ವಿಷಯಕ್ಕೆ ಹೋಗು

ಸಿರವಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿರವಾರ

ಸಿರವಾರ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ರಾಯಚೂರು
ನಿರ್ದೇಶಾಂಕಗಳು 16.1189° N 77.0282° E
ವಿಸ್ತಾರ
 - ಎತ್ತರ
 km²
 - 358 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2011)
 - ಸಾಂದ್ರತೆ
18,909
 - 494/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 584129
 - +
 - KA-36
ಅಂತರ್ಜಾಲ ತಾಣ: http://www.sirawartown.mrc.gov.in/

ಸಿರವಾರ ಇದು ಕರ್ನಾಟಕದ ರಾಯಚೂರು ಜಿಲ್ಲೆಯ ಒಂದು ಹೊಸ ತಾಲೂಕ ಕೇಂದ್ರ. ಕರ್ನಾಟಕದ ವೇಗವಾಗಿ ಬೆಳೆಯುತ್ತಿರುವ ಪಟ್ಟಣಗಳಲ್ಲಿ ಸಿರವಾರ ಪಟ್ಟಣವು ಕೂಡ ಒಂದಾಗಿದೆ. ವಿಶ್ವದಲ್ಲೇ ಅತ್ಯಂತ ಪ್ರಸಿದ್ಧಿ ಪಡೆದಿರುವ ಸೋನಾ ಮಸೂರಿ ಭತ್ತಕ್ಕೆ ಈ ಪಟ್ಟಣವು ಹೆಸರುವಾಸಿಯಾಗಿದೆ. ಸಮೀಪದ ಗ್ರಾಮಗಳಿಗೆ ವ್ಯಾಪಾರ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಪ್ರದೇಶವೂ ಚೆರ್ರಿ ಹಣ್ಣುಗೆ ಪ್ರಸಿದ್ಧಿ ಪಡೆದಿದ್ದು ಟನ್ನುಗಟ್ಟಲೆ ರಫ್ತು ಮಾಡಲಾಗುತ್ತದೆ.

ಇತಿಹಾಸ

[ಬದಲಾಯಿಸಿ]

ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣವು ರಾಯಚೂರಿನ ಇತಿಹಾಸ ಪೂರ್ವಕಾಲದ ನಿವೇಶನಗಳಾದ ಮಸ್ಕಿ,ಕವಿತಾಳ, ಪಿಲ್ಲಿಹಾಲ್ ಮತ್ತು ಕಲ್ಲೂರು ಮುಂತಾದ ಸ್ಥಳಗಳಲ್ಲಿ ಸಿರವಾರವು ಒಂದು.

ಜನಸಂಖ್ಯೆ

[ಬದಲಾಯಿಸಿ]

ಸಿರವಾರ ಪಟ್ಟಣವು ರಾಯಚೂರು ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ.ಇದು ಕರ್ನಾಟಕ ರಾಜ್ಯದ ಪ್ರಮುಖ ಕಂದಾಯ ವಿಭಾಗವಾದ ಕಲಬುರಗಿಯ ಭಾಗಕ್ಕೆ ಬರುವ ಪ್ರಮುಖ ಪಟ್ಟಣ. ಸಿರವಾರ ಪಟ್ಟಣವು 2011 ಜನಗಣತಿಯ ಪ್ರಕಾರ 19295 ಅದರಲ್ಲಿ 9568 ಪುರುಷರು ಮತ್ತು 9767 ಮಹಿಳೆಯರನ್ನು ಒಳಗೊಂಡಿದೆ.[]

ಉಲ್ಲೇಖಗಳು

[ಬದಲಾಯಿಸಿ]


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

http://Raichur.nic.in/

"https://kn.wikipedia.org/w/index.php?title=ಸಿರವಾರ&oldid=1253049" ಇಂದ ಪಡೆಯಲ್ಪಟ್ಟಿದೆ