ಸೆಂಟ್ರಲ್ ಸ್ಟೇಟ್ ಫಾರ್ಮ್ ಜವಳಗೇರಾ
ಗೋಚರ
ಸೆಂಟ್ರಲ್ ಸ್ಟೇಟ್ ಫಾರ್ಮ್ ಜವಳಗೇರಾ
Central State Farm Jawalagera | |
---|---|
Website | http://sfci.nic.in/Raichur.asp |
ಸೆಂಟ್ರಲ್ ಸ್ಟೇಟ್ ಫಾರ್ಮ್ ಜವಳಗೇರಾ ಅಥವಾ ಸಿ.ಎಸ್.ಎಫ್ ಜವಳಗೇರಾ (ಆಂಗ್ಲ: Central State farm Jawalagera ) ಇದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿಗೆ ಸೇರಿದ ಒಂದು ಹಳ್ಳಿ. ಇಲ್ಲಿ ಕೇಂದ್ರ ಸರ್ಕಾರಕ್ಕೆ ಸೇರಿದ ಕೃಷಿ ಪ್ರದೇಶವಿದೆ. ಈ ಕೃಷಿಕ್ಷೇತ್ರವನ್ನು ೧೯೬೦ರಲ್ಲಿ ಸ್ಥಾಪಿಸಲಾಗಿದೆ. ಭಾರತದಲ್ಲಿ ಹಸಿರುಕ್ರಾಂತಿ ತರುವ ಉದ್ದೇಶದಿಂದ ಈ ಕೃಷಿ ಪ್ರದೇಶವನ್ನು ಉತ್ತಮವಾದ ಬೀಜೋತ್ಪಾದನೆಗಾಗಿ ಬಳಸಲಾಗುತ್ತಿದೆ. ಹೆಸರೇ ಸೂಚಿಸುವಂತೆ ಪ್ರತೀ ರಾಜ್ಯದಲ್ಲಿ ಒಂದು ಫಾರ್ಮ್ ಅನ್ನು ಸ್ಥಾಪಿಸಲಾಗಿತ್ತು ಆದರೆ ಈಗ ಹಲವೆಡೆ ಅವುಗಳನ್ನು ಮುಚ್ಚಲಾಗಿದ್ದು ಕೆಲವೇ ಫಾರ್ಮ್ ಗಳು ಕಾರ್ಯನಿರ್ವಹಿಸುತ್ತಿವೆ. ಈ ಫಾರ್ಮ್ ನಲ್ಲಿ ಭಾರತದೆಲ್ಲೆಡೆಯ ನೌಕರರಿದ್ದಾರೆ. ಈ ಕೃಷಿಕ್ಷೇತ್ರವು ಕೆಲವುಕಡೆ ಅಡವಿಯನ್ನು ಒಳಗೊಂಡಿದೆ ಹಾಗಾಗಿ ಇಲ್ಲಿ ಹಲವು ಪ್ರಜಾತಿಯ ಪಕ್ಷಿಗಳು ಕಾಣಸಿಗುತ್ತಿವೆ.
ವರ್ಗಗಳು:
- Orphaned articles from ಡಿಸೆಂಬರ್ ೨೦೧೫
- All orphaned articles
- Articles with short description
- Short description with empty Wikidata description
- Pages using infobox settlement with unknown parameters
- Pages using infobox settlement with missing country
- Pages using infobox settlement with no coordinates
- ರಾಯಚೂರು ಜಿಲ್ಲೆ