ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು
ಗೋಚರ
ಹಾರಕನಾಳು ದೊಡ್ಡ ತಾಂಡ/𝗛𝗮𝗿𝗮𝗸𝗮𝗻𝗮𝗹𝘂 𝗗𝗼𝗱𝗱𝗮 𝗧𝗵𝗮𝗻𝗱𝗮
ಹಾರಕನಾಳು ದೊಡ್ಡ ತಾಂಡ
𝗛𝗮𝗿𝗮𝗸𝗮𝗻𝗮𝗹𝘂 𝗗𝗼𝗱𝗱𝗮 𝗧𝗵𝗮𝗻𝗱𝗮
ಗ್ರಾಮದ ವಿವರಣೆ𝘃𝗶𝗹𝗹𝗮𝗴𝗲 𝗱𝗲𝘁𝗮𝗶𝗹𝘀
ಹಾರಕನಾಳು ದೊಡ್ಡ ತಾಂಡ ಗ್ರಾಮವು ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಹಾರಕನಾಳು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುತ್ತದೆ.. ಈ ಗ್ರಾಮ ದಿಂದ ಹರಪನಹಳ್ಳಿ ಕಡೆಗೆ, ದಾವಣಗೆರೆ ಕಡೆಗೆ, ಹಾವೇರಿಗೆ, ರಾಣೇಬೆನ್ನೂರಿಗೆ ನೇರ ರಸ್ತೆ ಸಂಪರ್ಕ ವಿದೆ..ಗ್ರಾಮದ ಸುತ್ತಮುತ್ತಲಿನ ಪ್ರದೇಶವು ಅಚ್ಚ ಹಸಿರಿನಿಂದ ಕೂಡಿದೆ...
"ಕರ್ನಾಟಕದ ಪ್ರಮುಖ ಸ್ಥಳಗಳು" ವರ್ಗದಲ್ಲಿರುವ ಲೇಖನಗಳು
ಈ ವರ್ಗದಲ್ಲಿ ಈ ಕೆಳಗಿನ ೮೦ ಪುಟಗಳನ್ನು ಸೇರಿಸಿ, ಒಟ್ಟು ೮೦ ಪುಟಗಳು ಇವೆ.