ವರ್ಗ:ಕರ್ನಾಟಕದ ಜಿಲ್ಲೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿರು ಮಕ್ಕಳಗುಡಿ ಬೆಟ್ಟ... ಮಕ್ಕಳ ಗುಡಿಬೆಟ್ಟವು ಬಿಳಿಗೇರಿ ಗ್ರಾಮದಲ್ಲಿದ್ದು ಇದು ಒಂದು ಪ್ರವಾಸಿ ಸ್ಥಳವಾಗಿದೆ.ಮಕ್ಕಳ ಗುಡಿಬೆಟ್ಟವು ಹಿಂದಿನ ಕಾಲದಲ್ಲಿ ಮಕ್ಕಳು ಆ ಬೆಟ್ಟದಲ್ಲಿ ದನ ಮೇಯಿಸುತ್ತಾ ದಿನಾಲು ಹೋಗುತ್ತಿದ್ದರು.ಹಾಗೂ ಅಲ್ಲಿ ದನ ಮೇಯಿಸುತ್ತಾ ಆಟ ಆಡುತ್ತಾ ಒಂದು ಕಲ್ಲಿನ ಚಿಕ್ಕ‌ಗುಡುಯನ್ನು ಕಟ್ಟಿದರು.

   ನಂತರ ಬೆಟ್ಟವು ಮಕ್ಕಳ ಗುಡಿಬೆಟ್ಟ ಎಂದು ಪ್ರಖ್ಯಾತ ಹೊಂದಿತು. ಪ್ರಸ್ತುತ ಅಲ್ಲಿಗೆ ಹೋಗುವವರು ಎಲ್ಲಾ ಕಲ್ಲನ್ನು ಇಟ್ಟು ಬರುತ್ತಾರೆ ಮತ್ತು ಅಲ್ಲಿಗೆ ಹೋದ‌ ಮೇಲೆ ಕಲ್ಲನ್ನು ಇಟ್ಟು ಬರುವುದು ಒಂದು ಪದ್ದತಿಯಾಗಿದೆ.

ಉಪವರ್ಗಗಳು

ಈ ವರ್ಗದಲ್ಲಿ ಈ ಕೆಳಗಿನ ೨೮ ಉಪವರ್ಗಗಳನ್ನು ಸೇರಿಸಿ, ಒಟ್ಟು ೨೮ ಇವೆ.

"ಕರ್ನಾಟಕದ ಜಿಲ್ಲೆಗಳು" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ೪೮ ಪುಟಗಳನ್ನು ಸೇರಿಸಿ, ಒಟ್ಟು ೪೮ ಪುಟಗಳು ಇವೆ.