ಅಣ್ಣಿಗೇರಿ

ವಿಕಿಪೀಡಿಯ ಇಂದ
Jump to navigation Jump to search
ಅಣ್ಣಿಗೇರಿ
ಅಣ್ಣಿಗೇರಿ ನಗರದ ಪಕ್ಷಿನೋಟ
Aಅಮೃತೇಶ್ವರ ದೇವಸ್ಥಾನ
India-locator-map-blank.svg
Red pog.svg
ಅಣ್ಣಿಗೇರಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಧಾರವಾಡ
ನಿರ್ದೇಶಾಂಕಗಳು 15.43° N 75.43° E
ವಿಸ್ತಾರ
 - ಎತ್ತರ
11.1 km²
 - 624 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
25709
 - 2316.13/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 582 201
 - +08380
 - KA-25

ಅಣ್ಣಿಗೇರಿ ಪುರಸಭೆಯು 1973 ರಲ್ಲಿ ಸ್ಥಾಪನೆಯಾಯಿತು.1973 ರಲ್ಲಿ ಸ್ಥಾಪನೆಯಾಯಿತು.ಅಣ್ಣಿಗೇರಿ ಪುರಸಭೆಯು ಅಂಕೊಲಾದಿಂದ ಗೂಟಿಗೆ ಹೋಗುವ ಎನ್ ಎಚ್-63 ರಸ್ತೆಯಲ್ಲಿ ಇದೆ,ಅಣ್ಣಿಗೇರಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡಗಳಿದ್ದು 23 ಚುನಾಯಿತ ಸದಸ್ಯರಿರುತ್ತಾರೆ,ಅಣ್ಣಿಗೇರಿ ಪುರಸಭೆಯ ವ್ಯಾಪ್ತಿಯು ಒಟ್ಟು 32.00 ಚದುರ ಕೀಲೋಮೀಟರ್ ಗಳಿರುತ್ತದೆ,ಚಾಲಿಕ್ಯರು ತಮ್ಮ ಆಡಿಳಿತದಲ್ಲಿ ಅಣ್ಣಿಗೇರಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು.

ಇತಿಹಾಸ[ಬದಲಾಯಿಸಿ]

ಕಲಚೂರಿ ವಂಶದ ದೊರೆ ಬಿಜ್ಜಳನ ಹಾಗೂ ಚಾಲುಕ್ಯ ದೊರೆ ನಾಲ್ಕನೇ ಸೋಮೇಶ್ವರನ ರಾಜಧಾನಿಯಾಗಿಯೂ ಮತ್ತು ಹೊಯ್ಸಳ ದೊರೆ ವೀರ ಬಲ್ಲಾಳನ ಉಪರಾಜಧಾನಿಯಾಗಿಯೂ ಅಣ್ಣಿಗೇರಿ ಪ್ರಸಿದ್ಧಿ ಪಡೆದಿತ್ತು. ಪ್ರಾಚೀನ ಶಾಸನಗಳಲ್ಲಿ ದಕ್ಷಿಣದ ವಾರಣಾಸಿ ಎಂದೇ ಈ ಊರನ್ನು ಉಲ್ಲೇಖಿಸಲಾಗಿದೆ. ಇಸವಿ ೯೦೨ ರಲ್ಲಿ ಆದಿ ಕವಿ ಪಂಪ ಹುಟ್ಟಿದ ಸ್ಥಳ ಅಣ್ಣಿಗೇರಿ.

ಜನಗಣತಿ[ಬದಲಾಯಿಸಿ]

ಅಣ್ಣಿಗೇರಿ ಪುರಸಭೆಯು 2001 ರ ಜನಗಣತಿಯ ಪ್ರಕಾರ ಅಣ್ಣಿಗೇರಿ ಪುರಸಭೆ ವ್ಯಾಪ್ತಿಯಲ್ಲಿ 25,709 ಜನಸಂಖ್ಯೆಯನ್ನು ಹೊಂದಿರುತ್ತದೆ.

ದೇವಸ್ಥಾನಗಳು[ಬದಲಾಯಿಸಿ]

ಅಣ್ಣಿಗೇರಿಯಲ್ಲಿ ಪ್ರಸಿದ್ದವಾದ ಪುರಾತನ ಕಾಲದ ಅಮೃತೇಶ್ವರ ದೇವಸ್ಥಾನವಿದೆ.

638 ವರ್ಷ ಹಳೆಯ ತಲೆಬುರುಡೆ[ಬದಲಾಯಿಸಿ]

638 ವರ್ಷ ಹಳೆಯ ತಲೆಬುರುಡೆ ಸಿಕ್ಕಿದ್ದರಿಂದ ಪುರಾತತ್ವ ಇಲಾಖೆಗೆ ಒಳಪಡುತ್ತದೆ.638 ವರ್ಷ ಹಳೆಯ ತಲೆಬುರುಡೆ