ದಾಳಿಂಬೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ದಾಳಿಂಬೆ
Pomegranate fruit.jpg
ದಾಳಿಂಬೆ ಹಣ್ಣು
ವೈಜ್ಞಾನಿಕ ವರ್ಗೀಕರಣ
Kingdom: plantae
Division: ಮ್ಯಾಗ್ನೋಲಿಯೋಫೈಟ
Class: ಮ್ಯಾಗ್ನೋಲಿಯೋಪ್ಸಿಡ
Subclass: ರೋಸಿಡೆ
Order: ಮೈರ್ಟಾಲೆಸ್
Family: ಲಿತ್ರಾಸಿಯೆ
Genus: ಪುನಿಕ
Species: ಪಿ.ಗ್ರಾನಟಮ್
ದ್ವಿಪದ ಹೆಸರು
ಪುನಿಕ ಗ್ರನಟಮ್
L.
flower of pomegranate in visakhapatnam

ದಾಳಿಂಬೆ {Punica granatum} Pomegranate ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ದಾಳಿಂಬೆಯು ಲಿತ್ರೇಸಿ ಕುಟುಂಬಕ್ಕೆ ಸೇರಿದೆ.ಇದು ಮೂಲತಃ ಪರ್ಷಿಯಾ ದೇಶದ ಮೂಲನಿವಾಸಿ.ರುಚಿಕರವಾದ ಹಣ್ಣಿಗೆ ಪ್ರಸಿದ್ಧವಾಗಿದೆ.

ಉಪಯೋಗಗಳು[ಬದಲಾಯಿಸಿ]

ಇದರ ಹಣ್ಣು ರುಚಿಕರವಾಗಿದ್ದು,ತಿನ್ನಲು ಹಾಗೂ ಪಾನೀಯ ತಯಾರಿಸಲು ಉಪಯೋಗಿಸುತ್ತಾರೆ. ಹಣ್ಣಿನ ಸಿಪ್ಪೆ,ತೊಗಟೆ,ಬೀಜ ಹಾಗೂ ಎಲೆಗಳು ಔಷಧಿಗಳಲ್ಲಿ ಬಳಸಲ್ಪಡುತ್ತವೆ. ದಾರುವು ಸಣ್ಣ ಕಣರಜನೆ ಹೊಂದಿದ್ದು,ಕೈ ಬೆತ್ತ,ಉಪಕರಣಗಳ ಹಿಡಿ ಇತ್ಯಾದಿಗಳ ತಯಾರಿಕೆಯಲ್ಲಿ ಉಪಯೋಗಿಸಲ್ಪಡುತ್ತದೆ.


ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ದಾಳಿಂಬೆ&oldid=684502" ಇಂದ ಪಡೆಯಲ್ಪಟ್ಟಿದೆ