ವರ್ಗ:ರಾಯಚೂರು ಜಿಲ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

"ಗಬ್ಬೂರು" ಇದು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಒಂದು ಹೋಬಳಿಯಾಗಿದೆ.ಈ ಊರಿನ ಪ್ರಾಚೀನ ಹೆಸರು "ಬಬ್ರೂವಾಹನ ಪಟ್ಟಣ". ಈ ಊರಿಗೆ "ಬಬ್ರೂವಾಹನ ಪಟ್ಟಣ" ಎಂಬ ಹೆಸರು ಬರಲು ಕಾರಣ "ಬಬ್ರೂವಾಹನ " ಸಂಚಾರ ಮಾಡುವ ಸಂದರ್ಭದಲ್ಲಿ ಈ ಸ್ಥಳದಲ್ಲಿ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಾನೆ ಆದ್ದರಿಂದ ಈ ಊರಿಗೆ "ಬಬ್ರೂವಾಹನ ಪಟ್ಟಣ" ಎಂಬ ಹೆಸರು ಬಂದಿದೆ.