ಧಾರವಾಡ ಜಿಲ್ಲೆ
ಗೋಚರ
ಧಾರವಾಡ ಜಿಲ್ಲೆ | |
|---|---|
ಜಿಲ್ಲೆ | |
| ದೇಶ | ಭಾರತ |
| ರಾಜ್ಯ | ಕರ್ನಾಟಕ |
| ಜಿಲ್ಲಾಕೇಂದ್ರ | ಧಾರವಾಡ |
| ತಾಲೂಕುಗಳು | ಧಾರವಾಡ, ಅಳ್ನಾವರ, ಹುಬ್ಬಳ್ಳಿ ಗ್ರಾಮೀಣ, ಹುಬ್ಬಳ್ಳಿ ಶಹರ, ಕುಂದಗೋಳ, ನವಲಗುಂದ, ಅಣ್ಣಿಗೇರಿ, ಕಲಘಟಗಿ |
| ಭಾಷೆ | |
| • ಅಧಿಕ್ರತ | ಕನ್ನಡ |
| ಸಮಯದ ವಲಯ | |
| ಸಮಯ ವಲಯ | ಯುಟಿಸಿ+5:30 (IST) |
| ಜಾಲತಾಣ | dharwad |
ಧಾರವಾಡ ಕರ್ನಾಟಕ ರಾಜ್ಯದ ಒಂದು ಜಿಲ್ಲೆ; ಧಾರವಾಡ ನಗರ ಈ ಜಿಲ್ಲೆಯ ಕೇಂದ್ರಸ್ಥಳ
ತಾಲೂಕುಗಳು
[ಬದಲಾಯಿಸಿ]ಧಾರವಾಡ ಜಿಲ್ಲೆಯು 8 ಕಂದಾಯ ತಾಲೂಕುಗಳನ್ನು ಹೊಂದಿದೆ