ಚಿಕ್ಕಬಳ್ಳಾಪುರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಚಿಕ್ಕಬಳ್ಳಾಪುರ -
India-locator-map-blank.svg
Red pog.svg
ಚಿಕ್ಕಬಳ್ಳಾಪುರ -
ರಾಜ್ಯ ಕರ್ನಾಟಕ
ನಿರ್ದೇಶಾಂಕಗಳು 13.43° N 77.72° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ

 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 562 101
 - +08156
 - KA-40

ಚಿಕ್ಕಬಳ್ಳಾಪುರ ಕರ್ನಾಟಕದ ಜಿಲ್ಲೆಗಳಲ್ಲಿ ಒಂದು. ಮುಂಚೆ ಕೋಲಾರ ಜಿಲ್ಲೆಯಲ್ಲಿನ ಒಂದು ತಾಲೂಕು ಆಗಿದ್ದ ಇದು ೨೦೦೮ ರಲ್ಲಿ ಜಿಲ್ಲಾ ಅಡಳಿತ ಕೇಂದ್ರವಾಯಿತು. ಈ ಜಿಲ್ಲೆಗೆ ಸರ್. ಎಮ್. ವಿಶ್ವೇಶ್ವರಯ್ಯ ಜಿಲ್ಲೆ ಎಂದು ನಾಮಕರಣ ಮಾಡುವ ಅಪೇಕ್ಷೆ ಜನರಲ್ಲಿದೆ. ಇಲ್ಲಿಗೆ ಹತ್ತಿರ ಇರುವ ನಂದಿ ದೇವಸ್ಥಾನ ಬಹಳ ಪ್ರಾಚೀನ ದೇವಸ್ಥಾನ. ಇಲ್ಲಿ ಶಿವನ ಲಿಂಗಗಳೆರಡು ಇವೆ. ಗಂಗ, ಕದಂಬರಿಗಿಂತ ಹಳೆಯ ಶಿಲಾಶಾಸನಗಳನ್ನು ಇಲ್ಲಿ ನಾವು ಕಾಣಬಹುದು. ಅಂಗ್ಲರಲ್ಲಿನ ಪ್ರಮುಖರಾದ ಲಾರ್ಡ ಕಾರ್ನ್ವಾಲಿಸ್ ಸಹ ಇಲ್ಲಿ ಕೆಲವು ದಿನ ಇದ್ದ ಎನ್ನುವ ಶಾಸನಗಳನ್ನು ಕಾಣಬಹುದು. ಇಲ್ಲಿಗೆ ಸಮೀಪ (೨೫ ಕಿ.ಮಿ.) ಇರುವ ಮಾಕಿರೆಡ್ಡಿಪಲ್ಲಿಯಲ್ಲಿ ಮುತರಾಯಸ್ವಾಮಿ ದೇವಸ್ಥಾನವು ಸಹ ಬಹಳ ಪ್ರಾಚೀನವಾದ ದೇವಸ್ಥಾನ. ಇಲ್ಲಿ ಶ್ರೀರಾಮ ನವಮಿಯ ದಿನ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ನಂದಿ ಬೆಟ್ಟ ಇಲ್ಲಿಯ ಪ್ರಮುಖ ಗಿರಿಧಾಮ. ಚಿಕ್ಕಬಳ್ಳಾಪುರ ಮೆಣಸಿನಕಾಯಿ ತುಂಬ ಪ್ರಸಿದ್ಧಿ. ಇಲ್ಲಿನ ರೈತ ಸಮುದಾಯ ಬಹಳ ಪ್ರಗತಿ ಪರ ರೈತರನ್ನು ಹೊಂದಿದೆ.

ಜನಸಂಖ್ಯೆ[ಬದಲಾಯಿಸಿ]

೨೦೧೧ರ ಜನಗಣತಿಯಂತೆ ಜಿಲ್ಲೆಯ ಜನಸಂಖ್ಯೆ ೧೨,೫೫,೧೦೪. ಇದರಲ್ಲಿ ಪುರುಷರು ೬,೩೬,೪೩೭ ಹಾಗೂ ಮಹಿಳೆಯರು ೬,೧೮,೬೬೭. ಲಿಂಗಾನುಪಾತ ೯೭೨ ಸಾಂದ್ರತೆ ೨೯೬.ಸಾಕ್ಷರತೆ ಪ್ರಮಾಣ ೬೯.೭೬.

ಜಿಲ್ಲೆಯ ಪ್ರಮುಖ ತಾಲೂಕುಗಳು[ಬದಲಾಯಿಸಿ]

೧. ಬಾಗೇಪಲ್ಲಿ ೨. ಚಿಕ್ಕಬಳ್ಳಾಪುರ ೩. ಚಿಂತಾಮಣಿ ೪. ಗೌರಿಬಿದನೂರು ೫. ಗುಡಿಬಂಡೆ. ೬.ಶಿಡ್ಲಘಟ್ಟ.

ಚಿಂತಾಮಣಿ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಕೈವಾರ, ಮುರುಗಮಲ್ಲ, ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಾಗಿವೆ. ಪ್ರತಿ ಭಾನುವಾರ ಚಿಂತಾಮಣಿ ಸಂತೆಯಲ್ಲಿ ಕೋಟ್ಯಂತರ ವಹಿವಾಟು ನಡೆಯುತ್ತದೆ. ಕೃಷಿ ಉತ್ಪನ್ನಗಳಿಂದ ಹಿಡಿದು ಜಾನುವಾರುಗಳವರೆಗೆ ಭಾರೀ ವಹಿವಾಟು ನಡೆಯುತ್ತದೆ. ತಾಲೂಕಿನಲ್ಲಿ ಸಾಹಿತ್ಯಪ್ರೇಮ ಅಷ್ಟಾಗಿ ಕಂಡು ಬರದಿದ್ದರೂ ಖ್ಯಾತ ಕವಿ ಬಿ.ಆರ್​. ಲಕ್ಷ್ಮಣರಾವ್​ ಚಿಂತಾಮಣಿಯವರಾಗಿರುವುದು ಹೆಮ್ಮೆಯ ಸಂಗತಿ. ಪಟ್ಟಣಕ್ಕೆ ಚಿಂತಾಮಣಿ ಎಂಬ ಆಕರ್ಷಕ ಹೆಸರು ಬಂದಿರುವುದರ ಹಿಂದೆ ಸ್ವಾರಸ್ಯಕರ ಕಥೆಯಿದೆ. ಈ ಪ್ರಾಂತ್ಯ ಹಿಂದೆ ಮರಾಠರ ಆಳ್ವಿಕೆಯಲ್ಲಿತ್ತು. ಆಗಿನ ರಾಜ ಚಿಂತಾಮಣಿರಾವ್​ ಪಟ್ಟಣವನ್ನು ನಿರ್ಮಿಸಿದ. ಹಾಗೆಯೇ ಪಟ್ಟಣಕ್ಕೆ ತುಸು ದೂರದಲ್ಲಿರುವ ದೊಡ್ಡ ಬೆಟ್ಟಗಳಿಗೆ ಅಂಬಾಜಿ ದುರ್ಗ ಎಂದು ಹೆಸರಿಡಲಾಗಿದೆ. ಈ ಅಂಬಾಜಿ ರಾವ್​ ಸಹ ಮರಾಠ ರಾಜನಾಗಿದ್ದ. ಪಟ್ಟಣದ ಹೃದಯ ಭಾಗದಲ್ಲಿರುವ ವರದಾಂಜನೇಯ ಬೆಟ್ಟ ಊರಿಗೆ ಕಳಶ ಪ್ರಾಯವಾಗಿದೆ. ಚಿಕ್ಕಬಳಾಪುರ ಜಿಲ್ಲೆ ಯ ಬಗ್ಗೆ ಮಾಹಿತಿ ಗಾಗಿ: http://www.chikballapur.nic.in

ಗ್ರಾಮಗಳು[ಬದಲಾಯಿಸಿ]

ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿರುವ ಗ್ರಾಮಗಳ ಪಟ್ಟಿ:

 • ಅಂಗಟ್ಟ
 • ಅಂಗರೇಕನ
 • ಅಂಗರೇಖನಹಳ್ಳಿ
 • ಅಗಲಗುರ್ಕಿ
 • ಅಜ್ಜವಾರ
 • ಅಡವಿಗೊಲ್ಲವಾರಹಳ್ಳಿ
 • ಅಡ್ಡಗಲ್ಲು
 • ಅಣಕನೂರು
 • ಅಂದಾರ್ಲಹಳ್ಳಿ
 • ಅನಕನಗೊಂದಿ
 • ಅರಸನಹಳ್ಳಿ
 • ಅರೂರು
 • ಅವಲಗುಕಿಱ
 • ಅವುಲಹಳ್ಳಿ
 • ಆಕಲತಿಮ್ಮನಹಳ್ಳಿ
 • ಆರೂರು
 • ಆರ್. ಚೋಕ್ಕಹಳ್ಳಿ
 • ಆವಲಗುರ್ಕಿ
 • ಇಟ್ಟಪನಹಳ್ಳಿ
 • ಇತಮಾಕಲಹಳ್ಳಿ
 • ಇನಮಿಂಚೆನಹಳ್ಳಿ
 • ಉದುಗಿರಿನಲ್ಲಪನಹಳ್ಳಿ
 • ಎಲೆಹಳ್ಳಿ
 • ಕಣಜೇನಹಳ್ಳಿ
 • ಕಣಿವೇನಾರಾಯಣಪುರ
 • ಕಮ್ಮಗುಟ್ಟಹಳ್ಳಿ
 • ಕಮ್ಮತನಹಳ್ಳಿ
 • ಕರಿಗಾನಪಾಳ್ಯ
 • ಕಳವಾರ
 • ಕಾಕಲಚಿಂತ
 • ಕಾಮಶೆಟ್ಟಿಹಳ್ಳಿ
 • ಕುಡುವತಿ
 • ಕುಪ್ಪ
 • ಕುಪ್ಪಹಳ್ಳಿ
 • ಕುರುಬರಹಳ್ಳಿ ಡಿ.
 • ಕೂತನಹಳ್ಳಿ
 • ಕೇತೇನಹಳ್ಳಿ
 • ಕೇಶವಾರ
 • ಕೊಂಡೇನ
 • ಕೊಂಡೇನಹಳ್ಳಿ
 • ಕೊತ್ತೂನೂರು
 • ಕೊರ್ಲಹಳ್ಳಿ
 • ಕೊಲಿಮೇನಹಳ್ಳಿ
 • ಕೊಳವನಹಳ್ಳಿ
 • ಕೋಡುರು
 • ಗಂಗರೆಕಾಲುವೆ
 • ಗುಂಡ್ಲಗುಕಿಱ
 • ಗುವ್ವಲಕಾನಹಳ್ಳಿ
 • ಗೆಂಟಿಗಾನಹಳ್ಳಿ
 • ಗೊಂಗಡಿಪುರ
 • ಗೊಲ್ಲದೊಡ್ಡಿ
 • ಗೊಲ್ಲಹಳ್ಳಿ
 • ಗೊಳ್ಳು
 • ಗೊಳ್ಳು ಚಿನ್ನಪ್ಪನಹಳ್ಳಿ
 • ಚದಲಪುರ
 • ಚಲಕ್ಯಾಲಪಾತಿಱ
 • ಚಿಕ್ಕಕಾಡಿಗೇನಹಳ್ಳಿ
 • ಚಿಕ್ಕನಹಳ್ಳಿ
 • ಚಿಕ್ಕಪಾಯಿಲಗಕಿಱ
 • ಚಿಕ್ಕಮುದ್ದೇನಹಳ್ಳಿ
 • ಚಿಕ್ಕಸಾಗರಹಳ್ಳಿ
 • ಚೀಡಾಚಿಕ್ಕನಹಳ್ಳಿ
 • ಚೊಕ್ಕಹಳ್ಳಿ
 • ಜಡಲತಿಮ್ಮನಹಳ್ಳಿ
 • ಜೀಗಾನಹಳ್ಳಿ
 • ತಾಂಡ್ರಮರದಹಳ್ಳಿ
 • ತಿಪ್ಪೇನ
 • ತಿಪ್ಪೇನಹಳ್ಳಿ
 • ತಿಮ್ಮನಹಳ್ಳಿ
 • ತಿರ್ನಹಳ್ಳಿ
 • ತುಮಕಲಹಳ್ಳಿ
 • ದಾಸರೆನಹಳ್ಳಿ
 • ದಿನ್ನೆಹೊಸಹಳ್ಳಿ
 • ದಿಬ್ಬೂರು
 • ದೇವಶೆಟ್ಟಿಹಳ್ಳಿ
 • ದೇವಸ್ಥಾನದಹೋಸಹಳ್ಳಿ
 • ದೊಡ್ಡ ತಮ್ಮನಹಳ್ಳಿ
 • ದೊಡ್ಡ ಪ್ಪಾಯಲಗುಕಿಱ
 • ದೊಡ್ಡಕಿರಿಗಿಂಬೆ
 • ದೊಡ್ಡಪೈಲಗುರ್ಕಿ
 • ದೊಡ್ಡಮರಳಿ
 • ನಂದಿ
 • ನಲ್ಲಕದಿರೇನಹಳ್ಳಿ
 • ನಲ್ಲಗುಟ್ಟಪಾಳ್ಯ
 • ನಲ್ಲಪನಹಳ್ಳಿ
 • ನಲ್ಲಿಮಾರದಹಳ್ಳಿ
 • ನಸಿಕುಂಟೆಹೊಸೂರು
 • ನಾಯನಹಳ್ಳಿ
 • ನುಗತಹಳ್ಳಿ
 • ನೆಲಮಾಕಲಹಳ್ಳಿ
 • ಪಟ್ರೇನಹಳ್ಳಿ
 • ಪಾಪಿನಾಯಕನಹಳ್ಳಿ
 • ಪುಟ್ಟತಿಮ್ಮನಹಳ್ಳಿ
 • ಪೆರೇಸಂದ್ರ
 • ಪೋಶೆಟ್ಟ
 • ಬಚ್ಚಹಳ್ಳಿ
 • ಬಂಡಮ್ಮನಹಳ್ಳಿ
 • ಬಂಡಹಳ್ಳಿ
 • ಬಯಪ್ಪನಹಳ್ಳಿ
 • ಬಾಲಕುಂಟಹಳ್ಳಿ
 • ಬೀಡಗಾನಹಳ್ಳಿ
 • ಬೀರಗಾನಹಳ್ಳಿ
 • ಬೊಮ್ಮೇನಹಳ್ಳಿ
 • ಬೋಡಿನಾರೆನಹಳ್ಳಿ
 • ಮಂಚನಬಲೆ
 • ಮಂಡಿಕಲ್‌
 • ಮದುರೇನಹಳ್ಳಿ
 • ಮನ್ನಾರಪುರ
 • ಮರಸನಹಳ್ಳಿ
 • ಮಾಗಲಕೊಪ್ಪೆ
 • ಮಾದಿನಾಯಕನಹಳ್ಳಿ
 • ಮಾರಗಾನಹಳ್ಳಿ
 • ಮಾರಪ್ಪನಹಳ್ಳಿ
 • ಮಾವಳ್ಳಿ
 • ಮುತ್ತಕದಹಳ್ಳಿ
 • ಮುದ್ದಲಹಳ್ಳಿ
 • ಮುದ್ದೇನ
 • ಮುದ್ದೇನಹಳ್ಳಿ
 • ಮುಸ್ಟೂರು
 • ಮೈಲಪ್ಪನಹಳ್ಳಿ
 • ಮೊಡಕುಹೊಸಹಳ್ಳಿ
 • ಮೋಟಲೂರು
 • ಯಲಗಲಹಳ್ಳಿ
 • ಯಲಗೇರೆ
 • ಯಲುವಹಳ್ಳಿ
 • ರಾಮಗಾನಪಾತಿಱ
 • ರಾಮಪಟ್ನ
 • ರಾಯಪ್ಪನಹಳ್ಳಿ
 • ರೆಡ್ಡಿಗೊಲ್ಲವಾರಹಳ್ಳಿ
 • ರೆಡ್ಡಿಹಳ್ಳಿ
 • ರೆಣುಮಾಕಲಹಳ್ಳಿ
 • ಲಕ್ಕನಾಯಕನಹಳ್ಳಿ
 • ಲಷ್ಮಿಪತಿ ಹಳ್ಳಿ
 • ವರ ಮಲ್ಲೇನಹಳ್ಳಿ
 • ವರದಹಳ್ಳಿ
 • ಶಿಂಗಾಟ ಕದಿರೆನಹಳ್ಳಿ
 • ಶೆಟ್ಟಿಗಾರಹಳ್ಳಿ
 • ಶ್ರೀರಾಮಪುರ
 • ಸಬ್ಬೇನಹಳ್ಳಿ
 • ಸಾದೇನಹಳ್ಳಿ
 • ಸಾಮಸೇನಹಳ್ಳಿ
 • ಸುದ್ದಹಳ್ಳಿ
 • ಸುಲ್ತಾನಪೇಟೆ
 • ಸೊಣ್ಣಪುರ
 • ಸೊಪ್ಪಹಳ್ಳಿ
 • ಹನುಮಂತಪುರ
 • ಹರಿಸ್ಥಳ
 • ಹಾರೋಬಂಡೆ
 • ಹೂನೇಗಲ್
 • ಹೆಚ್. ಕುರುಬರಹಳ್ಳಿ
 • ಹೊಸಹುಡ್ಯ

ಇದನ್ನೂ ನೋಡಿ[ಬದಲಾಯಿಸಿ]