 ಶಿವಮೊಗ್ಗ ಬಿ.ವೈ.ರಾಘವೇಂದ್ರ ಭಾರತೀಯ ಜನತಾ ಪಾರ್ಟಿ
15 ಉಡುಪಿ-ಚಿಕ್ಕಮಗಳೂರು ಶೋಭಾ ಕರಂದ್ಲಾಜೆ ಭಾರತೀಯ ಜನತಾ ಪಾರ್ಟಿ
16 ಹಾಸನ ಎಚ್.ಡಿ.ದೇವೇಗೌಡ ಜನತಾ ದಳ(ಜಾತ್ಯಾತೀತ)
17 ದಕ್ಷಿಣ ಕನ್ನಡ ನಳಿನ್ ಕುಮಾರ್ ಕಟೀಲ ಭಾರತೀಯ ಜನತಾ ಪಾರ್ಟಿ
18 ಚಿತ್ರದುರ್ಗ ಬಿ.ಎನ್.ಚಂದ್ರಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
19 ತುಮಕೂರು ಮುದ್ದಹನುಮೆಗೌಡ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
20 ಮಂಡ್ಯ ಆರ್.ಎಲ್.ಶಿವರಾಮೇಗೌಡ ಜನತಾ ದಳ(ಜಾತ್ಯಾತೀತ)
21 ಮೈಸೂರು ಪ್ರತಾಪ ಸಿಂಹ ಭಾರತೀಯ ಜನತಾ ಪಾರ್ಟಿ
22 ಚಾಮರಾಜನಗರ ಆರ್.ಧೃವನಾರಾಯಣ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
23 ಬೆಂಗಳೂರು ಗ್ರಾಮಾಂತರ ಡಿ.ಕೆ.ಸುರೇಶ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
24 ಬೆಂಗಳೂರು ಉತ್ತರ ಡಿ.ವಿ.ಸದಾನಂದ ಗೌಡ ಭಾರತೀಯ ಜನತಾ ಪಾರ್ಟಿ
25 ಬೆಂಗಳೂರು ಕೇಂದ್ರ ಪಿ ಸಿ ಮೋಹನ್ ಭಾರತೀಯ ಜನತಾ ಪಾರ್ಟಿ
26 ಬೆಂಗಳೂರು ದಕ್ಷಿಣ ಅನಂತಕುಮಾರ ಭಾರತೀಯ ಜನತಾ ಪಾರ್ಟಿ
27 ಚಿಕ್ಕಬಳ್ಳಾಪುರ ಎಂ ವೀರಪ್ಪ ಮೊಯ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
28 ಕೋಲಾರ ಕೆ ಎಚ್ ಮುನಿಯಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
  • ೧.ಚುನಾವಣೆ ಆಯೋಗ;
  • ೨.ಸುದ್ದಿ ಮಾದ್ಯಮ