ಜಮಖಂಡಿ ತಾಲ್ಲೂಕು
ಜಮಖಂಡಿ | |
ರಾಜ್ಯ - ಜಿಲ್ಲೆ |
ಕರ್ನಾಟಕ - ಬಾಗಲಕೋಟೆ |
ನಿರ್ದೇಶಾಂಕಗಳು | |
ವಿಸ್ತಾರ | 12.6 km² |
ಸಮಯ ವಲಯ | IST (UTC+5:30) |
ಜನಸಂಖ್ಯೆ (೨೦೦೧) - ಸಾಂದ್ರತೆ |
೫೭೮೮೭ - ೪,೫೯೪.೨೧ /ಕಿಮಿ2 (೧೧,೮೯೯ /ಚದರ ಮಿ)/ಚದರ ಕಿ.ಮಿ. |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- ೫೮೨ ೩೦೧ - +೯೧ (೦) ೮೩೫೩ - ಕೆಎ-೪೮/೨೯ |
ಜಮಖಂಡಿ - ಬಾಗಲಕೋಟೆ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಕೇಂದ್ರ. ಈ ಪಟ್ಟಣ್ಣಕ್ಕೆ ಜಮಖಂಡಿ ಎಂಬ ಹೆಸರು ಬರುವುದಕ್ಕೆ ಐತಿಹಾಸಿಕ ಕಾರಣಗಳಿವೆ. ಇಲ್ಲಿರುವ ಪ್ರಾಚೀನ ದೇವಾಲಯ ಜಂಬುಕೇಶ್ವರ ಗುಡಿಗೂ ಈ ಪಟ್ಟಣದ ಹೆಸರಿಗೂ ನಂಟಿದೆ. ಈ ಗುಡಿ ಚಾಲುಕ್ಯರ ಕಾಲಕ್ಕೆ ಸೇರಿದ್ದು. ೧೯೩೭ ರಲ್ಲಿ ಜಮಖಂಡಿಯಲ್ಲಿ ೨೨ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು.
ಭೂಗೋಳ
[ಬದಲಾಯಿಸಿ]ಭೌಗೋಳಿಕದಲ್ಲಿ ೧೫*x ೫೦ ಮತ್ತು ೧೭*x ೨೮ ಉತ್ತರ ಅಕ್ಷಾಂಶ ಮತ್ತು ೭೪*x ೫೪ ಮತ್ತು ೭೬*x ೨೮ ಪಶ್ಚಿಮ ರೇಖಾಂಶದಲ್ಲಿ ಬರುತ್ತದೆ.
ಜನಸಂಖ್ಯೆ
[ಬದಲಾಯಿಸಿ]೨೦೦೧ ರ ಜನಗಣತಿಯ ಪ್ರಕಾರ ಜಮಖಂಡಿ ಪಟ್ಟಣದ ಜನಸಂಖ್ಯೆ ೫೭.೮೮೭ ಇಲ್ಲಿನ ಸಾಕ್ಷರತೆ ಪ್ರಮಾಣ ೬೦%. ಪುರುಷರಲ್ಲಿ ೬೭%, ಮಹಿಳೆಯರಲ್ಲಿ ೫೨% ರಷ್ಟು ಸಾಕ್ಷರ ಪ್ರಮಾಣ ಇದೆ.
ಪ್ರಮುಖ ವ್ಯಕ್ತಿಗಳು
[ಬದಲಾಯಿಸಿ]ಜಿ.ಬಿ.ಖಾಡೆ,ಪ್ರಮಖ ಸಾಹಿತಿ. ಡಾ.ಪ್ರಕಾಶ ಗ,ಖಾಡೆ,ಸಂಶೋಧಕ ಸಾಹಿತಿ.
ಇತಿಹಾಸ
[ಬದಲಾಯಿಸಿ]ಟೀಪು ಸುಲ್ತಾನ್ ನನ್ನು ಯುದ್ಧದಲ್ಲಿ ಸೋಲಿಸಿ ಜಮಖಂಡಿ ಸಂಸ್ಥಾನವು ಪ್ರಸಿದ್ಧಿಗೆ ಬಂತು.ಹಾಗೆಯೆ ಕಿತ್ತೂರು ಚೆನ್ನಮ್ಮಳನ್ನು ಸೋಲಿಸಿದಾಗ "ನಿನ್ನ್ ರಾಜ್ಯದಲ್ಲಿ ಕತ್ತೆಗಳು ಮೇಯಲಿ" ಎಂದು ಅವಳು ಶಾಪವನ್ನು ನೀಡಿದಳಂತೆ. ಅದರಂತೆ ಈಗಲೂ ಜಮಖಂಡಿಯಲ್ಲಿ ಕತ್ತೆಗಳು ಹೆಚ್ಚಾಗಿ ಕಂಡುಬರುತ್ತವೆ. https://www.prajavani.net/artculture/art/jamakhandi-633849.html
ಧಾರ್ಮಿಕ
[ಬದಲಾಯಿಸಿ]"ದಾಮಿ೯ಕವಾಗಿ ತಾಲೂಕಿನ ಎಲ್ಲಾ ಜನರು ಸಹೋದರ ಮನೊಭಾವ ಹೊಂದಿದ್ದಾರೆ"
ಶೈಕ್ಷಣಿಕ
[ಬದಲಾಯಿಸಿ]ಪ್ರಮುಖ ವಿದ್ಯಾಸಂಸ್ಥೆಗಳು
- ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ,ಜಮಖಂಡಿ
- ಬಾಲಕರ ಸರಕಾರಿ ಪ.ಭಾ.ಪದವಿ ಪೂರ್ವ ಕಾಲೇಜ,ಜಮಖಂಡಿ
- ಬಾಲಿಕೆಯರ ಸರಕಾರಿ ಪ.ಪೂ.ಕಾಲೇಜ,ಜಮಖಂಡಿ
- ಸರಕಾರಿ ಪ.ಪೂ.ಕಾಲೇಜ,ಹುನ್ನೂರು
- ಬಿ.ಎಲ್.ಡಿ.ಇ.ಸಂಸ್ಠೆಯ, ವಾಣಿಜ್ಯ, ಬಿ.ಏಚ್.ಎಸ್, ಕಲೆ ಮತ್ತು ಟಿ.ಜಿ.ಪಿ ವಿಜ್ಞಾನ ಕಾಲೇಜು,ಜಮಖಂಡಿ
- ನವಚೇತನ ಕಂಪ್ಯೂಟರ್ ಏಜ್ಯುಕೆಶನ್ ಜಮಖಂಡಿ
- ಬಸವೇಶ್ವರ ಪದವಿಪೂರ್ವ ಕಾಲೇಜು, ಕಡಪಟ್ಟಿ
ದಿನ ಪತ್ರಿಕೆ
[ಬದಲಾಯಿಸಿ]- ನಾಗರಿಕ ದಿನಪತ್ರಿಕೆ
- ಸರ್ವೊದಯ ಶಾಲೆ
ಪರಂಪರೆ
[ಬದಲಾಯಿಸಿ]- ನಮ್ಮೂರ ಜಾತ್ರೆ
ಭಾಷೆ
[ಬದಲಾಯಿಸಿ]ಮುಖ್ಯ ಭಾಷೆ ಕನ್ನಡ
ಸಂಗೀತ ಮತ್ತು ಕಲೆ
'ಸ್ವತಂತ್ರ ಹೋರಾಟಗಾರರು ಮತ್ತು ಗಾಂಧೀವಾದಿಗಳು
ಪ್ರಮುಖ ಬೆಳೆಗಳು
[ಬದಲಾಯಿಸಿ]ಜೋಳ, ಸಜ್ಜೆ, ಸೇಂಗಾ, ಸೂರ್ಯಪಾನ, ಉಳ್ಳಾಗಡ್ಡಿ(ಈರುಳ್ಳೆ). ಪ್ರಮುಖ ಆಹಾರ ಧಾನ್ಯ ಜೋಳ.ಜೊತೆಗೆ ಗೋಧಿ, ಬೇಳೆಕಾಳುಗಳು.ಕಬ್ಬು
ಹವಾಮಾನ
[ಬದಲಾಯಿಸಿ]- ಬೆಸಿಗೆ-ಚಳಿಗಾಲ- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ಡಿಗ್ರಿವರೆಗೆ (ಡಿಸೆಂಬರನಲ್ಲಿ) ಉಷ್ಣತೆ ಇರುತ್ತದೆ. ಬೆಸಿಗೆ - °C-೩೯°C , ಚಳಿಗಾಲ - °C-°C
- ಮಳೆ - ಪ್ರತಿ ವರ್ಷ ಮಳೆ ಸರಾಸರಿ ಮಿಮಿ ಗಳಸ್ಟು ಆಗಿರುತ್ತದೆ. ಕಬ್ಬು ಹೆಚ್ಚು ಬೇಳೆಯುತ್ತಾರೆ.
- ಗಾಳಿ -ಗಾಳಿ ವೇಗ ಕಿಮಿ/ಗಂ (ಜೂನ), ಕಿಮಿ/ಗಂ (ಜುಲೈ)ಹಾಗೂ ಕಿಮಿ/ಗಂ (ಅಗಸ್ಟ) ಇರುತ್ತದೆ.
ಸಮೀಪದ ಸ್ಥಳಗಳು
[ಬದಲಾಯಿಸಿ]ಜಮಖಂಡಿಯಿಂದ ೨೫ ಕಿಲೊಮೀಟರ ದೂರ ಹೋದರೆ ಹಳಿಂಗಳಿ ಎಂಬ ಐತಿಹಾಸಿಕ ಸ್ಥಳವಿದೆ. ಅಲ್ಲಿ ಪ್ರಾಚಿನ ಕಾಲದ ಜೈನ ಮುನಿಗಳ ೭೦೦ ಮುನಿಗಳ ಸಮಾಧಿ ಸ್ಥಳಗಳಿವೆ.
ರಾಜಕೀಯ
[ಬದಲಾಯಿಸಿ]ಒಟ್ಟು ಫಲಿತಾಂಶ.'
ಮೈಸೂರು ವಿಧಾನಸಭೆ ಚುನಾವಣೆ- ೧೯೫೭- ೧೯೭೨ ಕರ್ನಾಟಕ ವಿಧಾನಸಭೆ ಚುನಾವಣೆ- ೧೯೭೮- ೨೦೦೮
30px ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC)|
ಭಾರತೀಯ ಜನತಾ ಪಕ್ಷ (BJP)|
ಜನತಾ ದಳ(ಎಸ್)JD(S) |
ಜನತಾ ದಳ(ಯು)JD(U)|
ಪಕ್ಷೇತರ(IND)|
ಪ್ರಮುಖ ರಾಜಕಾರಣಿಗಳು
ಪ್ರವಾಸ
[ಬದಲಾಯಿಸಿ]ರಸ್ತೆ ಸಾರಿಗೆ
[ಬದಲಾಯಿಸಿ]ವಾಯವ್ಯ .ಕ.ರಾ.ಸಾ.ಸಂಸ್ಥೆ ವಿಭಾಗ
ಜಮಖ೦ಡಿ ಪಟ್ಟಣ ಸಾರಿಗೆ ಸಂಪರ್ಕ ಹೊಂದಿದೆ. ಸರಕಾರೇತರ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸಾರಿಗೆ ವಾಹನಗಳು (ಬಸ್ ಗಳು) ಜಿಲ್ಲೆಯಾದ್ಯಂತ ಸಂಚರಿಸುತ್ತವೆ.
ವಿಮಾನ ನಿಲ್ದಾಣ ಹಾಗೂ ಬಂದರು
[ಬದಲಾಯಿಸಿ]ನಗರಕ್ಕೆ ಹತ್ತಿರವಾದ ಕಾರವಾರ ಹಾಗೂ ಗೋವಾ ಬಂದರುಗಳಿವೆ.
ಹೆದ್ದಾರಿ
[ಬದಲಾಯಿಸಿ]ಜಮಖಂಡಿಯಿಂದ ಬಿಜಾಪೂರವರೆಗೆ ಸುಮಾರು ೮೦ ಕಿಮಿ ಹೆದ್ದಾರಿ ಇದೆ
ಕ್ರೀಡಾಂಗಣ
[ಬದಲಾಯಿಸಿ]ಐತಿಹಾಸಿಕ ಪೊಲೊ ಮೈದಾನ
ನಗರ ಆಡಳಿತ
[ಬದಲಾಯಿಸಿ]ವಾರ್ಡ್ ಗಳು ನಗರದಲ್ಲಿ ಒಟ್ಟು [-] ವಾರ್ಡ್ ಗಳು ಇರುತ್ತವೆ.
ಜಮಖ೦ಡಿಯ ಪ್ರಮುಖ ಬಡಾವಣೆಗಳು
ಸಿನಿಮಾ ಚಿತ್ರ ಮಂದಿರಗಳು
[ಬದಲಾಯಿಸಿ]- ವಸಂತ
- ಶ್ರೀನಿವಾಸ
- ಸುವರ್ಣ
ಸಾಂಸ್ಕೃತಿಕ
[ಬದಲಾಯಿಸಿ]ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮಿಶ್ರಿತ ವಿಶಿಷ್ಠವಾದ ಕನ್ನಡವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: ಜೋಳ, ಸಜ್ಜೆ, ಶೇಂಗಾ,ಚಿಕ್ಕು, ಸೂರ್ಯಕಾಂತಿ, ಉಳ್ಳಾಗಡ್ಡಿ (ಈರುಳ್ಳಿ). ಜಮಖಂಡಿಯ ದ್ರಾಕ್ಷಿ, ದಾಳಿಂಬೆ, ನಿಂಬೆ ಹಣ್ಣುಗಳು ಪರರಾಜ್ಯಗಳಿಗೆ, ಪರದೇಶಗಳಿಗೆ ರಫ್ತು ಆಗುತ್ತವೆ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. 'ಜವಾರಿ' ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ,, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ,, ಕೆನೆಮೊಸರುಗಳು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
ಯೋಜನೆಗಳು
[ಬದಲಾಯಿಸಿ][[[ಚಿತ್ರ:http://www.jamkhanditown.gov.in/sites/jamkhanditown.gov.in/files/ram.JPG Archived 2013-12-16 ವೇಬ್ಯಾಕ್ ಮೆಷಿನ್ ನಲ್ಲಿ.]]]== ಚಿತ್ರ ಗ್ಯಾಲರಿ == ಟೆಂಪ್ಲೇಟು:ಜಮಖ೦ಡಿ ಚಿತ್ರ ಗ್ಯಾಲರಿ
ಜಮಖಂಡಿ ತಾಲ್ಲೂಕು : ಲೇಖನದಲ್ಲಿ ಮಾಡಬೇಕಾದ ಕೆಲಸಗಳು |
ಈ ಪಟ್ಟಿಯನ್ನು ಬದಲಿಸಿ | |
---|---|---|
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಬಾಗಲಕೋಟೆ ಜಿಲ್ಲೆಯ ಅಧಿಕೃತ ಸರ್ಕಾರಿ ತಾಣ Archived 2017-06-30 ವೇಬ್ಯಾಕ್ ಮೆಷಿನ್ ನಲ್ಲಿ.
- ಬಾಗಲಕೋಟೆ ನಕ್ಷೆ
ಉಲ್ಲೇಖಗಳು
[ಬದಲಾಯಿಸಿ]